ಕರ್ನಾಟಕ ವಿಜ್ಞಾನ ಮತ್ತು ತಂತ್ರಜ್ಞಾನ ಅಕಾಡೆಮಿ

ವಿಜ್ಞಾನ ಮತ್ತು ತಂತ್ರಜ್ಞಾನ ಇಲಾಖೆ, ಕರ್ನಾಟಕ ಸರ್ಕಾರ

ವೈದ್ಯಕೀಯ ಮತ್ತು ಇಂಜಿನಿಯರಿಂಗ್ ಹೊರತಾದ ವೃತ್ತಿಜೀವನ – ಜುಲೈ 12, 2021; ಬೆಳಗ್ಗೆ 10:45 ರಿಂದ ಮದ್ಯಾಹ್ನ 1:35

ಅಕಾಡೆಮಿಯ ವತಿಯಿಂದ ಸುರಾನಾ ಕಾಲೇಜು, ಬೆಂಗಳೂರು ಇವರ ಸಹಯೋಗದಲ್ಲಿ ‘ವೈದ್ಯಕೀಯ ಮತ್ತು ಇಂಜಿನಿಯರಿಂಗ್ ಹೊರತಾದ ವೃತ್ತಿಜೀವನ’ ಎಂಬ ಶೀರ್ಷಿಕೆಯಡಿಯಲ್ಲಿ ಮೂರು ಉಪನ್ಯಾಸಗಳನ್ನು ಏರ್ಪಡಿಸಲಾಗಿದೆ. ಬೆಂಗಳೂರು ವಿಶ್ವವಿದ್ಯಾನಿಲಯದ ನಿವೃತ್ತ ಡೀನ್ ಹಾಗೂ ಪ್ರಾಣಿಶಾಸ್ತ್ರ ವಿಭಾಗದ ನಿವೃತ್ತ ಮುಖ್ಯಸ್ಥಾರಾದ ಪ್ರೊ. ಕತ್ರೆ ಶಕುಂತಲಾ, ಮಂಗಳೂರಿನ ಮೀನುಗಾರಿಕೆ ಮಹಾವಿದ್ಯಾಲಯದ ನಿವೃತ್ತ ಡೀನ್ ಆದ ಪ್ರೊ. ಎಸ್.ಎಂ. ಶಿವಪ್ರಕಾಶ್ ಹಾಗೂ ಇಸ್ರೊ ಸಂಸ್ಥೆಯ ಪಿ&ಪಿಆರ್ ವಿಭಾಗದ ನಿವೃತ್ತ ಸಹ ನಿರ್ದೇಶಕರಾದ ಡಾ. ಬಿ. ಆರ್. ಗುರುಪ್ರಸಾದ್ ರವರು ಉಪನ್ಯಾಸ ನೀಡಲಿಸದ್ದಾರೆ

ಪ್ರೊ. ಕತ್ರೆ ಶಕುಂತಲಾ

ನಿವೃತ್ತ ಡೀನ್ ಹಾಗೂ ನಿವೃತ್ತ ಮುಖ್ಯಸ್ಥರು ಪ್ರಾಣಿಶಾಸ್ತ್ರ ವಿಭಾಗ, ಬೆಂಗಳೂರು ವಿಶ್ವವಿದ್ಯಾನಿಲಯ

ಪ್ರೊ. ಎಸ್.ಎಂ. ಶಿವಪ್ರಕಾಶ್

ನಿವೃತ್ತ ಡೀನ್ ಮೀನುಗಾರಿಕೆ ಮಹಾವಿದ್ಯಾಲಯದ, ಮಂಗಳೂರು ವಿಶ್ವವಿದ್ಯಾನಿಲಯ

ಡಾ. ಬಿ. ಆರ್. ಗುರುಪ್ರಸಾದ್

ಸಹ ನಿರ್ದೇಶಕರು, ಪಿ&ಪಿಆರ್ ವಿಭಾಗ, ಇಸ್ರೊ

You may have missed

Copyright © 2019. Karnataka Science and Technology Academy. All rights reserved.