Department of Science and Technology, Government of Karnataka
Programs and Activities of KSTA
2025ರ ನವೆಂಬರ್ 26 ರಂದು ನಡೆದ ರೇಖಾಚಿತ್ರ/ಚಿತ್ರಕಲೆ ಹಾಗೂ ವಿಜ್ಞಾನ ವಸ್ತುಪ್ರದರ್ಶನ ಸ್ಪರ್ಧೆಗಳ ಫಲಿತಾಂಶ
Results of KSTA Drawing/Painting and Science Exhibition Competitions held on November 26, 2025













“ಸುಸ್ಥಿರ ಅಭಿವೃದ್ಧಿಗೆ ವಿಜ್ಞಾನ ಮತ್ತು ತಂತ್ರಜ್ಞಾನ”
ರಾಜ್ಯ ಮಟ್ಟದ ವಿಜ್ಞಾನ ವಸ್ತುಪ್ರದರ್ಶನ ಮತ್ತು ಚಿತ್ರಕಲೆ ಸ್ಪರ್ಧೆ – 2025
ಹಾಗೂ
ಭಾರತ ಸಂವಿಧಾನ ದಿನಾಚರಣೆ
ಇಂದು (26-11-2025) ಕರ್ನಾಟಕ ವಿಜ್ಞಾನ ಮತ್ತು ತಂತ್ರಜ್ಞಾನ ಅಕಾಡೆಮಿಯ ವತಿಯಿಂದ ಪ್ರೌಢಶಾಲೆ ಹಾಗೂ ಪದವಿ ವಿದ್ಯಾರ್ಥಿಗಳಿಗಾಗಿ ರಾಜ್ಯ ಮಟ್ಟದ ವಿಜ್ಞಾನ ವಸ್ತುಪ್ರದರ್ಶನ ಮತ್ತು ಚಿತ್ರಕಲೆ ಸ್ಪರ್ಧೆಗಳನ್ನು ಯಶಸ್ವಿಯಾಗಿ ಆಯೋಜಿಸಲಾಯಿತು.ಕಾರ್ಯಕ್ರಮವನ್ನು ಅಕಾಡೆಮಿಯ ಮಾನ್ಯ ಅಧ್ಯಕ್ಷರಾದ ಪ್ರೊ. ರಾಜಾಸಾಬ್ ಎ. ಎಚ್. ರವರು ಉದ್ಘಾಟಿಸಿದರು. ಅಕಾಡೆಮಿಯ ಮಾನ್ಯ ಸದಸ್ಯರಾದ ಡಾ. ಸಂಗೂರ್ ಮಠ್ ರವರು ಮುಖ್ಯ ಅತಿಥಿಗಳಾಗಿ ಭಾಗವಹಿಸಿದರು. ರಾಜ್ಯದ ವಿವಿಧ ಭಾಗಗಳಿಂದ 108 ವಿದ್ಯಾರ್ಥಿಗಳು ಉತ್ಸಾಹದಿಂದ ಭಾಗವಹಿಸಿದರು. ಶಿಕ್ಷಕರು ಹಾಗೂ ಅಧ್ಯಾಪಕರ ಸಹ ಈ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು. ಅಲ್ಲದೆ, ಸಂವಿಧಾನ ದಿನಾಚರಣೆ ಅಂಗವಾಗಿ ಭಾರತ ರತ್ನ ಡಾ. ಬಿ. ಆರ್. ಅಂಬೇಡ್ಕರ್ ಅವರ ಭಾವಚಿತ್ರಕ್ಕೆ ನಮನ ಸಲ್ಲಿಸಿ, ಸರ್ಕಾರದ ಸೂಚನೆಯಂತೆ ಭಾರತ ಸಂವಿಧಾನದ ಪ್ರಸ್ತಾವನೆಯನ್ನು ಸಮೂಹಿಕವಾಗಿ ಓದಲಾಯಿತು.
ವಿಜ್ಞಾನ–ಸೃಜನಶೀಲತೆ–ರಾಷ್ಟ್ರಭಾವನೆಯ ಸಂಯೋಜನೆಯಿಂದ ಕೂಡಿದ ಅರ್ಥಪೂರ್ಣ ಕಾರ್ಯಕ್ರಮ ಇದಾಗಿತ್ತು


Inauguration of Robotics Lab at Cambridge Institute of Technology, North Campus, in Association with E-Yantra, IIT, Bombay, on October 30, 2025
ರಾಯಚೂರಿನ ಕೃಷಿ ವಿಶ್ವವಿದ್ಯಾನಿಲಯದ ಸಹಯೋಗದಲ್ಲಿ ನಡೆದ ಅಕಾಡೆಮಿಯ 6ನೇ ವಿಜ್ಞಾನ & ತಂತ್ರಜ್ಞಾನ ಸಮ್ಮೇಳನ/6th KSTA S&T Conference in Kannada in association with University of Agriculture, Raichur


QIB2025 Event







Visit to QPiAI, Bengaluru

