ಕರ್ನಾಟಕ ವಿಜ್ಞಾನ ಮತ್ತು ತಂತ್ರಜ್ಞಾನ ಅಕಾಡೆಮಿ

ವಿಜ್ಞಾನ ಮತ್ತು ತಂತ್ರಜ್ಞಾನ ಇಲಾಖೆ, ಕರ್ನಾಟಕ ಸರ್ಕಾರ

ನವೆಂಬರ್ 13: ಈ ದಿನ, ಅಂದು

1 min read
Edward Adelbert Doisy photo

ನವೆಂಬರ್ 13: ಎಡ್ವರ್ಡ್ ಅಡೆಲ್ಬರ್ಟ್ ಡೋಯ್ಸಿ ರವರ ಜನ್ಮದಿನ

  • ಅಮೆರಿಕನ್ ಜೀವರಸಾಯನಶಾಸ್ತ್ರಜ್ಞ ಎಡ್ವರ್ಡ್ ಅಡೆಲ್ಬರ್ಟ್ ಡೋಯ್ಸಿ ವೈದ್ಯಕೀಯ ಮತ್ತು ಶಸ್ತ್ರಚಿಕಿತ್ಸೆಗಳಲ್ಲಿ ಬಳಸಲಾಗುವ ರಕ್ತ ಹೆಪ್ಪುಗಟ್ಟುವಿಕೆಯನ್ನು ಉತ್ತೇಜಿಸುವ ವಿಟಮಿನ್ K ಅನ್ನು ಸಂಶ್ಲೇಷಿಸಿದರು.  ಈ ಸಂಶೋದನೆಗಾಗಿ 1943 ರಲ್ಲಿ ಹೆನ್ರಿಕ್ ಡ್ಯಾಮ್ ರೊಂದಿಗೆ ನೊಬೆಲ್ ಪ್ರಶಸ್ತಿಯನ್ನು ಪಡೆದರು.
  • ಡೋಯ್ಸಿ ಮತ್ತು ಆತನ ಸಹಚರರು ಲೈಂಗಿಕ ಹಾರ್ಮೋನ್ ಎಸ್ಟ್ರೋನ್ (ಥೀಲಿನ್ –  ಸ್ಫಟಿಕೀಕರಿಸಿದ ಮೊದಲ ಎಸ್ಟ್ರೋಜನ್), ಎಸ್ಟ್ರಿಯಲ್ (ಥೀಲೊಲ್) ಮತ್ತು ಎಸ್ಟ್ರಾಡಿಯೋಲ್ (ಡೈಹೈಡ್ರೋಥೀಲಿನ್)ಗಳನ್ನು ಪ್ರತ್ಯೇಕಿಸಿದರು.
  • 1936-39ರಲ್ಲಿ ಅವರು ಶುದ್ಧ ಹರಳಿನ ರೂಪದಲ್ಲಿ ಎರಡು ವಿಟಮಿನ್ – ಲ್ಯೂಸರ್ನ್ ಬೀಜದಿಂದ K1 ಮತ್ತು ಮೀನಿನ ಪುಡಿಯಿಂದ K2 ಅನ್ನು ಬೇರ್ಪಡಿಸಿದರು,
  • ಲೈಂಗಿಕ ಹಾರ್ಮೋನುಗಳ ಸಂಶೋಧನೆಗೆ ನಾಂದಿಯಾದ ವಿಶ್ಲೇಷಣೆ ತಂತ್ರಗಾರಿಕೆಯನ್ನು  ಭ್ರೂಣಶಾಸ್ತ್ರಜ್ಞ ಎಡ್ಗರ್ ಅಲೆನ್ ಜೊತೆಗೂಡಿ ಅಭಿವೃದ್ಧಿಪಡಿಸಿದರು 

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ

Design & Maintenance : Dr. Anand R, Senior Scientific Officer, KSTA | Copyright © 2019. Karnataka Science and Technology Academy. All rights reserved.

Sign In

Register

Reset Password

Please enter your username or email address, you will receive a link to create a new password via email.

Skip to content