ಈ ಪುಟದ ನವೀಕರಣ ದಿನಾಂಕ This Page was last updated on ಜನವರಿ 16th, 2020 at 09:34 ಫೂರ್ವಾಹ್ನ

ಜನವರಿ 30-31, 2020

ಅಕಾಡೆಮಿಯ ವತಿಯಿಂದ ಮೈಸೂರು ವಿಶ್ವವಿದ್ಯಾಲಯದ ರಸಾಯನಶಾಸ್ತ್ರ ಅಧ್ಯಯನ ಮತ್ತು ಸಂಶೋಧನಾ ವಿಭಾಗದ ಸಹಯೋಗದೊಂದಿಗೆ 2020 ರ ಜನವರಿ 30-31ರಂದು ರಾಸಾಯನಿಕ ವಿಜ್ಞಾನದಲ್ಲಿ ಹೊಸ ಆವಿಷ್ಕಾರಗಳ ಕುರಿತು ಎರಡು ದಿನಗಳ ರಾಷ್ಟ್ರೀಯ ಸಮ್ಮೇಳನವನ್ನು ಆಯೋಜಿಸುತ್ತಿದೆ.

ಉದ್ದೇಶಗಳು

 • ರಾಸಾಯನಿಕ ವಿಜ್ಞಾನದಲ್ಲಿ ಹೊಸ ಬೆಳವಣಿಗೆಗಳ ಬಗ್ಗೆ ಜಾಗೃತಿ ಮೂಡಿಸುವುದು.
 • ಇತ್ತೀಚಿನ ಬೆಳವಣಿಗೆಗಳ ಬಗ್ಗೆ ವಿದ್ಯಾರ್ಥಿಗಳಲ್ಲಿ ಆಸಕ್ತಿಯನ್ನು ಮತ್ತು ಅವರ ಜ್ಞಾನ ಪರದಿಯನ್ನು ವಿಸ್ತರಿಸುವುದು
 • ಔಷಧ ವಿಜ್ಞಾನ ಕ್ಷೇತ್ರದಲ್ಲಿ ರಾಸಾಯನಿಕ ವಿಜ್ಞಾನದ ಬಳಕೆಯ ಬಗ್ಗೆ ತಿಳುವಳಿಕೆಯನ್ನು ನೀಡುವುದು

ನಗದು ಪುರಸ್ಕಾರ

ಆಯ್ಕೆಯಾದ ಉತ್ತಮ ಪೋಸ್ಟರ್ ಗಳಿಗೆ ಈ ಕೆಳಕಂಡಂತೆ ಬಹುಮಾನ ನೀಡಲಾಗುವುದು:

 • ಪ್ರಥಮ ಬಹುಮಾನ – ರೂ. 10000 / –
 • ಎರಡನೇ ಬಹುಮಾನ – ರೂ. 7500 / –
 • ಮೂರನೇ ಬಹುಮಾನ – ರೂ. 5000 / –
 • ಸಮಾಧಾನಕರ ಬಹುಮಾನ – ರೂ. 2500 / –

ನೋಂದಣಿ ಶುಲ್ಕ

ಸಮ್ಮೇಳನದಲ್ಲಿ ಭಾಗವಹಿಸುವ ಪ್ರತಿನಿಧಿಯು ನೋಂದಣಿ ಶುಲ್ಕ ರೂ. 500 / – ಗಳನ್ನು ಪಾವತಿಸಬೇಕು

 • ಡಿ.ಡಿ ಮೂಲಕ : in favor of “The Chairman, Department of Studies in Chemistry” payable at Mysuru ಅಥವಾ
 • ನೇರವಾಗಿ ಬ್ಯಾಂಕ್ ಖಾತೆಗೆ ಜಮೆ ಮಾಡುವುದು : Account Number: 38970578510, IFSC code: SBIN0040059 payable at SBI, University Campus Branch, Crawford Hall, Mysuru

ನಂತರ ಶುಲ್ಕ ಪಾವತಿಸಿದ ವಿವರ ಮತ್ತು ಭರ್ತಿ ಮಾಡಿದ ನೋಂದಣಿ ಅರ್ಜಿಯನ್ನು ಜನವರಿ 20, 2020ರೊಳಗಾಗಿ Organizing Secretary, NCICS-2020 ಅಥವಾ ಇ-ಮೇಲ್: ncics2020@gmail.com ಮೂಲಕ ಕಳುಹಿಸುವುದು.

ವಿಳಾಸ

 • ಪ್ರೊ. ವೈ. ಬಿ. ಬಸವರಾಜು
 • ಸಂಘಟನಾ ಕಾರ್ಯದರ್ಶಿ-ಎನ್‌ಸಿಐಸಿಎಸ್ 2020
 • ಅಧ್ಯಕ್ಷರು, ರಸಾಯನಶಾಸ್ತ್ರ ಅಧ್ಯಯನ ಮತ್ತು ಸಂಶೋಧನಾ ವಿಭಾಗ,
 • ಮೈಸೂರು ವಿಶ್ವವಿದ್ಯಾಲಯ, ಮಾನಸಗಂಗೋತ್ರಿ,
 • ಮೈಸೂರು – 570006
 • ದೂ. 0821-2419658; ಮೊ. 9480441804
 • ಇ-ಮೇಲ್- ncics2020@gmail.com

ಈ ಲಿಂಕ್ ಸಮ್ಮೇಳನದ ಹೆಚ್ಚಿನ ವಿವರಗಳನ್ನು ನೀಡುತ್ತದೆ : ಸಮ್ಮೇಳನದ ಕರಪತ್ರದ ಪಿ.ಡಿ.ಎಫ್. ಸ್ವರೂಪದಲ್ಲಿದೆ

ನಿಮ್ಮದೊಂದು ಉತ್ತರ

ನಿಮ್ಮ ಮಿಂಚಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ

ಹಕ್ಕುಗಳು 2019- ಕರ್ನಾಟಕ ವಿಜ್ಞಾನ ಮತ್ತು ತಂತ್ರಜ್ಞಾನ ಅಕಾಡೆಮಿ. Copyright (c) 2019. Karnataka Science & Technology Academy
ಈ ವೆಬ್‌ಸೈಟ್ ಕರ್ನಾಟಕ ವಿಜ್ಞಾನ ಮತ್ತು ತಂತ್ರಜ್ಞಾನ ಅಕಾಡೆಮಿಗೆ ಸೇರಿದೆ. This is the official website of Karnataka Science and Technology Academy
Skip to content