
ಪ್ರೊ. ರಾಜಾಸಾಬ್ ಎ. ಎಚ್.
ಅಧ್ಯಕ್ಷರು
ವಿಶ್ರಾಂತ ಕುಲಪತಿಗಳು, ತುಮಕೂರು ವಿಶ್ವವಿದ್ಯಾನಿಲಯ

ಡಾ. ಎಕ್ರೂಪ್ ಕೌರ್, ಭಾಆಸೇ
ಸರ್ಕಾರದ ಕಾರ್ಯದರ್ಶಿಗಳು, ವಿದ್ಯುನ್ಮಾನ, ಮಾಹಿತಿ ತಂತ್ರಜ್ಞಾನ, ಜೈವಿಕ ತಂತ್ರಜ್ಞಾನ ಹಾಗೂ ವಿಜ್ಞಾನ & ತಂತ್ರಜ್ಞಾನ ಇಲಾಖೆ

ಶ್ರೀ ರಿತೀಷ್ ಕುಮಾರ್ ಸಿಂಗ್, ಭಾಆಸೇ
ಸರ್ಕಾರದ ಪ್ರಧಾನ ಕಾರ್ಯದರ್ಶಿಗಳು, ಆರ್ಥಿಕ ಇಲಾಖೆ

ಶ್ರೀಮತಿ ಉಮಾ ಮಹದೇವನ್, ಭಾಆಸೇ
ಸರ್ಕಾರದ ಅಪರ ಮುಖ್ಯ ಕಾರ್ಯದರ್ಶಿಗಳು, ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆ

ಶ್ರೀ ಅಜುಂ ಪರ್ವೇಶ್, ಭಾಆಸೇ, ಸರ್ಕಾರದ ಅಪರ ಮುಖ್ಯ ಕಾರ್ಯದರ್ಶಿಗಳು, ಅರಣ್ಯ ಮತ್ತು ಜೀವಪರಿಸರ ಇಲಾಖೆ

ಡಾ. ಕೆ. ಜಿ. ಜಗದೀಶ, ಭಾಆಸೇ
ಸರ್ಕಾರದ ಕಾರ್ಯದರ್ಶಿಗಳು, ಉನ್ನತ ಶಿಕ್ಷಣ ಇಲಾಖೆ

ಶ್ರೀ ಸದಾಶಿವಪ್ರಭು ಭಾಆಸೇ
ನಿರ್ದೇಶಕರು, ವಿದ್ಯುನ್ಮಾನ, ಮಾಹಿತಿ ತಂತ್ರಜ್ಞಾನ, ಜೈವಿಕ ತಂತ್ರಜ್ಞಾನ ಹಾಗೂ ವಿಜ್ಞಾನ & ತಂತ್ರಜ್ಞಾನ ಇಲಾಖೆ/ವ್ಯವಸ್ಥಾಪಕ ನಿರ್ದೇಶಕರು, ಕೆಸ್ಟೆಪ್ಸ್/ ಸದಸ್ಯಕಾರ್ಯದರ್ಶಿಗಳು, ಕವಿತಂಅ
ಪ್ರೊ. ಎಸ್. ಬಿ. ದಂಡಿನ್
ವಿಶ್ರಾಂತ ಕುಲಪತಿಗಳು, ಕೃಷಿ ವಿಶ್ವವಿದ್ಯಾನಿಲಯ
ಪ್ರೊ. ಹೆಚ್. ಎಸ್. ನಾಗರಾಜ
ಸಂಸ್ಥಾಪಕ ನಿರ್ದೇಶಕರು, ಪ್ರಯೋಗ ಶಿಕ್ಷಣ ಸಂಶೋಧನಾ ಸಂಸ್ಥೆ
ಪ್ರೊ. ಎಸ್. ರಾಜೇಂದ್ರ ಪ್ರಸಾದ್, ವಿಶ್ರಾಂತ ಕುಲಪತಿಗಳು, ಕೃಷಿ ವಿಶ್ವವಿದ್ಯಾನಿಲಯ
ಡಾ. ಹೆಚ್. ಹೊನ್ನೇಗೌಡ
ನಿವೃತ್ತ ವಿಶೇಷ ಕಾರ್ಯದರ್ಶಿಗಳು (ತಾಂತ್ರಿಕ), ವಿಜ್ಞಾನ ಮತ್ತು ತಂತ್ರಜ್ಞಾನ ಇಲಾಖೆ
ಡಾ. ಅಶೋಕ್ ಎಸ್. ಆಲೂರು, ಕುಲಪತಿಗಳು, ಕೊಡಗು ವಿಶ್ವವಿದ್ಯಾನಿಲಯ
ಡಾ. ವಸುಂದರ ಭೂಪತಿ
ಮಾಜಿ ಅಧ್ಯಕ್ಷರು, ಕನ್ನಡ ಪುಸ್ತಕ ಪ್ರಾಧಿಕಾರ
ಡಾ. ಎಂ. ಕೆ. ನಾಯ್ಕ
ವಿಶ್ರಾಂತ ಕುಲಪತಿಗಳು, ಶಿವಮೊಗ್ಗ ಕೃಷಿ & ತೋಟಗಾರಿಕೆ ವಿಶ್ವವಿದ್ಯಾನಿಲಯ
ಡಾ. ಹೆಚ್. ನಾಗನಗೌಡ
ನಿವೃತ್ತ ನಿರ್ದೇಶಕರು, ರಾಷ್ಟ್ರೀಯ ಸೌರ ತಂತ್ರಜ್ಞಾನಗಳ ತರಬೇತಿ ಕೇಂದ್ರ
ಡಾ. ಪ್ರಭಾಕರ ಸಂಗೂರ್ ಮಠ
ನಿವೃತ್ತ ಕಾರ್ಯನಿರ್ವಾಹಕ ನಿರ್ದೇಶಕರು, ಹಟ್ಟಿ ಗೋಲ್ಡ್ ಮೈನ್ಸ್ ಕಂ. ಲಿ.
ಡಾ. ಚಂದ್ರಶೇಖರ ಬಿರಾದರ
ಸಂಸ್ಥಾಪಕರು & ಸಿಎಂಡಿ, ಗ್ಲೋಬಲ್ ಗ್ರೀನ್ ಗ್ರೋತ್
ಡಾ. ಹೆಚ್. ಎನ್. ಜಗನ್ನಾತ ರೆಡ್ಡಿ
ಪ್ರೊಫೆಸರ್, ಸಿವಿಲ್ ಇಂಜಿನಿಯರಿಂಗ್ ವಿಭಾಗ, ಬೆಂಗಳೂರು ಇನ್ಸ್ಟಿಟ್ಯೂಟ್ ಆಫ್ ಟಕ್ನಾಲಜಿ
ಡಾ. ಹುಲಿಕಲ್ ನಟರಾಜ್
ಸಂಸ್ಥಾಪಕ ಅಧ್ಯಕ್ಷರು, ಕರ್ನಾಟಕ ರಾಜ್ಯ ವೈಜ್ಞಾನಿಕ ಸಂಶೋಧನಾ ಮಂಡಳಿ
ಶ್ರೀ ಕೃಷ್ಣಮೂರ್ತಿ ಮಂಜುನಾಥ್
ಅಧ್ಯಕ್ಷರು, ಮಾರ್ಸ್ ಹೋಮ್ಬೇಸ್ ಆರ್ಗನೈಸೇಷನ್ ಅಕಾಡೆಮಿ