ಇನ್ನೊವೇಟಿವ್ ಸೈ-ಟೆಕ್ ಹಬ್

ಈ ಪುಟದ ನವೀಕರಣ ದಿನಾಂಕ This Page was last updated on ಜುಲೈ 4th, 2020 at 11:54 ಫೂರ್ವಾಹ್ನ

ಉದ್ದೇಶಗಳು

  • ನವೀನ ಮತ್ತು ಸೃಜನಶೀಲ ಚಟುವಟಿಕೆಗಳ ಮೂಲಕ ಇಂದಿನ ಯುವ ವಿದ್ಯಾರ್ಥಿಗಳಲ್ಲಿ ಹೊಸ ಹೊಸ ಆಲೋಚನೆಗಳನ್ನು ಪೋಷಿಸುವ ಮತ್ತು ವಿದ್ಯಾರ್ಥಿಗಳಲ್ಲಿ ಆಸಕ್ತಿದಾಯಕ ದೃಷ್ಟಿಕೋನವನ್ನು ಅಭಿವೃದ್ದಿಪಡಿಸುವ ನಿಟ್ಟಿನಲ್ಲಿ ವಿವಿಧ ಸೌಲಭ್ಯಗಳನ್ನು ಕಲ್ಪಿಸುವುದು.
  • ಹೊಸ ಹೊಸ ಕಲ್ಪನೆಗಳು, ವಿಚಾರಗಳು, ನಾವಿನ್ಯತೆಗಳ ಉತ್ತೇಜಕ ಮೂಲವಾಗಿ ಆ ಮೂಲಕ ಭವಿಷ್ಯದಲ್ಲಿ ಸಮಾಜ ಮತ್ತು ಆರ್ಥಿಕತೆಗಳ ಮೇಲಾಗುವ ಸವಾಲುಗಳನ್ನು ಮತ್ತು ವೃದ್ದಿಸುತ್ತಿರುವ ಜನಸ್ತೋಮದ ಆಕಾಂಕ್ಷೆಗಳಿಗೆ ಸ್ಪಂದಿಸುವ ಸವಾಲುಗಳನ್ನು ಎದುರಿಸು ಅನುವಾಗುವುದು.
  • ವಿಜ್ಞಾನ ಶಿಕ್ಷಣದಲ್ಲಿ ಅಂತಹ ಇನ್ನಿತರೆ ಸೃಜನಾತ್ಮಕ ಶಿಕ್ಷಣೋಪಾಯಗಳನ್ನು ಪೋಷಿಸುವುದು.

ಸೌಲಭ್ಯಗಳು

  • ಡಿಸ್ಕವರಿ ವಲಯ
  • ನಾವಿನ್ಯ ಸಂಪನ್ಮೂಲ ಕೇಂದ್ರ ಮತ್ತು ಖ್ಯಾತಿಪ್ರಖ್ಯಾತಿಯರ ಸಭಾಂಗಣ
  • ಪ್ರಯೋಗಾಲಯ
  • ಕಲ್ಪನಾ ಪ್ರಯೋಗ ಶಾಲೆ
  • ಸೈ-ಟೆಕ್ ಫೋಟೋ ಗ್ಯಾಲರಿ
  • ಹೊರಾಂಗಣ ವಿಜ್ಞಾನ ಪಾರ್ಕ್
  • ಔಷಧಿ ವನ ಮತ್ತು ಮತ್ಸ್ಯಾಲಯ
ಹಕ್ಕುಗಳು 2019- ಕರ್ನಾಟಕ ವಿಜ್ಞಾನ ಮತ್ತು ತಂತ್ರಜ್ಞಾನ ಅಕಾಡೆಮಿ. Copyright (c) 2019. Karnataka Science & Technology Academy
ಈ ವೆಬ್‌ಸೈಟ್ ಕರ್ನಾಟಕ ವಿಜ್ಞಾನ ಮತ್ತು ತಂತ್ರಜ್ಞಾನ ಅಕಾಡೆಮಿಗೆ ಸೇರಿದೆ. This is the official website of Karnataka Science and Technology Academy
Skip to content