ಕರ್ನಾಟಕ ವಿಜ್ಞಾನ ಮತ್ತು ತಂತ್ರಜ್ಞಾನ ಅಕಾಡೆಮಿ

ವಿಜ್ಞಾನ ಮತ್ತು ತಂತ್ರಜ್ಞಾನ ಇಲಾಖೆ, ಕರ್ನಾಟಕ ಸರ್ಕಾರ

ಕುತೂಹಲಿ ಕನ್ನಡ ವಿಜ್ಞಾನ ಜಾಲಗೋಷ್ಠಿ: ಪೌಷ್ಟಿಕತೆ ಮತ್ತು ಹಣ್ಣು-ತರಕಾರಿಗಳು

When:
ಜುಲೈ 30, 2021 @ 7:00 ಅಪರಾಹ್ನ – 8:00 ಅಪರಾಹ್ನ
2021-07-30T19:00:00+00:00
2021-07-30T20:00:00+00:00

ಕುತೂಹಲಿ ಕನ್ನಡ ವಿಜ್ಞಾನ ಜಾಲಗೋಷ್ಠಿ

ಶುಕ್ರವಾರ, ಜುಲೈ  30, 2021  ಸಂಜೆ 7.00 ಗಂಟೆಗೆ

ಪೌಷ್ಟಿಕತೆ ಮತ್ತು ಹಣ್ಣು-ತರಕಾರಿಗಳು

ನಮ್ಮ ದೇಹಕ್ಕೆ ಅವಶ್ಯಕವಾದ ಪೋಷಕಾಂಶಗಳನ್ನು ಒದಗಿಸುವಲ್ಲಿ ಹಣ್ಣು ಮತ್ತು ತರಕಾರಿಗಳ ಪಾತ್ರವೇನು?

ಪಾಲ್ಗೊಳ್ಳುವವರು

ಪ್ರೊ. ಚಿದಾನಂದ ಪಿ. ಮನ್ಸೂರ್

ಪ್ರಾಧ್ಯಾಪಕರು ಹಾಗೂ ಮುಖ್ಯಸ್ಥರು,ಬೇಸಾಯ ವಿಜ್ಞಾನ ವಿಭಾಗ,

ನಿಕಟ ಪೂರ್ವ ಡೀನ್ಮತ್ತು ವ್ಯವಸ್ಥಾಪನ ಮಂಡಳಿ ಸದಸ್ಯರುಕೃಷಿ ವಿಶ್ವವಿದ್ಯಾಲಯ ಧಾರವಾಡ.

ಜೂಮ್‌  ಜಾಲತಾಣದಲ್ಲಿ. https://bit.ly/3tl8aWn,  ID: 838 3460 8715   ಪಾಸ್‌ ವರ್ಡ್‌ : 941968

ಆಯೋಜನೆ : ವಿಜ್ಞಾನ ಪ್ರಸಾರ್‌, ನವದೆಹಲಿ ಹಾಗೂ ಕರ್ನಾಟಕ ವಿಜ್ಞಾನ ತಂತ್ರಜ್ಞಾನ ಅಕಾಡೆಮಿ, ಬೆಂಗಳೂರು

ನೆರವು: ಸ್ವಾಮಿ ವಿವೇಕಾನಂದ ಯೂಥ್‌ ಮೂವ್ ಮೆಂಟ್‌, ಮೈಸೂರು

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ

Design & Maintenance : Dr. Anand R, Senior Scientific Officer, KSTA | Copyright © 2019. Karnataka Science and Technology Academy. All rights reserved.