ಕರ್ನಾಟಕ ವಿಜ್ಞಾನ ಮತ್ತು ತಂತ್ರಜ್ಞಾನ ಅಕಾಡೆಮಿ

ವಿಜ್ಞಾನ ಮತ್ತು ತಂತ್ರಜ್ಞಾನ ಇಲಾಖೆ, ಕರ್ನಾಟಕ ಸರ್ಕಾರ

ಈ ದಿನ ಅಂದು

ScientistPhoto 1 min read

ನವೆಂಬರ್ 11: ಅಮೆರಿಸಿಯಂ ಮತ್ತು ಕ್ಯೂರಿಯಂ ಗಳ ಆವಿಷ್ಕಾರ ಪ್ರಕಟಣೆ ಅಮೆರಿಸಿಯಂ ಮತ್ತು ಕ್ಯೂರಿಯಂ ಗಳ ಆವಿಷ್ಕಾರವನ್ನು ನವೆಂಬರ್ 11ರಂದು ಮಕ್ಕಳ ರೇಡಿಯೋ ರಸಪ್ರಶ್ನೆ ನೇರ ಪ್ರಸಾರ...

WSD image 1 min read

ನವೆಂಬರ್ 10: ಶಾಂತಿ ಮತ್ತು ಅಭಿವೃದ್ಧಿಗಾಗಿ ವಿಶ್ವ ವಿಜ್ಞಾನ ದಿನ 2001ರಲ್ಲಿ ಯುನೆಸ್ಕೋ (UNESCO)ದಿಂದ ಘೊಷಣೆ.2020ರ ಕೇಂದ್ರ ವಿಷಯ: ಸಮಾಜಕ್ಕಾಗಿ ಮತ್ತು ಸಮಾಜದೊಂದಿಗೆ ವಿಜ್ಞಾನಈ ದಿನಾಚರಣೆಯ ಉದ್ದೇಶಗಳು:ಶಾಂತಿಯುತ...

1 min read

ನವೆಂಬರ್ 8, 1895: X-ರೇ ಆವಿಷ್ಕಾರ ಜರ್ಮನಿಯ ಭೌತಶಾಸ್ತ್ರಜ್ಞ ವಿಲ್ಹೆಲ್ಮ್ ರೊಂಟ್ಗೆನ್ ಆಕಸ್ಮಿಕವಾಗಿ X-ರೇಗಳನ್ನು ನವೆಂಬರ್ 8, 1895 ರಂದು ಕಂಡುಹಿಡಿದರುಕಡಿಮೆ ಒತ್ತಡದಲ್ಲಿ ಅನಿಲಗಳ ಮೂಲಕ ವಿದ್ಯುತ್...

1 min read

ನವೆಂಬರ್ 07: ಸರ್ ಸಿ ವಿ ರಾಮನ್ (1888-1970) ಜನ್ಮ ದಿನ ಚಂದ್ರಶೇಖರ ವೆಂಕಟ ರಾಮನ್ ತಮ್ಮ ಸಂಶೋದನೆಯಿಂದ ವಿಶ್ವವಿಖ್ಯಾತಿಯನ್ನು ಪಡೆದರಲ್ಲದೆ ವೈಜ್ಞಾನಿಕ ಭೂಪಟದಲ್ಲಿ ಭಾರತಕ್ಕೆ ಒಂದು...

1 min read

ನವೆಂಬರ್ 06: ಸರ್ ವಿಲಿಯಂ ಬೂಗ್ ಲೆಷ್ಮನ್ (1865-1926) ಜನ್ಮ ದಿನ ಲೆಷ್ಮನ್ ಹೆಸರಾಂತ ಬ್ಯಾಕ್ಟೀರಿಯಾಶಾಸ್ತ್ರಜ್ಞ ಮತ್ತು ರೋಗಶಾಸ್ತ್ರಜ್ಞನವೆಂಬರ್ 6, 1865 ರಂದು ಗ್ಲ್ಯಾಸ್ಗೋದಲ್ಲಿ ಜನನಒಬ್ಬ ಸೇನಾ...

1 min read

ನವೆಂಬರ್ 05: ಜೆ.ಬಿ.ಎಸ್. ಹಾಲ್ಡೇನ್ ಜನ್ಮ ದಿನ 1892ರ ನವೆಂಬರ್ 5ರಂದು ಆಕ್ಸ್ ಫರ್ಡ್ ನಲ್ಲಿ ಜನನಈ ಬ್ರಿಟಿಷ್-ಭಾರತೀಯ ವಿಜ್ಞಾನಿಯ ಸಂಶೋಧನೆಯು ವಿಕಸನೀಯ ಜೀವಶಾಸ್ತ್ರ ಮತ್ತು ವಿಜ್ಞಾನದ...

1 min read

ನವೆಂಬರ್ 04: ಶಕುಂತಲಾ ದೇವಿಯವರ 91ನೇ ಜನ್ಮ ದಿನ ನವೆಂಬರ್ 4, 1929ರಂದು ಬೆಂಗಳೂರಿನಲ್ಲಿ ಜನನ.'ಹ್ಯೂಮನ್ ಕಂಪ್ಯೂಟರ್'/ಮಾನವ ಗಣಕಯಂತ್ರ' ಎಂದು ಜನಪ್ರಿಯವಾಗಿದ್ದರೂ ಸಹ ಅವರಿಗೆ ಆ ರೀತಿ...

Design & Maintenance : Dr. Anand R, Senior Scientific Officer, KSTA | Copyright © 2019. Karnataka Science and Technology Academy. All rights reserved.

Sign In

Register

Reset Password

Please enter your username or email address, you will receive a link to create a new password via email.

Skip to content