ಬೋಧಕರ ಮತ್ತು ಜನಸಾಮಾನ್ಯರ ಆವಿಷ್ಕಾರ/ನಾವೀನ್ಯತೆಗೆ ಕೆ.ಎಸ್.ಟಿ.ಎ ಪುರಸ್ಕಾರ
ಸಮಾಜದ ಅದರಲ್ಲೂ ಗ್ರಾಮೀಣ ಪ್ರದೇಶದ ಜನಜೀವನವನ್ನು ಪರಿವರ್ತಿಸಲು ಸಹಾಯಕವಾದ ಅಥವಾ ಉದ್ಯಮಗಳು ಹಾಗೂ ಉದ್ಯೋಗ ಶೃಷ್ಟಿಗೆ ಕಾರಣವಾದ ಅನುಕರಣೀಯ ಆವಿಷ್ಕಾರಗಳು / ಪರಿಹಾರಗಳನ್ನು ಪ್ರತಿ ವರ್ಷ ಗುರುತಿಸಲಾಗುವುದು.
ಅರ್ಜಿದಾರ ಆವಿಷ್ಕಾರಕರು ಕರ್ನಾಟಕ ಮೂಲದವರಾಗಿರಬೇಕು (ಜನನ ಅಥವಾ ನಿವಾಸ)