ಕರ್ನಾಟಕ ವಿಜ್ಞಾನ ಮತ್ತು ತಂತ್ರಜ್ಞಾನ ಅಕಾಡೆಮಿ

ವಿಜ್ಞಾನ ಮತ್ತು ತಂತ್ರಜ್ಞಾನ ಇಲಾಖೆ, ಕರ್ನಾಟಕ ಸರ್ಕಾರ

ಸಹ ಸದಸ್ಯತ್ವ (ವೈಯಕ್ತಿಕ)

ವಿಜ್ಞಾನ, ತಂತ್ರಜ್ಞಾನ, ಎಂಜಿನಿಯರಿಂಗ್ ಮತ್ತು ಶಿಕ್ಷಣದ ಕ್ಷೇತ್ರಗಳಲ್ಲಿ ಪ್ರತಿಭಾನ್ವಿತರನ್ನು ಗುರುತಿಸಿ ಪ್ರೋತ್ಸಾಹಿಸಲು ಹಾಗೂ ಸಂಸ್ಥೆಗಳು/ಉದ್ಯಮಗಳೊಂದಿಗೆ ಸಂಪರ್ಕವನ್ನು ಸ್ಥಾಪಿಸುವ ಸಲುವಾಗಿ, ಅಕಾಡೆಮಿಯ ಸಹ ಸದಸ್ಯತ್ವವನ್ನು ನೀಡಲಾಗುತ್ತಿದೆ.

ಸಹ ಸದಸ್ಯತ್ವ (ವೈಯಕ್ತಿಕ)

  • ಶಿಕ್ಷಣ ಮತ್ತು ಸಂಶೋಧನೆ ಕ್ಷೇತ್ರದಲ್ಲಿ ತೊಡಗಿಸಿಕೊಂಡಿರುವ ಕರ್ನಾಟಕ ಮೂಲದ (ಜನನ ಅಥವಾ ನಿವಾಸದ ಮೂಲಕ), ಪ್ರಪಂಚದ ಯಾವುದೇ ಸ್ಥಳದಲ್ಲಿ ವಾಸಿಸುತ್ತಿರುವ ಮೇಲ್ಕಂಡ ವಿಭಾಗಗಳಲ್ಲಿ ಅತ್ಯುನ್ನತ ಶೈಕ್ಷಣಿಕ ಅರ್ಹತೆಗಳನ್ನು ಹೊಂದಿರುವವರು ವೈಯಕ್ತಿಕ ಸಹ ಸದಸ್ಯತ್ವಕ್ಕೆ ಅರ್ಹರು; ಸಂಶೋಧನಾ ಪ್ರಕಟಣೆಗಳು ಅಥವಾ ಶಿಕ್ಷಕರಾಗಿ ಅಥವಾ ವಿಜ್ಞಾನ ಪ್ರೋತ್ಸಾಹ / ಸಂವಹನ / ಜನಪ್ರಿಯ ಕಾರ್ಯಕ್ರಮಗಳಲ್ಲಿ ಭಾಗಿಯಾಗಿರುವುದರ ದಾಖಲೆ ಪುರಾವೆಗಳು ಅಗತ್ಯ
  • ಸಹ ಸದಸ್ಯತ್ವದ ಅರ್ಜಿಯ ಜೊತೆಗೆ ಪ್ರವೇಶ ಶುಲ್ಕ ರೂ. 1,000 / – ಗಳನ್ನು ಕರ್ನಾಟಕ ವಿಜ್ಞಾನ ಮತ್ತು ತಂತ್ರಜ್ಞಾನ ಅಕಾಡೆಮಿ, ಬೆಂಗಳೂರಿಗೆ ಇವರಿಗೆ ಪಾವತಿಸಬೇಕು.
  • ಸದಸ್ಯತ್ವದ ಅವಧಿಯು 5 ವರ್ಷಗಳು
  • ಸಹ ಸದಸ್ಯತ್ವ ಪಡೆದವರು ನಿಬಂಧನೆಗಳ ಒಳಪಟ್ಟು ಅಕಾಡೆಮಿಯ ಗ್ರಂಥಾಲಯ ಬಳಸಲು ಮತ್ತು ಸಮ್ಮೇಳನಗಳಲ್ಲಿ ಭಾಗವಹಿಸಲು; ಅಕಾಡೆಮಿಯ ಪ್ರಕಟಣೆಗಳನ್ನು ಪಡೆಯಲು ಅರ್ಹರಾಗಿರುತ್ತಾರೆ.
  • ನಾಮ ನಿರ್ದೇಶನ ಅರ್ಜಿಗಳನ್ನು ಅಕಾಡೆಮಿಯ ಇಮೇಲ್: afm.ksta@gmail.com ಗೆ ಕಳುಹಿಸಿ, ಅರ್ಜಿ ಪ್ರಿಂಟ್ ಪ್ರತಿಯನ್ನು ಅಕಾಡೆಮಿಯ ವಿಳಾಸಕ್ಕೆ ಕಳುಹಿಸಬೇಕಾಗುತ್ತದೆ
ನಾಮನಿರ್ದೇಶನ ಅರ್ಜಿಯ ನಮೂನೆ
word format
ವರ್ಡ್ ನಮೂನೆ

ಪಿಡಿಎಫ್ ನಮೂನೆ
  • Bank details for online transfer:
  • Bank Name     : State Bank of India
  • Address line 1  : NIT Layout
  • Address line 2  : Vidyaranyapura
  • Address line 3 : Bengaluru – 560 097
  • Beneficiary A/c Name : Karnataka Science and Technology Academy
  • Bank Account Number : 64001018807
  • IFSC Code     : SBIN0009045
Copyright © 2019. Karnataka Science and Technology Academy. All rights reserved.