ರಾಸಾಯನಿಕ ವಿಜ್ಞಾನದಲ್ಲಿನ ಹೊಸ ಆವಿಷ್ಕಾರಗಳು – ರಾಷ್ಟ್ರೀಯ ಸಮ್ಮೇಳನ (ಎನ್ಸಿಐಸಿಎಸ್) 2020
1 min readಜನವರಿ 30-31, 2020
ಅಕಾಡೆಮಿಯ ವತಿಯಿಂದ ಮೈಸೂರು ವಿಶ್ವವಿದ್ಯಾಲಯದ ರಸಾಯನಶಾಸ್ತ್ರ ಅಧ್ಯಯನ ಮತ್ತು ಸಂಶೋಧನಾ ವಿಭಾಗದ ಸಹಯೋಗದೊಂದಿಗೆ 2020 ರ ಜನವರಿ 30-31ರಂದು ರಾಸಾಯನಿಕ ವಿಜ್ಞಾನದಲ್ಲಿ ಹೊಸ ಆವಿಷ್ಕಾರಗಳ ಕುರಿತು ಎರಡು ದಿನಗಳ ರಾಷ್ಟ್ರೀಯ ಸಮ್ಮೇಳನವನ್ನು ಆಯೋಜಿಸುತ್ತಿದೆ.
ಉದ್ದೇಶಗಳು
- ರಾಸಾಯನಿಕ ವಿಜ್ಞಾನದಲ್ಲಿ ಹೊಸ ಬೆಳವಣಿಗೆಗಳ ಬಗ್ಗೆ ಜಾಗೃತಿ ಮೂಡಿಸುವುದು.
- ಇತ್ತೀಚಿನ ಬೆಳವಣಿಗೆಗಳ ಬಗ್ಗೆ ವಿದ್ಯಾರ್ಥಿಗಳಲ್ಲಿ ಆಸಕ್ತಿಯನ್ನು ಮತ್ತು ಅವರ ಜ್ಞಾನ ಪರದಿಯನ್ನು ವಿಸ್ತರಿಸುವುದು
- ಔಷಧ ವಿಜ್ಞಾನ ಕ್ಷೇತ್ರದಲ್ಲಿ ರಾಸಾಯನಿಕ ವಿಜ್ಞಾನದ ಬಳಕೆಯ ಬಗ್ಗೆ ತಿಳುವಳಿಕೆಯನ್ನು ನೀಡುವುದು
ನಗದು ಪುರಸ್ಕಾರ
ಆಯ್ಕೆಯಾದ ಉತ್ತಮ ಪೋಸ್ಟರ್ ಗಳಿಗೆ ಈ ಕೆಳಕಂಡಂತೆ ಬಹುಮಾನ ನೀಡಲಾಗುವುದು:
- ಪ್ರಥಮ ಬಹುಮಾನ – ರೂ. 10000 / –
- ಎರಡನೇ ಬಹುಮಾನ – ರೂ. 7500 / –
- ಮೂರನೇ ಬಹುಮಾನ – ರೂ. 5000 / –
- ಸಮಾಧಾನಕರ ಬಹುಮಾನ – ರೂ. 2500 / –
ನೋಂದಣಿ ಶುಲ್ಕ
ಸಮ್ಮೇಳನದಲ್ಲಿ ಭಾಗವಹಿಸುವ ಪ್ರತಿನಿಧಿಯು ನೋಂದಣಿ ಶುಲ್ಕ ರೂ. 500 / – ಗಳನ್ನು ಪಾವತಿಸಬೇಕು
- ಡಿ.ಡಿ ಮೂಲಕ : in favor of “The Chairman, Department of Studies in Chemistry” payable at Mysuru ಅಥವಾ
- ನೇರವಾಗಿ ಬ್ಯಾಂಕ್ ಖಾತೆಗೆ ಜಮೆ ಮಾಡುವುದು : Account Number: 38970578510, IFSC code: SBIN0040059 payable at SBI, University Campus Branch, Crawford Hall, Mysuru
ನಂತರ ಶುಲ್ಕ ಪಾವತಿಸಿದ ವಿವರ ಮತ್ತು ಭರ್ತಿ ಮಾಡಿದ ನೋಂದಣಿ ಅರ್ಜಿಯನ್ನು ಜನವರಿ 20, 2020ರೊಳಗಾಗಿ Organizing Secretary, NCICS-2020 ಅಥವಾ ಇ-ಮೇಲ್: ncics2020@gmail.com ಮೂಲಕ ಕಳುಹಿಸುವುದು.
ವಿಳಾಸ
- ಪ್ರೊ. ವೈ. ಬಿ. ಬಸವರಾಜು
- ಸಂಘಟನಾ ಕಾರ್ಯದರ್ಶಿ-ಎನ್ಸಿಐಸಿಎಸ್ 2020
- ಅಧ್ಯಕ್ಷರು, ರಸಾಯನಶಾಸ್ತ್ರ ಅಧ್ಯಯನ ಮತ್ತು ಸಂಶೋಧನಾ ವಿಭಾಗ,
- ಮೈಸೂರು ವಿಶ್ವವಿದ್ಯಾಲಯ, ಮಾನಸಗಂಗೋತ್ರಿ,
- ಮೈಸೂರು – 570006
- ದೂ. 0821-2419658; ಮೊ. 9480441804
- ಇ-ಮೇಲ್- ncics2020@gmail.com