ಕರ್ನಾಟಕ ವಿಜ್ಞಾನ ಮತ್ತು ತಂತ್ರಜ್ಞಾನ ಅಕಾಡೆಮಿ

ವಿಜ್ಞಾನ ಮತ್ತು ತಂತ್ರಜ್ಞಾನ ಇಲಾಖೆ, ಕರ್ನಾಟಕ ಸರ್ಕಾರ

ನ್ಯಾನೋ ವಿಜ್ಞಾನ ಮತ್ತು ತಂತ್ರಜ್ಞಾನ- 3 ದಿನಗಳ ವಿಶೇಷ ಕಾರ್ಯಾಗಾರ

1 min read

2020ರ ಜನವರಿ 22 ರಿಂದ 24

ಅಕಾಡೆಮಿಯು ಜನವರಿ 22-24 ರಂದು (ಬುಧವಾರ – ಶುಕ್ರವಾರ) ಸೆಂಟರ್ ಫಾರ್ ನ್ಯಾನೋ ಸೈನ್ಸ್ ಅಂಡ್ ಸಾಫ್ಟ್ ಮ್ಯಾಟರ್ ಸೈನ್ಸಸ್ (ಸಿಇಎನ್ಎಸ್)ರ ಸಹಯೋಗದೊಂದಿಗೆ ಸ್ನಾತಕೋತ್ತರ ವಿದ್ಯಾರ್ಥಿಗಳಿಗೆ ಮೂರು ದಿನಗಳ ನ್ಯಾನೋ ವಿಜ್ಞಾನ ಮತ್ತು ತಂತ್ರಜ್ಞಾನ ವಿಶೇಷ ಕಾರ್ಯಾಗಾರವನ್ನು ನಡೆಸುತ್ತಿದೆ.  

ನೋಂದಣಿಗೆ ಕೊನೆಯ ದಿನಾಂಕ : 2020ರ ಜನವರಿ 18

ಫಲಾನುಭವಿಗಳು

ರಸಾಯನ ವಿಜ್ಞಾನ ಮತ್ತು ಭೌತ ವಿಜ್ಞಾನ  ಸ್ನಾತಕೋತ್ತರ ವಿದ್ಯಾರ್ಥಿಗಳು ಈ ಕಾರ್ಯಾಗಾರದಲ್ಲಿ ಭಾಗವಹಿಸಬಹುದು. ಪ್ರತಿ ವಿಶ್ವವಿದ್ಯಾಲಯವು ಗರಿಷ್ಠ 10 ಆಸಕ್ತ ಸ್ನಾತಕೋತ್ತರ ವಿದ್ಯಾರ್ಥಿಗಳನ್ನು [ಲಿಖಿತ ರಸಪ್ರಶ್ನೆ ಅಥವಾ ಪ್ರಬಂಧ ಸ್ಪರ್ಧೆಯ ಮೂಲಕ ಆಯ್ಕೆ ಮಾಡಬಹುದು] ನಿಯೋಜಿಸಬಹುದಾಗಿದೆ.

ಸ್ಥಳ

  • ಸಭಾಂಗಣ
  • ಕರ್ನಾಟಕ ವಿಜ್ಞಾನ ಮತ್ತು ತಂತ್ರಜ್ಞಾನ ಅಕಾಡೆಮಿ
  • ಪ್ರೊ. ಯು. ಆರ್. ರಾವ್. ವಿಜ್ಞಾನ ಭವನ,
  • ಮೇ. ಸಂದೀಪ್ ಉನ್ನೀಕೃಷ್ಣನ್ ರಸ್ತೆ, ದೊಡ್ಡ ಬೆಟ್ಟಹಳ್ಳಿ ಬಡಾವಣೆ ಬಸ್ ನಿಲ್ದಾಣದ ಹತ್ತಿರ,
  • ವಿದ್ಯಾರಣ್ಯ ಪುರ ಅಂಚೆ, ಬೆಂಗಳೂರು – 560 097

ನೋಂದಣಿ

ನೋಂದಣಿ ಶುಲ್ಕ ರೂ. 300/-. ಆನ್ ಲೈನ್ ಮೂಲಕ ಈ ಕೆಳಕಂಡ ಬ್ಯಾಂಕ್ ಖಾತೆಗೆ ಸಂದಾಯ ಮಾಡುವುದು

  • Bank Name                         : State Bank of India
  • Address line 1                      : NIT Layout
  • Address line 2                      : Vidyaranyapura
  • Address line 3                      : Bengaluru – 560 097
  • Beneficiary A/c Name     : Karnataka Science and Technology Academy
  • Bank Account Number    : 64001018807
  • IFSC Code                            : SBIN0009045

ಕೈಪಿಡಿ: ಈ ಲಿಂಕ್ ಮೂಲಕ ಕಾರ್ಯಾಗಾರದ ವಿವರವನ್ನು ಪಿ.ಡಿ.ಎಪ್. ನಮೂನೆಯಲ್ಲಿ ಪಡೆಯಬಹುದಾಗಿದೆ

ವೇಳಾಪಟ್ಟಿ : ಈ ಲಿಂಕ್ ಮೂಲಕ ಕಾರ್ಯಾಗಾರದ ವೇಳಾಪಟ್ಟಿಯನ್ನುಪಿ.ಡಿ.ಎಪ್. ನಮೂನೆಯಲ್ಲಿ ಪಡೆಯಬಹುದಾಗಿದೆ

ನೋಂದಣಿ : ಈ ಲಿಂಕ್ ಮೂಲಕ ಕಾರ್ಯಾಗಾರಕ್ಕೆ ನೋಂದಾವಣೆಯನ್ನು ಮಾಡಿಕೊಳ್ಳಬಹುದಾಗಿದೆ.

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ

Design & Maintenance : Dr. Anand R, Senior Scientific Officer, KSTA | Copyright © 2019. Karnataka Science and Technology Academy. All rights reserved.

Sign In

Register

Reset Password

Please enter your username or email address, you will receive a link to create a new password via email.

Skip to content