![Program Image](https://kstacademy.in/wp-content/uploads/2021/05/hedder.jpg)
2021ರ ಮೇ 12 ರಿಂದ ಆಗಸ್ಟ್ 11, 2021
ಭಾರತವು ಸ್ವತಂತ್ರದ ಅಮೃತ ಮಹೊತ್ಸವವನ್ನು ಆಚರಿಸುತ್ತಿರುವ ಸ್ಮರಣಾರ್ಥ 2021ರ ಮೇ 12 ರಿಂದ ಆಗಸ್ಟ್ 11 ರವರೆಗೆ ಪ್ರತಿ ಬುಧವಾರ ಬೆಳಗ್ಗೆ 11:00 ರಿಂದ 12:00ರವರೆಗೆ ಅಕಾಡೆಮಿಯ ಜೀವಮಾನ ಸಾಧನೆ ಪ್ರಶಸ್ತಿ ಪುರಸ್ಕೃತರಿಂದ ವಿಜ್ಞಾನ ಮತ್ತು ತಂತ್ರಜ್ಞಾನದ ಮುಂಚುಣಿ ವಿಷಯಗಳಲ್ಲಿ ಆಹ್ವಾನಿತ ಉಪನ್ಯಾಸಗಳನ್ನು ಏರ್ಪಡಿಸಲಾಗಿದೆ.
[psac_post_slider design=”design-4″ link_behaviour=”new” sharing=”design-1″ lazyload=”true” limit=”14″ order=”asc” category=”291″]
ಸಂಪನ್ಮೂಲ ತಜ್ಞರು
- ಡಾ. ಕೆ. ಕಸ್ತೂರಿರಂಗನ್
- ಡಾ. ಬಿ. ಎನ್. ಸುರೇಶ್
- ಡಾ. ವಿ. ಕೆ. ಆತ್ರೆ
- ಡಾ. ವಿ. ಪ್ರಕಾಶ್
- ಡಾ. ಸಿ. ಕಾಮೇಶ್ವರ ರಾವ್
- ಡಾ. ಗೊಡ್ಬೊಲೆ ರೋಹಿಣಿ ಮಧುಸೂದನ್
- ಡಾ. ಎ. ಎಸ್. ಕಿರಣ್ ಕುಮಾರ್
- ಡಾ. ಪಿ. ಎಸ್. ಶಂಕರ್
- ಡಾ. ಹೆಚ್. ಶರತ್ಚಂದ್ರ
- ಡಾ. ಎಚ್. ಆರ್. ಕೃಷ್ಣಮೂರ್ತಿ
- ಶ್ರೀ ನಾಗೇಶ್ ಹೆಗಡೆ
- ಡಾ. ಸಿ. ಆರ್. ಚಂದ್ರಶೇಖರ್