ಪ್ರಕಾಶ ಶಾನುಬೋಗ ಮೊಬೈಲ್ ಫೋನ್‌ಗಳು ಇಂದು ನಮ್ಮ ಜೀವನದ ಅವಿಭಾಜ್ಯ ಅಂಗವಾಗಿಹೋಗಿವೆ, ಮೊಬೈಲ್ ಫೋನ್ ನೆಟ್‌ವರ್ಕ್ ಅಥವಾ ಸೆಲ್ಯುಲಾರ್ ನೆಟ್‌ವರ್ಕ್ ಗಳು ಮೊಬೈಲ್ ಫೋನ್‌ಗಳ, ಸ್ಮಾರ್ಟ್ ಫೋನ್‌ಗಳ...
ವಿಜ್ಞಾನ ಮತ್ತು ತಂತ್ರಜ್ಞಾನ
- ಡಾ. ಆನಂದ್ ಆರ್.,ಹಿರಿಯ ವೈಜ್ಞಾನಿಕ ಅಧಿಕಾರಿ, ಅಕಾಡೆಮಿ ಶತಶತಮಾನಗಳಿಂದಲೂ ಭೂಮಿಯ ಮೇಲಿನ ಎಲ್ಲಾ ರೀತಿಯ ಜೀವಸಂಕುಲಗಳನ್ನು ಸಲಹಲು ಪ್ರಕೃತಿಯು ಹಲವಾರು ಸೃಜನಶೀಲ ಪರಿಹಾರಗಳನ್ನು ರೂಪಿಸಿಕೊಂಡು ಬರುತ್ತಿದೆ....
ಕ್ರಾಂತಿಕಾರಿ ತಂತ್ರಜ್ಞಾನವಾದ ಕೃತಕ ಬುದ್ಧಿಮತ್ತೆ (ಎಐ)ಯು ದೈನಂದಿನ ಜೀವನದಲ್ಲಿ ಪ್ರಮುಖ ಪಾತ್ರ ವಹಿಸುತ್ತಿದೆ. ವಿವಿಧ ಯಂತ್ರ ಕಲಿಕೆ (ಎಂಎಲ್) ವಿಧಾನಗಳಲ್ಲಿ ನಾವು ಸಾಕಷ್ಟು ವಿಕಾಸವನ್ನು ನೋಡುತ್ತಿದ್ದೇವೆ. ಹೆಚ್ಚು...
ಡಾ. ಆನಂದ್ ಆರ್ಹಿರಿಯ ವೈಜ್ಞಾನಿಕ ಅಧಿಕಾರಿ, ಕರ್ನಾಟಕ ವಿಜ್ಞಾನ ಮತ್ತು ತಂತ್ರಜ್ಞಾನ ಅಕಾಡೆಮಿ ಎಸ್.ಡಿ.ಜಿ ಸೂಚ್ಯಂಕವು, 17 ಸುಸ್ಥಿರ ಅಭಿವೃದ್ಧಿ ಗುರಿಗಳಲ್ಲಿ ಪ್ರತಿ ದೇಶವು ಸಾಧಿಸಿದ ಒಟ್ಟಾರೆ...
ಡಾ. ಆನಂದ್ ಆರ್, ಹಿರಿಯ ವೈಜ್ಞಾನಿಕ ಅಧಿಕಾರಿ, ಕರ್ನಾಟಕ ವಿಜ್ಞಾನ ಮತ್ತು ತಂತ್ರಜ್ಞಾನ ಅಕಾಡೆಮಿ ಸಿ.ಸಿ.ಪಿ.ಐ. ದೇಶಗಳ ಹವಾಮಾನ ಸಂರಕ್ಷಣಾ ಕಾರ್ಯಕ್ಷಮತೆಯನ್ನು ಪತ್ತೆ ಹಚ್ಚುವ ಸ್ವತಂತ್ರ ಮೇಲ್ವಿಚಾರಣಾ...
ಈಗ ಎಲ್ಲೆಲ್ಲಿಯೂ ಡ್ರೋನ್.ದೇ ಕರಾಮತ್ತು. ಮೂಲತಃ ಮಿಲಿಟರಿ ಉಪಯೋಗಕ್ಕೆಂದು ಅಭಿವೃದ್ಧಿಗೊಂಡ ಈ ಮಾನವರಹಿತ ವೈಮಾನಿಕ ವಾಹನಗಳು ವಿವಿಧ ಗಾತ್ರ ಮತ್ತು ವಿಧಗಳಲ್ಲಿ ಲಭ್ಯವಿದ್ದು, ವಿತರಣೆ, ರಕ್ಷಣಾ ಕಾರ್ಯ,...
ಕಳೆದ ಸಾಲು ನಾವು ಆವರ್ತಕ ಧಾತುಗಳ ಕೋಷ್ಟಕದ 150ನೇ ವಾರ್ಷಿಕೋತ್ಸವವನ್ನು ಆಚರಿಸಿದೆವು. ಈ ಆವರ್ತಕೋಷ್ಟಕದ ಮೂಲ ಪರಿಕಲ್ಪನೆಯನ್ನು ರಷ್ಯನ್ ರಸಾಯನಶಾಸ್ತ್ರಜ್ಞ ಡಿಮಿಟ್ರಿ ಮೆಂಡಲೀವ್ (1834-1907) 1969ರಲ್ಲಿ ತಿಳಿಸಿಕೊಟ್ಟರು....
ನಮಗೆಲ್ಲಾ ತಿಳಿದಿರುವಂತೆ ಈಗಿರುವ ತಂತ್ರಜ್ಞಾನದ ಮೂಲಕ ಸಾಗರ ಮತ್ತು ಅದರ ತಳದ ಅಧ್ಯಯನವು ತಾಂತ್ರಿಕ ಕಾರಣಗಳಿಂದಾಗಿ ಒಟ್ಟು ಜಾಗತಿಕ ವ್ಯಾಪ್ತಿಯ ಕೇವಲ ಶೇಖಡ 5 ರಷ್ಟಕ್ಕೆ ಮಾತ್ರ...
ಇಂದಿನ ಆನ್ಲೈನ್ ಯುಗ ಮತ್ತು ಮನೆಯಿಂದ ಕೆಲಸ ಮಾಡುವ (ವರ್ಕ್ ಫರ್ಮ್ ಹೊಂಮ್) ಸನ್ನಿವೇಶದಲ್ಲಿ, ಡೇಟಾ ಸುರಕ್ಷತೆ ಮತ್ತು ಸೂಕ್ಷ್ಮ ಮಾಹಿತಿಯ ರಕ್ಷಣೆಯ ಬಗ್ಗೆ ಗಂಭೀರ ಕಾಳಜಿ...
ಭಾರತೀಯ ವಿಜ್ಞಾನ ಸಂಸ್ಥೆಯ ಸಂಶೋಧನಾ ತಂಡವು ಕಂಪ್ಯೂಟರ್ ಇಂಟರ್ಫೇಸ್ ಬಳಸಿ ಕಣ್ಣಿನ ಚಲನೆಯಿಂದ ಕಾರ್ಯ ನಿರ್ವಹಿಸಬಲ್ಲ ರೋಬಾಟ್ ಕೈಯನ್ನು ವಿನ್ಯಾಸಗೊಳಿಸಿದೆ, ಮಾತು ಮತ್ತು ನರಗಳ ಅತಿಯಾದ ದುರ್ಬಲತೆ...