ನವೆಂಬರ್ 24: ಈ ದಿನ, ಅಂದು
1 min readನವೆಂಬರ್ 24: ಈ ದಿನ, ಅಂದು – ಚಾರ್ಲ್ಸ್ ಡಾರ್ವಿನ್ ರವರ ‘ಆನ್ ದ ಆರಿಜಿನ್ ಆಫ್ ಸ್ಪೀಶೀಸ್’ ಪುಸ್ತಕ ಪ್ರಕಟ
- 1859 ರ ನವೆಂಬರ್ 24ರಂದು ಡಾರ್ವಿನ್ ನ ಅತ್ಯಂತ ಪ್ರಸಿದ್ಧ ಕೃತಿ ‘ಆನ್ ದ ಆರಿಜಿನ್ ಆಫ್ ಸ್ಪೀಶೀಸ್’ ನ ಮೊದಲೇ ಆವೃತ್ತಿಯನ್ನು ಪ್ರಕಟಿಸಲಾಯಿತು.
- ಇಂಗ್ಲಿಷ್ ನೈಸರ್ಗಿಕವಾದಿ ಚಾರ್ಲ್ಸ್ ಡಾರ್ವಿನ್ ರವರ ವೈಜ್ಞಾನಿಕ ಸಿದ್ಧಾಂತ – ನೈಸರ್ಗಿಕ ಆಯ್ಕೆಯ ಮೂಲಕ ವಿಕಾಸ, ಆಧುನಿಕ ವಿಕಸನೀಯ ಅಧ್ಯಯನಕ್ಕೆ ಅಡಿಪಾಯವಾಯಿತು.
ಗ್ರಂಥ ಋಣ: John van Wyhe, editor. 2002-. The Complete Work of Charles Darwin Online. (http://darwin-online.org.uk/)