ಕರ್ನಾಟಕ ವಿಜ್ಞಾನ ಮತ್ತು ತಂತ್ರಜ್ಞಾನ ಅಕಾಡೆಮಿ

ವಿಜ್ಞಾನ ಮತ್ತು ತಂತ್ರಜ್ಞಾನ ಇಲಾಖೆ, ಕರ್ನಾಟಕ ಸರ್ಕಾರ

ನವೆಂಬರ್ 03: ಈ ದಿನ, ಅಂದು

Laika

ನವೆಂಬರ್ 03

  • ಈ ದಿನ ಅಂದರೆ, 1957ರ ನವೆಂಬರ್ 03 ರಂದು ರಷ್ಯಾ ಸ್ಪುಟ್ನಿಕ್ 2 ಅನ್ನು ಉಡಾವಣೆ ಮಾಡಿತು
  • ಈ ಉಡಾವಣಿಯಲ್ಲಿ ಮೊದಲ ಬಾರಿಗೆ ಜೀವಂತ ಪ್ರಾಣಿ – ಸೈಬೀರಿಯನ್ ಹಸ್ಕಿ ನಾಯಿ ‘ಲೈಕಾ’ ಅನ್ನು ಬಾಹ್ಯಾಕಾಶಕ್ಕೆ ಕಳುಹಿಸಲಾಯಿತು.
  • ಕ್ಯಾಪ್ಸೂಲ್ ಅನ್ನು ಹಿಂಪಡೆಯುವ ಯಾವುದೇ ಯೋಜನೆ ಇಲ್ಲದ ಕಾರಣ ‘ಲೈಕಾ’ ಕಕ್ಷೆಯಲ್ಲಿಯೇ ತನ್ನ ಜೀವವನ್ನು ಕಳೆದುಕೊಂಡಿತು
  • ನಂತರ, ರಷ್ಯಾದ ಯೂರಿ ಅಲೆಕ್ಸೆವಿಚ್ ಗಗಾರಿನ್  12 ಏಪ್ರಿಲ್ 1961ರಂದು  ಬಾಹ್ಯಾಕಾಶಕ್ಕೆ ಪ್ರಯಾಣ ಮಾಡಿದ ಮೊದಲ ಮಾನವನಾದನು.

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ

Design & Maintenance : Dr. Anand R, Senior Scientific Officer, KSTA | Copyright © 2019. Karnataka Science and Technology Academy. All rights reserved.

Sign In

Register

Reset Password

Please enter your username or email address, you will receive a link to create a new password via email.

Skip to content