ಅಂತರರಾಷ್ಟ್ರೀಯ ವೆಬಿನಾರ್: “ಮಣ್ಣಿನ ಸಂರಕ್ಷಣೆ ಮತ್ತು ಭೂ ಬಳಕೆ ಯೋಜನೆ”
1 min readಬೆಂಗಳೂರು ವಿಶ್ವವಿದ್ಯಾನಿಲಯದ ಭೌಗೊಳಿಕ ವಿಭಾಗ ಹಾಗೂ ಕರ್ನಾಟಕ ವಿಜ್ಞಾನ ಮತ್ತು ತಂತ್ರಜ್ಞಾನ ಅಕಾಡೆಮಿ ಜಂಟಿಯಾಗಿ ಭೌಗೋಳಿಕ ಮಾಹಿತಿ ತಂತ್ರಜ್ಞರ ಒಕ್ಕೂಟ (ಯುಜಿಐಟಿ)ದ ಅಂತರರಾಷ್ಟ್ರೀಯ ವೆಬಿನಾರ್ ಕಾರ್ಯಕ್ರಮವನ್ನು ಡಿಸೆಂಬರ್ 23 – 24 ರಂದು ಆಯೋಜಿಸಲಾಗುತ್ತಿದೆ.
- ನೋಂದಣಿ ಉಚಿತ
- ಲಿಂಕ್ ಮೂಲಕ ನೋಂದಯಿಸಿಕೊಳ್ಳಿ
- ಸಂಶೋಧನಾ ಸಾರಾಂಶ ಮತ್ತು ಪೂರ್ಣ ಸಂಶೋಧನಾ ಪ್ರಬಂಧ ಕಳುಹಿಸಲು ಕೊನೆಯ ದಿನಾಂಕ: ಡಿಸೆಂಬರ್ 18, 2020.
- ವೆಬ್‌ನಾರ್ ಫ್ಲಾಟ್ ಫಾರಂ: Zoom
- ನೋಂದಾವಣೆ ನಂತರ ವೆಬ್‌ನಾರ್‌ನಲ್ಲಿ ಭಾಗವಹಿಸಲು ಲಿಂಕ್ ಕಳುಹಿಸಲಾಗುವುದು
- ಪ್ರಮಾಣ ಪತ್ರ ನೀಡಲಾಗುವುದು
- ಅರ್ಹ ಮೂಲ ಸಂಶೋಧನಾ ಪ್ರಬಂಧಗಳನ್ನು “ಜಿಯೋಗ್ರಾಫಿಕ್ ಅನಾಲಿಸಿಸ್” ಮತ್ತು ಜಿಯೋ-ಐ”ಅಂತರರಾಷ್ಟ್ರೀಯ ನಿಯತಕಾಲಿಕೆಯಲ್ಲಿ ಪ್ರಕಟಿಸಲಾಗುವುದು
ಈ ಲಿಂಕ್ ಮೂಲಕ ನೋಂದಾಯಿಸಿಕೊಳ್ಳಿ
ಈ ಲಿಂಕ್ ಮೂಲಕ ಕಾರ್ಯಕ್ರಮ ಕೈಪಿಡಿ/ಮೊದಲನೇ ಪರಿಪತ್ರ ಪಡೆಯಿರಿ