ಬೌದ್ಧಿಕ ಆಸ್ತಿ ಹಕ್ಕುಗಳು ರಾಷ್ಟ್ರೀಯ ವೆಬಿನಾರ್
1 min readಕರ್ನಾಟಕ ವಿಜ್ಞಾನ ಮತ್ತು ತಂತ್ರಜ್ಞಾನ ಅಕಾಡೆಮಿ, ಕರ್ನಾಟಕ ರಾಜ್ಯ ವಿಜ್ಞಾನ ಮತ್ತು ತಂತ್ರವಿದ್ಯಾ ಮಂಡಳಿ ಮತ್ತು ಆದರ್ಶ ಸಮೂಹ ಸಂಸ್ಥೆ ಜಂಟಿಯಾಗಿ 2020ರ ಡಿಸೆಂಬರ್ 8 ರಿಂದ 11 ರವರೆಗೆ ‘ಬೌದ್ಧಿಕ ಆಸ್ತಿ ಹಕ್ಕುಗಳು ರಾಷ್ಟ್ರೀಯ ವೆಬಿನಾರ್’ ಕಾರ್ಯಕ್ರಮವನ್ನು ಆಯೋಜಿಸುತ್ತಿದೆ.
2020ರ ಡಿಸೆಂಬರ್ 08 ರಿಂದ 11
ಈ ಲಿಂಕ್ ಮೂಲಕ ತಮ್ಮ ಹೆಸರನ್ನು ನೋಂದಾಯಿಸಿ
ಸೂಚನೆ:
- ನೋಂದಾವಣೆ ಉಚಿತ
- ಪ್ರಮಾಣ ಪತ್ರ ಪಡೆಯಲು ರೂ. 99/-
- ಪ್ಲಾಟ್ಫಾರ್ಮ್: ಸಿಸ್ಕೊ ವೆಬ್ಎಕ್ಸ್
ಪ್ರಮಾಣ ಪತ್ರ ಶುಲ್ಕವನ್ನು ಪಕ್ಕದಲ್ಲಿರುವ QR Image ಬಳಸಿ ಅಥವಾ ಈ ಕೆಳಕಂಡ ಬ್ಯಾಂಕ್ ವಿವರಕ್ಕೆ ಪಾವತಿಸಿ, ವಿವರವನ್ನು ಕಳುಹಿಸಿ :
- A/c Name: Karnataka Science and Technology Academy
- Bank: State Bank of India
- A/c No. 64001018807
- IFSC: SBIN0009045
- Branch: Vidyaranyapura
ಉತ್ತಮ ಸಂಪರ್ಕಕ್ಕೆ ಕೆಲವೊಂದು ಸೂಚನೆಗಳು ಈ ಲಿಂಕ್ ನಲ್ಲಿ ನೀಡಲಾಗಿದೆ ತಪ್ಪದೆ ವೀಕ್ಷಿಸಿ
ಕಾರ್ಯಕ್ರಮದ ವಿವರ
ದಿನ 1: ಡಿಸೆಂಬರ್ 8, 2020 (ಮಂಗಳವಾರ) | |||
1 | 10:30 — 10:33 | ಸ್ವಾಗತ | ಡಾ. ಎ. ಎಂ. ರಮೇಶ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗಳು, ಕೆ.ಎಸ್.ಟಿ.ಎ. |
2 | 10:33 — 10:38 | ಪ್ರಾಸ್ತಾವಿಕ ನುಡಿ | ಶ್ರೀ ಕೆ.ಕೆ. ಭನ್ಸಾಲಿ ಅಧ್ಯಕ್ಷರು, ಆದರ್ಶ ಸಮೂಹ ಸಂಸ್ಥೆಗಳು |
3 | 10:38 — 10:43 | ಮೂಖ್ಯ ಅತಿಥಿಗಳ ನುಡಿ | ಡಾ.ಪ್ರಕಾಶ್ ಎಂ.ಸೊಬರದ ನಿರ್ದೇಶಕರು (ತಾಂತ್ರಿಕ) ಇ, ಐಟಿ ಬಿಟಿ & ಎಸ್ ಟಿ ಎಂ.ಡಿ. ಕೆಸ್ಟೆಪ್ಸ್, ಸದಸ್ಯ ಕಾರ್ಯದರ್ಶಿಗಳು, ಕೆ.ಎಸ್.ಟಿ.ಎ. |
4 | 10:43 — 10:48 | ಪ್ರಧಾನ ಭಾಷಣ | ಪ್ರೊ. ಎಸ್. ಅಯ್ಯಪ್ಪನ್ ಅಧ್ಯಕ್ಷರು, ಕೆ.ಎಸ್.ಟಿ.ಎ. |
5 | 10:48 -10:58 | ಕಾರ್ಯಕ್ರಮದ ಪರಿಚಯ | ಶ್ರೀ ಹೆಚ್. ಹೇಮಂತ್ ಕುಮಾರ್ ಕಾರ್ಯನಿರ್ವಾಹಕ ಕಾರ್ಯದರ್ಶಿ, ಕೆಎಸ್ ಸಿಎಸ್ ಟಿ . |
6 | 10:58 — 11:00 | ವಂದನಾರ್ಪಣೆ | ಡಾ.ಶಕುಂತಲಾ ಸ್ಯಾಮ್ಯುಲ್ಸನ್ ಪ್ರಾಂಶುಪಾಲರು, ಆದರ್ಶ ಕಾಲೇಜು, ಬೆಂಗಳೂರು |
ತಾಂತ್ರಿಕ ಅಧಿವೇಶನ | |||
1 | 11:00 — 12:15 | ತಂತ್ರಜ್ಞಾನ ಮತ್ತು ನಾವಿನ್ಯತೆ – ಶೈಕ್ಷಣಿಕ ವರ್ಗ ಮತ್ತು ಯುವ ಉದ್ಯಮದಾರರಿಗೆ ಐಪಿಆರ್ ಅಂತರ ಸಂಪರ್ಕ | ಶ್ರೀ ವಿವೇಕಾನಂದ ಸಾಗರ IP ಅಟಾರ್ನಿ ಮತ್ತು ಸಮಾಲೋಚಕರು, ಕೆಎಸ್ ಸಿಎಸ್ ಟಿ . |
2 | 12:15 — 1.30 | ಪೇಟೆಂಟ್ ಗಳು: ಮಾನದಂಡಗಳು, ವಿಷಯ, ವಿಧಾನ ಮತ್ತು ರಕ್ಷಣೆ | ಡಾ. ಸರಸಿಜ ಪದ್ಮನಾಭನ್ ಪೇಟೆಂಟ್ ಏಜೆಂಟ್, ಬೆಂಗಳೂರು |
ದಿನ 2: ಡಿಸೆಂಬರ್ 9, 2020 (ಬುಧವಾರ) | |||
3 | 10:30 — 11:45 | GI ರಕ್ಷಣೆ ಮತ್ತು ಪ್ರೋತ್ಸಾಹ – ಸಾಂಪ್ರದಾಯಿಕ ಜ್ಞಾನ | ಶ್ರೀ ಚಿನ್ನರಾಜು ನಾಯ್ಡು, ಉಪ ರಿಜಿಸ್ಟ್ರಾರ್ ಆಫ್ ಜಿಯೋಗ್ರಫಿಕಲ್ ಇಂಡಿಕೇಷನ್, ಐಪಿ ಆಫೀಸ್, ಚನೈ ಶ್ರೀ ಪ್ರಶಾಂತ್ ಕುಮಾರ್ ಬಿ ಟ್ರೇಡ್ ಮಾರ್ಕ್ ಮತ್ತು ಜಿಐ ಹಿರಿಯ ಪರೀಕ್ಷಕರು |
4 | 11:45 — 1:00 | ಕೈಗಾರಿಕಾ ವಿನ್ಯಾಸ ಮತ್ತು ರಕ್ಷಣೆ ಪ್ರಕರಣ ಅಧ್ಯಯನಗಳು | ಶ್ರೀ ನಾಗರಾಜ್ ಎಂ.ಜಿ. ಯೋಜನಾ ಸಹಾಯಕರು, ಕೆಎಸ್ ಸಿಎಸ್ ಟಿ . |
ದಿನ 3: ಡಿಸೆಂಬರ್ 10, 2020 (ಗುರುವಾರ) | |||
5 | 10:30 — 10:33 | ಟ್ರೇಡ್ ಮಾರ್ಕ್ ನೋಂದಾವಣೆ ಪ್ರಕ್ರಿಯೆ | ಶ್ರೀ ಎಂ. ಮೊಹಮ್ಮದ್ ಹಬೀಬುಲ್ಲಾ ಸಹಾಯಕ ರಿಜಿಸ್ಟ್ರಾರ್, ಟ್ರೇಡ್ ಮಾರ್ಕ್ಸ್ & GI. ಟ್ರೇಡ್ ಮಾರ್ಕ್ ರಿಜಿಸ್ಟ್ರಿ, ಚೆನ್ನೈ |
6 | 11:45 — 01:00 | ಟ್ರೇಡ್ ಮಾರ್ಕ್ ಉಲ್ಲಂಘನೆ ಮತ್ತು ಪ್ರಕರಣ ಅಧ್ಯಯನಗಳು | ಶ್ರೀ ಎಂ. ಜಿ. ಕೋದಂಡರಾಂ ಐಎಆರ್ (ನಿವೃತ್ತ), ಎನ್ಎಸಿಐಎನ್ |
ದಿನ 4: ಡಿಸೆಂಬರ್ 11, 2020 (ಶುಕ್ರವಾರ) | |||
7 | 10:30 — 11:30 | ಕೃತಿಸ್ವಾಮ್ಯ, ಉಲ್ಲಂಘನೆ ಮತ್ತು ಕೃತಿಚೌರ್ಯ ಮತ್ತು ಸಂಶೋಧನಾ ನೈತಿಕತೆ | ಶ್ರೀ ವಿವೇಕಾನಂದ ಸಾಗರ IP ಅಟಾರ್ನಿ ಮತ್ತು ಸಮಾಲೋಚಕರು, ಕೆಎಸ್ ಸಿಎಸ್ ಟಿ . |
8 | 11:30 — 12:30 | IP ವಾಣಿಜ್ಯೀಕರಣ | ಡಾ. ಬಜಯ್ ಕುಮಾರ್ ಸಾಹು ಪ್ರಾದೇಶಿಕ ವ್ಯವಸ್ಥಾಪಕರು, ವಿಪ್ರೊ ಟೆಕ್ನಾಲಜಿ ಅಂಡ್ ಇನ್ನೋವೇಷನ್ ಸಪೋರ್ಟ್ ಸೆಂಟರ್, ಎನ್ಆರ್ಡಿಸಿ, ವಿಶಾಕ ಪಟ್ಟಣ |
9 | 12 : 30 — 1:00 | ಸ್ಪರ್ಧಿಗಳ ಪ್ರಸ್ತುತಿ ಮತ್ತು IP ಕ್ವಿಜ್ | ಶ್ರೀ ನಾಗಾರ್ಜುನ್ ಎಂ.ಜಿ. ಯೋಜನಾ ಸಹಾಯಕರು, ಕೆಎಸ್ ಸಿಎಸ್ ಟಿ . |