ಕರ್ನಾಟಕ ವಿಜ್ಞಾನ ಮತ್ತು ತಂತ್ರಜ್ಞಾನ ಅಕಾಡೆಮಿ

ವಿಜ್ಞಾನ ಮತ್ತು ತಂತ್ರಜ್ಞಾನ ಇಲಾಖೆ, ಕರ್ನಾಟಕ ಸರ್ಕಾರ

ವಿಜ್ಞಾನ ಪ್ರಸಾರ್ – ‘ಸ್ಕೋಪ್’ ಕನ್ನಡ ವೆಬಿನಾರ್: ‘ಕರ್ನಾಟಕದ ಬಾವಲಿಗಳು’; ಶ್ರೀ ರಾಜೇಶ್‌ ಪುಟ್ಟಸ್ವಾಮಯ್ಯ; ಜೂನ್‌ 11, 2021 ಸಂಜೆ 7.00 ಗಂಟೆಗೆ

ವಿಜ್ಞಾನ ಪ್ರಸಾರ್‌, ನವದೆಹಲಿ ಹಾಗೂ ಕರ್ನಾಟಕ ವಿಜ್ಞಾನ ತಂತ್ರಜ್ಞಾನ ಅಕಾಡೆಮಿ, ಬೆಂಗಳೂರು ಜಂಟಿಯಾಗಿ ಸ್ವಾಮಿ ವಿವೇಕಾನಂದ ಯೂಥ್‌ ಮೂವ್ ಮೆಂಟ್‌, ಮೈಸೂರು ಇವರ ಸಹಯೋಗದಲ್ಲಿ ಸಪ್ತಾಹಿಕ ಕನ್ನಡ ವಿಜ್ಞಾನ ವೆಬಿನಾರ್ ನಡೆಸುತ್ತಿದ್ದು, 2021ರ ಜೂನ್ 11 ರಂದು ನಾಗರೀಕ ವಿಜ್ಞಾನಿ, ಖ್ಯಾತ ಛಾಯಾಗ್ರಾಹಕರು ಹಾಗೂ ಭಾರತೀಯ ಬಾವಲಿ ಸಂರಕ್ಷಣಾ ಟ್ರಸ್ಟ್‌ ನ ಶ್ರೀ ರಾಜೇಶ್‌ ಪುಟ್ಟಸ್ವಾಮಯ್ಯರವರು ‘ಕರ್ನಾಟಕದ ಬಾವಲಿಗಳು’ ಮತ್ತು ವಿಶೇಷವಾಗಿ ಕೋವಿಡ್19 ಕೇಂದ್ರಿಕರಿಸಿ ಬಾವಲಿಗಳ ಬಗ್ಗೆ ಇರುವ ತಪ್ಪು ಕಲ್ಪನೆಗಳ ಬಗ್ಗೆ ಉಪನ್ಯಾಸ ನೀಡಲಿದ್ದಾರೆ

ಕರ್ನಾಟಕದ ಬಾವಲಿಗಳು

ಶ್ರೀ ರಾಜೇಶ್‌ ಪುಟ್ಟಸ್ವಾಮಯ್ಯ

ಭಾರತೀಯ ಬಾವಲಿ ಸಂರಕ್ಷಣಾ ಟ್ರಸ್ಟ್‌, ಬೆಂಗಳೂರು

ವಿಜ್ಞಾನ ಪ್ರಸಾರ್‌, ನವದೆಹಲಿ ಹಾಗೂ ಕರ್ನಾಟಕ ವಿಜ್ಞಾನ ತಂತ್ರಜ್ಞಾನ ಅಕಾಡೆಮಿ, ಬೆಂಗಳೂರು ಆಯೋಜನೆ

Copyright © 2019. Karnataka Science and Technology Academy. All rights reserved.