ವಿಶ್ವ ಮಣ್ಣಿನ ದಿನ: ಡಿಸೆಂಬರ್ 05, 2020
1 min readಕರ್ನಾಟಕ ವಿಜ್ಞಾನ ಮತ್ತು ತಂತ್ರಜ್ಞಾನ ಅಕಾಡೆಮಿಯು 2020ರ ಡಿಸೆಂಬರ್ 05 ರಂದು ವಿಶ್ವ ಮಣ್ಣಿನ ದಿನವನ್ನು ಆಚರಿಸುತ್ತಿದೆ. ಬನ್ನಿ, ಆರೋಗ್ಯಕರ ಮಣ್ಣಿನ ಪ್ರಾಮುಖ್ಯತೆಯ ಬಗ್ಗೆ ಅರಿತು ಮಣ್ಣಿನ ಸಂಪನ್ಮೂಲಗಳ ಸುಸ್ಥಿರ ನಿರ್ವಹಣೆಗೆ ಬದ್ಧರಾಗಿದ್ದೇವೆಂದು ದೃಡೀಕರಿಸೂಣ. ಅಕಾಡೆಮಿಯು 2020ರ ಡಿಸೆಂಬರ್ 5 ರಂದು ನಡೆಸಲಾಗುತ್ತಿರುವ ವಿಶ್ವ ಮಣ್ಣಿನ ದಿನ (WSD) ವೆಬಿನಾರ್ ಕಾರ್ಯಕ್ರಮದಲ್ಲಿ ಭಾಗವಹಿಸಿ, ಈ ಆಚರಣೆಯಲ್ಲಿ ಕೈಜೋಡಿಸಿ
ಧ್ಯೇಯ ವಾಕ್ಯ: ಮಣ್ಣನ್ನು ಜೀವಂತವಾಗಿಡಿ, ಮಣ್ಣಿನ ಜೀವವೈವಿಧ್ಯತೆಯನ್ನು ರಕ್ಷಿಸಿ
2020ರ ಡಿಸೆಂಬರ್ 05; ಸಮಯ: 2:10ರಿಂದ 4:05
ಈ ಲಿಂಕ್ ಮೂಲಕ ತಮ್ಮ ಹೆಸರನ್ನು ನೋಂದಾಯಿಸಿ
ಸೂಚನೆ:
- ಪ್ರಮಾಣ ಪತ್ರ ನೀಡಲಾಗುವುದಿಲ್ಲ
- ಪ್ಲಾಟ್ಫಾರ್ಮ್: ಸಿಸ್ಕೊ ವೆಬ್ಎಕ್ಸ್
ಕಾರ್ಯಕ್ರಮದ ವಿವರ
2:15 – 2:20 | ಸ್ವಾಗತ | ಡಾ. ಎ. ಎಂ ರಮೇಶ್ ಮುಖ್ಯ ಕಾರ್ಯ ನಿರ್ವಾಹಕ ಅಧಿಕಾರಿಗಳು ಕರ್ನಾಟಕ ವಿಜ್ಞಾನ ಮತ್ತು ತಂತ್ರಜ್ಞಾನ ಅಕಾಡೆಮಿ |
2:20 – 2:25 | ಪ್ರಸ್ತಾವಿಕ ನುಡಿ | ಡಾ. ಪ್ರಕಾಶ್ ಎಂ. ಸೊರಬದ ನಿರ್ದೇಶಕರು (ತಾಂತ್ರಿಕ), ವಿದ್ಯುನ್ಮಾನ, ಮಾಹಿತಿ ತಂತ್ರಜ್ಞಾನ, ಜೈವಿಕ ತಂತ್ರಜ್ಞಾನ ಹಾಗೂ ವಿಜ್ಞಾನ ಮತ್ತು ತಂತ್ರಜ್ಞಾನ ಇಲಾಖೆ/ಎಂಡಿ, ಕೆಸ್ಟೆಪ್ಸ್/ಸದಸ್ಯ ಕಾರ್ಯದರ್ಶಿಗಳು, ಕವಿತಂಅ |
2:25-2:30 | ಅಧ್ಯಕ್ಷರ ನುಡಿ | ಪ್ರೊ. ಎಸ್. ಅಯ್ಯಪ್ಪನ್ ಅಧ್ಯಕ್ಷರು, ಕರ್ನಾಟಕ ವಿಜ್ಞಾನ ಮತ್ತು ತಂತ್ರಜ್ಞಾನ ಅಕಾಡೆಮಿ |
2:30-3:15 | ಸೆಷನ್ 1 | ಡಾ. ಬಿ. ಎಸ್. ದ್ವಿವೇದಿ ನಿರ್ದೇಶಕರು, ಎನ್.ಬಿ.ಎಸ್.ಎಸ್. & ಎಲ್.ಯು.ಪಿ, ನಾಗ್ಪುರ |
3:15-4:00 | ಸೆಷನ್ 2 | ಡಾ. ರಾಜೇಂದ್ರ ಹೆಗಡೆ ಪ್ರಧಾನ ವಿಜ್ಞಾನಿ ಮತ್ತು ಮುಖ್ಯಸ್ಥರು, ಎನ್.ಬಿ.ಎಸ್.ಎಸ್. & ಎಲ್.ಯು.ಪಿ, ಬೆಂಗಳೂರು |
4:00-4:05 | ವಂದನಾರ್ಪಣೆ | ಶ್ರೀ ಉಮೇಶ್ ವಿ. ಜಿ. ವೈಜ್ಞಾನಿಕ ಅಧಿಕಾರಿಗಳು, ಅಕಾಡೆಮಿ |