ಕರ್ನಾಟಕ ವಿಜ್ಞಾನ ಮತ್ತು ತಂತ್ರಜ್ಞಾನ ಅಕಾಡೆಮಿ

ವಿಜ್ಞಾನ ಮತ್ತು ತಂತ್ರಜ್ಞಾನ ಇಲಾಖೆ, ಕರ್ನಾಟಕ ಸರ್ಕಾರ

ಬೋಧಕರ ಮತ್ತು ಜನಸಾಮಾನ್ಯರ ಆವಿಷ್ಕಾರ/ನಾವೀನ್ಯತೆಗೆ ಕೆ.ಎಸ್.ಟಿ.ಎ ಪುರಸ್ಕಾರ

2023-24ನೇ ಸಾಲಿನ ಪುರಸ್ಕಾರ: ಆಯ್ಕೆಯಾದ ಅಭ್ಯರ್ಥಿಗಳು- ಇಲ್ಲಿ ಕ್ಲಿಕ್ ಮಾಡಿ

  • ಸಮಾಜದ ಅದರಲ್ಲೂ ಗ್ರಾಮೀಣ ಪ್ರದೇಶದ ಜನಜೀವನವನ್ನು ಪರಿವರ್ತಿಸಲು ಸಹಾಯಕವಾದ ಅಥವಾ ಉದ್ಯಮಗಳು ಹಾಗೂ ಉದ್ಯೋಗ ಶೃಷ್ಟಿಗೆ ಕಾರಣವಾದ ಅನುಕರಣೀಯ ಆವಿಷ್ಕಾರಗಳು / ಪರಿಹಾರಗಳನ್ನು ಪ್ರತಿ ವರ್ಷ ಗುರುತಿಸಲಾಗುವುದು.
  • ಅರ್ಜಿದಾರ ಆವಿಷ್ಕಾರಕರು ಕರ್ನಾಟಕ ಮೂಲದವರಾಗಿರಬೇಕು (ಜನನ ಅಥವಾ ನಿವಾಸ)

ಪ್ರಶಸ್ತಿ

  • ಪ್ರಶಸ್ತಿ ಮೊತ್ತ ರೂ. 10,000/- ನಗದು ಪುರಸ್ಕಾರ ಮತ್ತು ಪ್ರಶಸ್ತಿ ಪತ್ರ
  • ಕಳೆದ ಎರಡು ವರ್ಷಗಳಲ್ಲಿ ಈ ಪ್ರಶಸ್ತಿಯ ವಿಜೇತರುಗಳ ಅರ್ಜಿಯನ್ನು ಪರಿಗಣಿಸಲಾಗುವುದಿಲ್ಲ

ಮಾರ್ಗಸೂಚಿ: ಈ ಲಿಂಕ್ ಮೂಲಕ ಪಡೆಯಿರಿ

ಘೋಷಣೆಯ ಸ್ವರೂಪ : ಈ ಲಿಂಕ್ ಮೂಲಕ ಪಡೆಯಿರಿ

ಅರ್ಜಿ ಸಲ್ಲಿಸುವ ವಿಧಾನ

ಅರ್ಜಿಯನ್ನು ಆನ್ ಲೈನ್ ಮೂಲಕ ಮಾತ್ರ ಸಲ್ಲಿಸುವುದು. ಆನ್ ಲೈನ್ ಅಲ್ಲದೆ ಇತರೆ ಮಾದ್ಯಮದ ಮೂಲಕ ಸಲ್ಲಿಸಲಾದ ಅರ್ಜಿಯನ್ನು ತಿರಸ್ಕರಿಸಲಾಗುವುದು

KSTA-AWARDS-FOR-INNOVATION-dISCOVERY

Design & Maintenance : Dr. Anand R, Senior Scientific Officer, KSTA | Copyright © 2019. Karnataka Science and Technology Academy. All rights reserved.

Sign In

Register

Reset Password

Please enter your username or email address, you will receive a link to create a new password via email.

Skip to content