ಸಂಶೋಧನಾ ವಿಧಾನ ಮತ್ತು ದತ್ತಾಂಶ ವಿಶ್ಲೇಷಣೆ
1 min read2022 ರ ಡಿಸೆಂಬರ್ 13 – 17
ಅಕಾಡೆಮಿಯು 2022 ರ ಡಿಸೆಂಬರ್ 13 ರಿಂದ 17 ರವರೆಗೆ 5 ದಿನಗಳ ವೆಬಿನಾರ್ ತರಬೇತಿಯನ್ನು ‘ಸಂಶೋಧನಾ ವಿಧಾನ ಮತ್ತು ದತ್ತಾಂಶ ವಿಶ್ಲೇಷಣೆ’ ವಿಷಯದಲ್ಲಿ ಆಯೋಜಿಸುತ್ತಿದೆ. ಆಸಕ್ತರು ಈ ಕೆಳಕಂಡ ಲಿಂಕ್ ಮೂಲಕ ನೋಂದಣಿ ಮೊತ್ತ ಪಾವತಿಸಿ ಭಾಗವಹಿಸಬಹುದಾಗಿದೆ. ಕೊನೆಯ ದಿನಾಂಕವನ್ನು 2022ರ ಡಿಸೆಂಬರ್ 13ರ ವರೆಗೆ ವಿಸ್ತರಿಸಲಾಗಿದೆ. ಸ್ಪಾಟ್ ನೋಂದಣಿಗೆ ಅವಕಾಶ ಕಲ್ಪಿಸಲಾಗಿದೆ:
ಈ ಲಿಂಕ್ ಮೂಲಕ ತಮ್ಮ ಹೆಸರನ್ನು ನೋಂದಾಯಿಸಬಹುದಾಗಿದೆ.
RM-13-15-1KSTA-RM-2022-Program-Schedule