ಆನುವಂಶಿಕ ರೋಗಗಳು – ಕಾರಣಗಳು ಮತ್ತು ಅರಿವು
1 min readಅಕಾಡೆಮಿಯು 2023ರ ಅಕ್ಟೋಬರ್ 27 ರಂದು ಬೆಳಗ್ಗೆ 11:15 ರಿಂದ 12:30ರವರೆಗೆ ‘ಆನುವಂಶಿಕ ರೋಗಗಳು – ಕಾರಣಗಳು ಮತ್ತು ಅರಿವು’ ಎಂಬ ವಿಷಯದ ಮೇಲೆ ಡಾ. ಆಕಾಶ್ ನವೆಲೆಬಸಪ್ಪ ರವರಿಂದ ಉಪನ್ಯಾಸವನ್ನು ಏರ್ಪಡಿಸಲಾಗಿದೆ. ಪದವಿ ಮತ್ತು ಸ್ನಾತಕೋತ್ತರ ಪದವಿ ವಿದ್ಯಾರ್ಥಿಗಳು ಈ ಉಪನ್ಯಾಸ ಕಾರ್ಯಕ್ರಮದಲ್ಲಿ ಭಾಗವಹಿಸಬಹುದಾಗಿದೆ. ಸದರಿ ದಿನದಂದು ‘ಟೈನಿ ಜೈಂಟ್’ ಎಂಬ 3ಡಿ ಸಿನಿಮಾ ಹಾಗೂ ಸರ್ ಸಿ ವಿ ರಾಮನ್ ರವರ ಬಗ್ಗೆ ಡಾಕ್ಯುಮೆಂಟರಿಯನ್ನು ಪ್ರದರ್ಶಿಸಿಲಾಗುವುದು.
Hereditary-Disease