ಅಧ್ಯಕ್ಷರು

ಪ್ರೊ. ಎಸ್ ಅಯ್ಯಪ್ಪನ್
ಕುಲಾಧಿಪತಿಗಳು, ಕೇಂದ್ರೀಯ ಕೃಷಿ ವಿಶ್ವವಿದ್ಯಾನಿಲಯ, ಇಂಪಾಲ ಮತ್ತು ನಿವೃತ್ತ ಮಹಾ ನಿರ್ದೇಶಕರು, ಭಾರತೀಯ ಕೃಷಿ ಅನುಸಂದಾನ ಪರಿಷತ್‍ನ ಹಾಗೂ
ನಿವೃತ್ತ ಕಾರ್ಯದರ್ಶಿಗಳು, ಕೃಷಿ ಸಂಶೋಧನೆ ಮತ್ತು ಶಿಕ್ಷಣ ವಿಭಾಗ, ಭಾರತ ಸರ್ಕಾರ
ಸದಸ್ಯರು
ಅಕಾಡೆಮಿಯು ಒಟ್ಟು 13 ಸದಸ್ಯರನ್ನು ಹೊಂದಿದೆ (09 ನಾಮನಿರ್ದೇಶಿತ ಸದಸ್ಯರು ಮತ್ತು 04 ಪದನಿಮಿತ್ತ ಸದಸ್ಯರು)
ಸರ್ಕಾರದ ಪದನಿಮಿತ್ತ ಸದಸ್ಯರು

ಶ್ರೀ ಐ.ಎಸ್.ಎನ್. ಪ್ರಸಾದ್, ಭಾಆಸೇ
ಸರ್ಕಾರದ ಅಪರ ಮುಖ್ಯ ಕಾರ್ಯದರ್ಶಿಗಳು,
ಆರ್ಥಿಕ ಇಲಾಖೆ

ಡಾ. ಇ ವಿ ರಮಣ ರೆಡ್ಡಿ, ಭಾಆಸೇ
ಸರ್ಕಾರದ ಅಪರ ಮುಖ್ಯ ಕಾರ್ಯದರ್ಶಿಗಳು, ಎಲೆಕ್ಟ್ರಾನಿಕ್ಸ್, ಮಾಹಿತಿ ತಂತ್ತಜ್ಞಾನ, ಜೈವಿಕ ತಂತ್ರಜ್ಞಾನ ಮತ್ತು ವಿಜ್ಞಾನ ಮತ್ತು ತಂತ್ರಜ್ಞಾನ ಇಲಾಖೆ

ಶ್ರೀಮತಿ ರಶ್ಮಿ ವಿ ಮಹೇಶ್
ಸರ್ಕಾರದ ಪ್ರಧಾನ ಕಾರ್ಯದರ್ಶಿ ಕಾರ್ಯದರ್ಶಿಗಳು,
ಉನ್ನತ ಶಿಕ್ಷಣ ಇಲಾಖೆ

ಶ್ರೀ ಬಸವರಾಜು ಎ. ಬಿ., ಭಾಆಸೇ
ನಿರ್ದೇಶಕರು (ತಾಂತ್ರಿಕ), ವಿದ್ಯುನ್ಮಾನ, ಮಾಹಿತಿ ತಂತ್ರಜ್ಞಾನ, ಜೈವಿಕ ತಂತ್ರಜ್ಞಾನ ಹಾಗೂ ವಿಜ್ಞಾನ ಮತ್ತು ತಂತ್ರಜ್ಞಾನ ಇಲಾಖೆ/ಎಂಡಿ, ಕೆಸ್ಟೆಪ್ಸ್/ಸದಸ್ಯ ಕಾರ್ಯದರ್ಶಿಗಳು, ಕವಿತಂಅ
ನಾಮನಿರ್ದೇಶಿತ ಸದಸ್ಯರು

ಪ್ರೊ. ಹೆಚ್. ಎ. ರಂಗನಾಥ್
ವಿಶ್ರಾಂತ ಕುಲಪತಿಗಳು,
ಬೆಂಗಳೂರು ವಿಶ್ವವಿದ್ಯಾನಿಲಯ, ಬೆಂಗಳೂರು

ಪ್ರೊ. ಬಿ. ಜಿ. ಮೂಲಿಮನಿ
ವಿಶ್ರಾಂತ ಕುಲಪತಿಗಳು,
ಗುಲ್ಬರ್ಗ ವಿಶ್ವವಿದ್ಯಾನಿಲಯ, ಕಲಬುರಗಿ

ಪ್ರೊ. ಎ. ಹೆಚ್. ರಾಜಾಸಾಬ್
ವಿಶ್ರಾಂತ ಕುಲಪತಿಗಳು, ತುಮಕೂರು ವಿಶ್ವವಿದ್ಯಾನಿಲಯ, ತುಮಕೂರು

ಪ್ರೊ. ಕೆ. ಬಾಲವೀರ ರೆಡ್ಡಿ
ವಿಶ್ರಾಂತ ಕುಲಪತಿಗಳು, ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾನಿಲಯ, ಬೆಳಗಾವಿ

ಪ್ರೊ. ಎಸ್. ಕೆ. ಸೈದಾಪುರ
ವಿಶ್ರಾಂತ ಕುಲಪತಿಗಳು,
ಕರ್ನಾಟಕ ವಿಶ್ವವಿದ್ಯಾನಿಲಯ, ಧಾರವಾಡ

ಪ್ರೊ. ವಿ. ಜಿ. ತಳವಾರ್
ವಿಶ್ರಾಂತ ಕುಲಪತಿಗಳು,
ಮೈಸೂರು ವಿಶ್ವವಿದ್ಯಾನಿಲಯ, ಮೈಸೂರು

ಡಾ. ಎ. ಇ. ಏಕನಾಥ್
ನಿವೃತ್ತ ಮಹಾನಿರ್ದೇಶಕರು, ಎನ್.ಎ.ಸಿ.ಎ ಹಾಗೂ ನಿವೃತ್ತ ನಿರ್ದೇಶಕರು, ಸಿ.ಐ.ಎಫ್.ಎ.

ಡಾ. ಡಿ. ಚನ್ನೇಗೌಡ
ನಿವೃತ್ತ ಪ್ರಾಧ್ಯಾಪಕರು, ರಸಾಯನ ಶಾಸ್ತ್ರ ವಿಭಾಗ, ಮೈಸೂರು ವಿಶ್ವವಿದ್ಯಾನಿಲಯ, ಮೈಸೂರು
ವಿಶೇಷ ಆಹ್ವಾನಿತರು (ಸರ್ವ ಸದಸ್ಯರ ಸಮಿತಿ ಮತ್ತು ಕಾರ್ಯಕಾರಿ ಸಮಿತಿ)

ಪ್ರೊ. ಕತ್ರೆ ಶಕುಂತಲಾ
ವಿಶ್ರಾಂತ ಡೀನ್ (ವಿಜ್ಞಾನ) / ಮುಖ್ಯಸ್ಥರು, ಪ್ರಾಣಿಶಾಸ್ತ್ರ ವಿಭಾಗ, ಬೆಂಗಳೂರು ವಿಶ್ವವಿದ್ಯಾನಿಲಯ

ಪ್ರೊ. ಹೆಚ್ಎಸ್. ಸಾವಿತ್ರಿ
ವಿಶ್ರಾಂತ ಮುಖ್ಯಸ್ಥರು, ಜೀವ ರಸಾಯನ ಶಾಸ್ತ್ರ ವಿಭಾಗ ಹಾಗೂ NASI ಹಿರಿಯ ವಿಜ್ಞಾನಿ,ಭಾರತೀಯ ವಿಜ್ಞಾನ ಸಂಸ್ಥೆ, ಬೆಂಗಳೂರು
ವಿಶೇಷ ಆಹ್ವಾನಿತರು (ಸಂಪಾದಕ ಸಮಿತಿ)

ನಾಡೋಜ ಡಾ. ಪಿ ಎಸ್. ಶಂಕರ್
ಎಮಿರಿಟಸ್ ಮೆಡಿಸಿನ್ ಪ್ರೊಫೆಸರ್, ರಾಜೀವ್ ಗಾಂಧಿ ಆರೋಗ್ಯ ವಿಜ್ಞಾನ ವಿಶ್ವವಿದ್ಯಾಲಯ/ ವಿಜ್ಞಾನ ಲೋಕ ಪ್ರಧಾನ ಸಂಪಾದಕರು

ಶ್ರೀ ನಾಗೇಶ್ ಹೆಗಡೆ
ಹೆಸರಾಂತ ವಿಜ್ಞಾನ ಲೇಖಕರು ಮತ್ತು ಸಂವಹನಕಾರರು/ ಸಂದರ್ಶಕ ಪ್ರಾಧ್ಯಾಪಕರು, ಇಂಡಿಯನ್ ಇನ್ಸ್ಟಿಟ್ಯೂಟ್ ಆಫ್ ಜರ್ನಲಿಸಮ್ ಅಂಡ್ ನ್ಯೂಸ್ ಮೀಡಿಯಾ, ಬೆಂಗಳೂರು