ಕರ್ನಾಟಕ ವಿಜ್ಞಾನ ಮತ್ತು ತಂತ್ರಜ್ಞಾನ ಅಕಾಡೆಮಿ

ವಿಜ್ಞಾನ ಮತ್ತು ತಂತ್ರಜ್ಞಾನ ಇಲಾಖೆ, ಕರ್ನಾಟಕ ಸರ್ಕಾರ

ಈ ದಿನ ಅಂದು

1 min read

ಪ್ರೊ. ಉಡುಪಿ ರಾಮಚಂದ್ರ ರಾವ್  1932ರ ಮಾರ್ಚ್ 10ರಂದು ಜನನ.ಪ್ರಸಿದ್ಧ ಬಾಹ್ಯಾಕಾಶ ವಿಜ್ಞಾನಿ ಮತ್ತು ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆಯ (ಇಸ್ರೋ) ಮಾಜಿ ಅಧ್ಯಕ್ಷರು ಮತ್ತು ಅಹಮದಾಬಾದ್...

ಆಂಡರ್ಸ್ ಸೆಲ್ಸಿಯಸ್ ಜನನ ಸ್ವೀಡನ್ ನ ಉಪ್ಸಾಲದಲ್ಲಿ ನವೆಂಬರ್ 27, 1701 ರಂದು ಸೆಲ್ಸಿಯಸ್ ಜನಿಸಿದರುಸ್ವೀಡಿಷ್ ಖಗೋಳಶಾಸ್ತ್ರಜ್ಞನಾಗಿದ್ದ  ಸೆಲ್ಸಿಯಸ್, ಉಪ್ಸಾಲಾ ವೀಕ್ಷಣಾಲಯವನ್ನು ನಿರ್ಮಿಸಿದರು ಮತ್ತು ಸೆಲ್ಸಿಯಸ್ (ಅಥವಾ...

1 min read

ನವೆಂಬರ್ 21: ಈ ದಿನ, ಅಂದು -  ಡಾ.ಕೆ.ಚಂದ್ರಶೇಖರನ್ ರವರ ಜನ್ಮದಿನ 1920ರ ನವೆಂಬರ್ 21ರಂದು ಆಂಧ್ರಪ್ರದೇಶದ ಗುಂಟೂರು ಜಿಲ್ಲೆಯ ಬಾಪಟ್ಲದಲ್ಲಿ ಜನಿಸಿದರು.ಭಾರತದಲ್ಲಿ ಸ್ವಾತಂತ್ರದ ನಂತರದ ಗಣಿತದ...

1 min read

ನವೆಂಬರ್ 20: ಈ ದಿನ, ಅಂದು -  ಭಾಸ್ಕರ II ಉಡಾವಣೆ 1981ರ ನವೆಂಬರ್ 20ರಂದು ಕಪುಸ್ಟಿನ್ ಯಾರ್ ನಿಂದ ಇಂಟರ್ ಕಾಸ್ಮೋಸ್ ಉಡಾವಣಾ ವಾಹನದಿಂದ ಉಡಾಯಿಸಲಾಯಿತುಉದ್ದೇಶಗಳುಜಲವಿಜ್ಞಾನ,...

ನವೆಂಬರ್ 18: ಈ ದಿನ, ಅಂದು ಲಿನಸ್ ಪೌಲಿಂಗ್ ರವರು 'ಸಿ' ವಿಟಮಿನ್ ಹೆಚ್ಚಿನ ಪ್ರಮಾಣ ಸೇವನೆಯಿಂದ ಶೀತವನ್ನು ದೂರವಿಡಬಹುದು ಎಂದು ಘೋಷಿಸಿದರು. 1970ರಲ್ಲಿ, ಲಿನಸ್ ಪೌಲಿಂಗ್...

Birbal Sahani photo 1 min read

ನವೆಂಬರ್ 14: ಬೀರ್ಬಲ್ ಸಾಹನಿ ರವರ ಜನ್ಮದಿನ ಭಾರತೀಯ ಉಪಖಂಡದ ಪಳೆಯುಳಿಕೆಗಳನ್ನು ಅಧ್ಯಯನ ಮಾಡಿದ ಪುರಾತತ್ವ ಸಸ್ಯಶಾಸ್ತ್ರಜ್ಞಪಶ್ಚಿಮ ಪಂಜಾಬ್ ನಲ್ಲಿ ನವೆಂಬರ್ 14, 1891 ರಂದು ಜನಿಸಿದರು.ಭೂವಿಜ್ಞಾನಿಯೂ...

Doisy-tumbnail 1 min read

ನವೆಂಬರ್ 13: ಎಡ್ವರ್ಡ್ ಅಡೆಲ್ಬರ್ಟ್ ಡೋಯ್ಸಿ ರವರ ಜನ್ಮದಿನ ಅಮೆರಿಕನ್ ಜೀವರಸಾಯನಶಾಸ್ತ್ರಜ್ಞ ಎಡ್ವರ್ಡ್ ಅಡೆಲ್ಬರ್ಟ್ ಡೋಯ್ಸಿ ವೈದ್ಯಕೀಯ ಮತ್ತು ಶಸ್ತ್ರಚಿಕಿತ್ಸೆಗಳಲ್ಲಿ ಬಳಸಲಾಗುವ ರಕ್ತ ಹೆಪ್ಪುಗಟ್ಟುವಿಕೆಯನ್ನು ಉತ್ತೇಜಿಸುವ ವಿಟಮಿನ್...

ನವೆಂಬರ್ 12: ಡಾ. ಸಲೀಂ ಅಲಿ ರವರ ಜನ್ಮದಿನ ಸರ್ವಕಾಲಿಕ ಶ್ರೇಷ್ಠ ಪಕ್ಷಿ ವಿಜ್ಞಾನಿ ಮತ್ತು ಪ್ರಕೃತಿ ಶಾಸ್ತ್ರಜ್ಞ ಸಲೀಮ್ ಮೊಯಿಸುದ್ದೀನ್ ಅಬ್ದುಲ್ ಅಲಿ ರವರು 1896...

Design & Maintenance : Dr. Anand R, Senior Scientific Officer, KSTA | Copyright © 2019. Karnataka Science and Technology Academy. All rights reserved.

Sign In

Register

Reset Password

Please enter your username or email address, you will receive a link to create a new password via email.

Skip to content