ಕರ್ನಾಟಕ ವಿಜ್ಞಾನ ಮತ್ತು ತಂತ್ರಜ್ಞಾನ ಅಕಾಡೆಮಿ

ವಿಜ್ಞಾನ ಮತ್ತು ತಂತ್ರಜ್ಞಾನ ಇಲಾಖೆ, ಕರ್ನಾಟಕ ಸರ್ಕಾರ

ಕುತೂಹಲಿ – ಸ್ಕೋಪ್ ಕನ್ನಡ ಪಾಡ್ ಕಾಸ್ಟ್ ಕಾರ್ಯಾಗಾರ: ಆಗಸ್ಟ್ 05-06, 2021

When:
ಆಗಷ್ಟ್ 5, 2021 @ 10:00 ಫೂರ್ವಾಹ್ನ – ಆಗಷ್ಟ್ 6, 2021 @ 5:00 ಅಪರಾಹ್ನ
2021-08-05T10:00:00+00:00
2021-08-06T17:00:00+00:00

ಗುರುವಾರ  05 ಆಗಸ್ಟ್‌  2021, 11.00 AM – 1.00 PM

11.00 am – 12.00 noon         ಆಕಾಶವಾಣಿಯಲ್ಲಿ ವಿಜ್ಞಾನ ಕಾರ್ಯಕ್ರಮಗಳು – ಶ್ರೀಮತಿ ಸುಮಂಗಲಾ ಮಮ್ಮಿಗಟ್ಟಿ, ಆಕಾಶವಾಣಿ, ಬೆಂಗಳೂರು

12.00 noon 1.00 pm              ಕನ್ನಡ ಪಾಡ್‌ ಕಾಸ್ಟ್‌ ಗಳು: ಅವಶ್ಯಕತೆ, ಅವಕಾಶಗಳು ಹಾಗೂ ಸವಾಲುಗಳು – ಶ್ರೀ ಪವನ್‌ ಶ್ರೀನಾಥ್‌, ಪಾಡ್‌ ಕಾಸ್ಟರ್‌ ಹಾಗೂ ವಿಪಿ. ಐವಿಎಂ ಪಾಡ್‌ ಕಾಸ್ಟಸ್‌, ಬೆಂಗಳೂರು

1.00 pm to 2.00 pm              ಭೋಜನ ವಿರಾಮ

ಗುರುವಾರ  05 August 2021, 2.00 AM – 5.00 PM

2.00 pm – 3.00 pm                 ಪಾಡ್‌ ಕಾಸ್ಟ್‌ ಗಳು ಮತ್ತು ವಿಜ್ಞಾನ ಸಂವಹನ – ಡಾ. ಟಿ. ವಿ. ವೆಂಕಟೇಶ್ವರನ್‌, ಪ್ರಧಾನ ವಿಜ್ಞಾನಿ, ವಿಜ್ಞಾನ ಪ್ರಸಾರ್‌, ನವದೆಹಲಿ

3.00 pm – 5.00 pm                 ಪ್ರಾಯೋಗಿಕ ತರಬೇತಿ. ಸ್ಕ್ರಿಪ್ಟ್ ಗಳನು ಓದುವು, ಬರೆಯುವುದು, ತಿದ್ದುವುದು, ರೆಕಾರ್ಡಿಂಗ್‌ ಹಾಗೂ ಅಡಾಸಿಟಿ ತಂತ್ರಾಂಶದ ಬಳಕೆ

7.30 pm                                     ಸಂಜೆ ಭೋಜನ

 

ಶುಕ್ರವಾರ 06 ಆಗಸ್ಟ್‌  2021, 10.00 AM – 1.00 PM

10.00 am – 11.00 am            ಆಡಿಯೋ ಪುಸ್ತಕಗಳನ್ನು ಧ್ವನಿಮುದ್ರಣಕ್ಕೆ ಬೇಕಾದ ಅವಶ್ಯಕತೆಗಳು ಹಾಗೂ ಡಬ್ಬಿಂಗ್ – ಶ್ರೀಮತಿ ಜ್ಯೋತಿ ಪ್ರಶಾಂತ್‌, ಧ್ವನಿಧಾರೆ ಮೀಡಿಯ, ಬೆಂಗಳೂರು

11.00 am – 12.00 noon        ವೆಬ್‌ ಪತ್ರಿಕೆಗಳು ಮತ್ತು ಪಾಡ್‌ ಕಾಸ್ಟ್  – ಎಸ್.‌ ಕುಮಾರ್‌, ಸಂಪಾದಕರು, ಟೆಕ್‌ ಕನ್ನಡ

12.00 noon – 1.00 pm          ಸಾಮಾಜಿಕ ಮಾಧ್ಯಮದಲ್ಲಿ ಧ್ವನಿ – ಟಿ.ಜಿ. ಶ್ರೀನಿಧಿ, ಇಜ್ಞಾನ ಡಾಟ್‌ ಕಾಮ್‌, ಬೆಂಗಳೂರು

1.00 pm to 2.00 pm             ಭೋಜನ ವಿರಾಮ

2.00 – 3.00 pm                     ಪ್ರಾಯೋಗಿಕ ತರಬೇತಿ ಮುಂದುವರೆದುದು

3.00 to 4.00                          ಸಮಾರೋಪ ಸಮಾರಂಭ

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ

Design & Maintenance : Dr. Anand R, Senior Scientific Officer, KSTA | Copyright © 2019. Karnataka Science and Technology Academy. All rights reserved.

Sign In

Register

Reset Password

Please enter your username or email address, you will receive a link to create a new password via email.

Skip to content