ಕರ್ನಾಟಕ ವಿಜ್ಞಾನ ಮತ್ತು ತಂತ್ರಜ್ಞಾನ ಅಕಾಡೆಮಿ

ವಿಜ್ಞಾನ ಮತ್ತು ತಂತ್ರಜ್ಞಾನ ಇಲಾಖೆ, ಕರ್ನಾಟಕ ಸರ್ಕಾರ

ಪದವಿ ಮತ್ತು ಸ್ನಾತಕೋತ್ತರ ವಿದ್ಯಾರ್ಥಿಗಳ ಆವಿಷ್ಕಾರ/ನಾವೀನ್ಯತೆಗೆ ಪುರಸ್ಕಾರ

ಪ್ರೊ. ಯು. ಆರ್. ರಾವ್ ಪುರಸ್ಕಾರ (ಸ್ನಾತಕೋತ್ತರ)

ಡಾ. ಎಸ್. ಕೆ. ಶಿವಕುಮಾರ್ ಪುರಸ್ಕಾರ (ಪದವಿ)

2023-24ನೇ ಸಾಲಿನ ಪುರಸ್ಕಾರ: ಆಯ್ಕೆಯಾದ ಅಭ್ಯರ್ಥಿಗಳು- ಇಲ್ಲಿ ಕ್ಲಿಕ್ ಮಾಡಿ

  • ವಿಜ್ಞಾನ ಮತ್ತು ತಂತ್ರಜ್ಞಾನ ಅಥವಾ ಆರ್ಥಿಕತೆಯ ಯಾವುದೇ ವಿಭಾಗದಿಂದ ಮೂಡಿದ ಜನಸಾಮಾನ್ಯರ ಅದರಲ್ಲೂ ಗ್ರಾಮೀಣ ಪ್ರದೇಶದ ಜನಜೀವನವನ್ನು ಪರಿವರ್ತಿಸಲು ಸಹಾಯಕವಾದ ಅಥವಾ ಉದ್ಯಮಗಳು ಹಾಗೂ ಉದ್ಯೋಗ ಸೃಷ್ಟಿಗೆ ಕಾರಣವಾದ ಅನುಕರಣೀಯ ಆವಿಷ್ಕಾರಗಳು / ಪರಿಹಾರಗಳನ್ನು ಪ್ರತಿ ವರ್ಷ ಗುರುತಿಸಲಾಗುವುದು.
  • ಅರ್ಜಿದಾರ ಆವಿಷ್ಕಾರಕರು ಕರ್ನಾಟಕ ಮೂಲದವರಾಗಿರಬೇಕು (ಜನನ ಅಥವಾ ನಿವಾಸ)

ಪುರಸ್ಕಾರ

  • ಸ್ನಾತಕೋತ್ತರ ವಿಭಾಗ : ಸ್ನಾತಕೋತ್ತರ ವಿದ್ಯಾರ್ಥಿಗಳ ಅತ್ಯುತ್ತಮ ಆವಿಷ್ಕಾರ/ನಾವಿನ್ಯತೆಗೆ ಪ್ರೊ. ಯು. ಆರ್. ರಾವ್ ಪುರಸ್ಕಾರ
  • ಪದವಿ ವಿಭಾಗ : ಪದವಿ ವಿದ್ಯಾರ್ಥಿಗಳ ಅತ್ಯುತ್ತಮ ಆವಿಷ್ಕಾರ/ನಾವಿನ್ಯತೆಗೆ ಡಾ. ಎಸ್. ಕೆ. ಶಿವಕುಮಾರ್ ಪುರಸ್ಕಾರ
  • ರೂ. 10,000/- ನಗದು ಪುರಸ್ಕಾರ ಮತ್ತು ಪ್ರಶಸ್ತಿ ಪತ್ರ
  • ಕಳೆದ ಎರಡು ವರ್ಷಗಳಲ್ಲಿ ಈ ಪ್ರಶಸ್ತಿಯ ವಿಜೇತರುಗಳ ಅರ್ಜಿಯನ್ನು ಪರಿಗಣಿಸಲಾಗುವುದಿಲ್ಲ

ಮಾರ್ಗಸೂಚಿ: ಈ ಲಿಂಕ್ ಮೂಲಕ ಪಡೆಯಿರಿ

ಘೋಷಣೆಯ ಸ್ವರೂಪ : ಈ ಲಿಂಕ್ ಮೂಲಕ ಪಡೆಯಿರಿ

ಅರ್ಜಿ ಸಲ್ಲಿಸುವ ವಿಧಾನ

ಅರ್ಜಿಯನ್ನು ಆನ್ ಲೈನ್ ಮೂಲಕ ಸಲ್ಲಿಸಬೇಕು. ಇನ್ನಾವುದೇ ಮೂಲಕ ಸಲ್ಲಿಸುವ ಅರ್ಜಿಗಳನ್ನು ತಿರಸ್ಕರಿಸಲಾಗುವುದು.

KSTA-AWARDS-FOR-INNOVATION-dISCOVERY

ಜನಸಾಮಾನ್ಯರ ಮತ್ತು ಬೋಧಕರು ಆವಿಷ್ಕಾರ/ನಾವೀನ್ಯತೆ ಪುರಸ್ಕಾರದ ವಿವರಗಳಿಗೆ ಇಲ್ಲಿ ಕ್ಲಿಕ್ ಮಾಡಿ

Design & Maintenance : Dr. Anand R, Senior Scientific Officer, KSTA | Copyright © 2019. Karnataka Science and Technology Academy. All rights reserved.

Sign In

Register

Reset Password

Please enter your username or email address, you will receive a link to create a new password via email.

Skip to content