| Had a meeting with Dr. Gurulingaiah, Director ISEC, blr along with Dr. P Chengappa, to greet him on his new assignment and discussed collaboration with ksta. | ದಿನಾಂಕ: ಜೂನ್ 5, 2026 ರಂದು ಕಲಬುರಗಿಯ Khaja Bandanawaz University ಯಲ್ಲಿ ಸಂಶೋಧನಾ ವಿದ್ಯಾರ್ಥಿಗಳ ಸಾಮರ್ಥ್ಯ ವೃದ್ಧಿಗಾಗಿ ಆಯೋಜಿಸಲಾದ ಕಾರ್ಯಕ್ರಮದಲ್ಲಿ ಭಾಗವಹಿಸಿ ಉಪನ್ಯಾಸ ನೀಡಿದ್ದಾರೆ | Chairman & Members at World Quantum Day 2026 at Jawaharlal Nehru Planetarirum organized by KSTePS |
| Participated in National Science Day organized by Karnatak University, Dharwad | Felicitated Dr. Bislaiah, Former Vice Chancellor, University of Agricultural Sciences, Bangalore & Dr. R N Sreenivas Gowda, Former Vice Chancellor, KVAFSU- Bidar with KSTA Fellowship | Youth for Understanding of Geosciences & Action -YUGA Launch (Lake Conference) – Participated as Chief Guest |
| ಹೈದರಾಬಾದ್‌ನ AIC-CCMB ಕಾನ್ಫರೆನ್ಸ್ ಹಾಲ್‌ನಲ್ಲಿ KSTA–TAS–AIC-CCMB ಸಂಸ್ಥೆಗಳ ಸಂಯುಕ್ತ ಸಹಭಾಗಿತ್ವದಲ್ಲಿ ನಡೆದ ಸಂವಾದಾತ್ಮಕ ಸಭೆಯಲ್ಲಿ KSTA, ಅಧ್ಯಕ್ಷರು ಹಾಗೂ ವಿವಿಧ ವಿಜ್ಞಾನ ಮತ್ತು ಸಂಶೋಧನಾ ಸಂಸ್ಥೆಗಳ ಗಣ್ಯರು ಉಪಸ್ಥಿತರಿದ್ದರು | ಭದ್ರಾವತಿಯ ಸರ್ ಎಂ.ವಿ. ಸರ್ಕಾರಿ ವಿಜ್ಞಾನ ಕಾಲೇಜಿನಲ್ಲಿ IQAC, ಸೈನ್ಸ್ ಫೋರಂ, NSS ಘಟಕ ಹಾಗೂ ಕರ್ನಾಟಕ ವಿಜ್ಞಾನ ಮತ್ತು ತಂತ್ರಜ್ಞಾನ ಅಕಾಡೆಮಿ (KSTA) ಸಂಯುಕ್ತವಾಗಿ ಆಯೋಜಿಸಿದ “Emerging Trends in Science and Technology (ETST-2026)” ರಾಜ್ಯ ಮಟ್ಟದ ಸಮ್ಮೇಳನದಲ್ಲಿ KSTA , ಅಧ್ಯಕ್ಷರು ಅಧ್ಯಕ್ಷತೆ ವಹಿಸಿದ್ದರು | ಬೆಂಗಳೂರಿನ NMIT ಕಾಲೇಜಿನಲ್ಲಿ ಮಾರ್ಚ್ 2, 2026 ರಂದು ಹಮ್ಮಿಕೊಂಡಿದ್ದ ‘ಸ್ಯಾಮ್‌ಸಂಗ್ ಇನ್ನೋವೇಶನ್ ಕ್ಯಾಂಪಸ್’ ಉದ್ಘಾಟನಾ ಸಮಾರಂಭದಲ್ಲಿ KSTA, ಅಧ್ಯಕ್ಷರು ಮುಖ್ಯ ಅತಿಥಿಗಳಾಗಿ ಭಾಗವಹಿಸಿ, ಮುಖ್ಯಭಾಷಣ ಮಾಡಿದರು |

























