ನಿರಾಕರಣೆ ಹೇಳಿಕೆ

ಈ ವೆಬ್‍ಸೈಟ್ ಅಳವಡಿಸಿರುವ ಮಾಹಿತಿ ಸಾಮಾನ್ಯ ಮಾಹಿತಿ ಉದ್ದೇಶಕ್ಕಾಗಿ ಮಾತ್ರ. ವೆಬ್‍ಸೈಟ್‍ನಲ್ಲಿ ನೀಡಿರುವ ಮಾಹಿತಿಯನ್ನು ಕರ್ನಾಟಕ ವಿಜ್ಞಾನ ಮತ್ತು ತಂತ್ರಜ್ಞಾನ ಅಕಾಡೆಮಿಯ ವತಿಯಿಂದ ನೀಡಲಾಗುತ್ತಿದ್ದು, ಇತ್ತೀಚಿನ ಮತ್ತು ನಿಖರವಾದ ಮಾಹಿತಿಯನ್ನು ನೀಡಲು ಎಲ್ಲಾ ಕ್ರಮಗಳನ್ನು ತೆಗೆದುಕೊಳ್ಳಲಾಗುತ್ತಿದ್ದರೂ ಅಕಾಡೆಮಿಯ ಕಛೇರಿಯಲ್ಲಿ ಲಭ್ಯವಿರುವ ಮಾಹಿತಿ ಅಂತಿಮವಾಗಿರುತ್ತದೆ. ವೆಬ್ ಸೈಟ್‍ನಲ್ಲಿರುವ ಮಾಹಿತಿಯ ನಿಖರತೆ, ವಿಶ್ವಾಸಾರ್ಹತೆ, ಗುಣಮಟ್ಟ, ಸಂಪೂರ್ಣತೆ ಮತ್ತು ಲಭ್ಯತೆ, ಉತ್ಪನ್ನಗಳು, ಸೇವೆಗಳು ಮತ್ತು ಗ್ರಾಪಿಕ್ಸ್‍ಗಳು ಹಾಗೂ ಯಾವುದೇ ಅಭಿಪ್ರಾಯಗಳನ್ನು ಅಕಾಡೆಮಿಯು ಪ್ರತಿನಿಧಿಸುವ ಪಾತ್ರವನ್ನಾಗಲೀ ಅಥವಾ ಖಾತರಿಯನ್ನಾಗಲಿ ನೀಡುವುದಿಲ್ಲ. ಇಲ್ಲಿ ಕೊಟ್ಟಿರುವ ಮಾಹಿತಿಯ ಅವಲಂಬನೆ ಬಳಕೆದಾರರ ವಿವೇಚನೆಗೆ ಬಿಟ್ಟಿದ್ದು ಹಾಗೂ ಅದರಿಂದ ಒದಗಿಬರುವ ಯಾವುದೇ ತೊಂದರೆಗೆ ಅವರೇ ಜವಾಬ್ದಾರಿಗಳಾಗಿರುತ್ತಾರೆ.

ಈ ವೆಬ್‍ಸೈಟ್ ಬಳಕೆಯಿಂದ ಒದಗಿಬರುವ ಯಾವುದೇ ತೊಂದರೆ, ಲಾಭ/ನಷ್ಟ/ಹಾನಿಗಳಿಗೆ ನಾವು ಜವಾಬ್ದಾರರಾಗಿರುವುದಿಲ್ಲ. ಈ ವೆಬ್ ಸೈಟ್‍ನ ಮೂಲಕ ಅನ್ಯ ಉಪಯುಕ್ತ ವೆಬ್‍ಸೈಟ್‍ಗಳಿಗೆ ಲಿಂಕ್ ಕೊಡಲಾಗಿದೆಯಾದರೂ ಆ ವೆಬ್‍ಸೈಟ್‍ಗಳ ಲಭ್ಯತೆ ಮತ್ತು ಮಾಹಿತಿಯ ನಿಖರತೆ ಅಕಾಡೆಮಿಯ ನಿಯಂತ್ರಣದಲ್ಲಿರುವುದಿಲ್ಲ. ಅನ್ಯ ವೆಬ್‍ಸೈಟ್‍ಗಳಿಗೆ ಲಿಂಕ್‍ನ್ನು ಮಾಹಿತಿ ಪ್ರಸರಣ ಉದ್ದೇಶದಿಂದ ಮಾತ್ರ ನೀಡಲಾಗಿದ್ದು, ಸದರಿ ವೆಬ್‍ಸೈಟ್‍ಗಳಲ್ಲಿ ನೀಡಿರುವ ಮಾಹಿತಿ/ಅಭಿಪ್ರಾಯಗಳಿಗೆ ಅಕಾಡೆಮಿಯು ಶಿಫಾರಸ್ಸು ಅಥವಾ ಅನುಮೋದಿಸಿದೆ ಎಂದು ಭಾವಿಸಬಾರದು.

ಈ ವೆಬ್‍ಸೈಟ್ ಸರಾಗವಾಗಿ ಯಾವುದೇ ಕಾಲದಲ್ಲೂ ಎಲ್ಲರಿಗೂ ಲಭ್ಯವಾಗಲು ಎಲ್ಲಾ ರೀತಿಯ ಮುಂಜಾಗ್ರತೆ ಕ್ರಮಗಳನ್ನು ತೆಗೆದುಕೊಳ್ಳಲಾಗುತ್ತಿದೆ. ಆದರೆ, ತಾಂತ್ರಿಕ ಕಾರಣಗಳಿಂದ ಅಥವಾ ನಮ್ಮ ನಿಯಂತ್ರಣದಲ್ಲಿರದ ಕಾರಣಗಳಿಂದಾಗಿ ವೆಬ್‍ಸೈಟ್‍ನ ತಾತ್ಕಾಲಿಕ ಅಲಭ್ಯತೆಯಿಂದಾಗಿ ಒದಗಿ ಬರುವ ತೊಂದರೆಗಳಿಗೆ ಅಕಾಡೆಮಿಯು ಹೊಣೆ ಅಥವಾ ಜವಾಬ್ದಾರರಾಗಿರುವುದಿಲ್ಲ.

Visits: 48
Skip to content