“ನಾವೀನ್ಯತೆ ಮತ್ತು ಬೌದ್ಧಿಕ ಆಸ್ತಿ ಕಾರ್ಯತಂತ್ರ” ಕುರಿತು 2 ದಿನಗಳ ವೆಬ್ ಸೆಮಿನಾರ್

“ನಾವೀನ್ಯತೆ ಮತ್ತು ಬೌದ್ಧಿಕ ಆಸ್ತಿ ಕಾರ್ಯತಂತ್ರ” ಕುರಿತು 2 ದಿನಗಳ ವೆಬ್ ಸೆಮಿನಾರ್

ಈ ಪುಟದ ನವೀಕರಣ ದಿನಾಂಕ This Page was last updated on ಜೂನ್ 5th, 2020 at 05:23 ಫೂರ್ವಾಹ್ನ

2020 ರ ಜೂನ್ 2 ರಿಂದ 3

ಕರ್ನಾಟಕ ರಾಜ್ಯ ವಿಜ್ಞಾನ ಮತ್ತು ತಂತ್ರಜ್ಞಾನ ಮಂಡಳಿ ಹಾಗೂ ದೆಹಲಿಯ ಸೆಲ್ ಫಾರ್ ಐಪಿ ಮ್ಯಾನೇಜ್ಮೆಂಟ್ ಅಂಡ್ ಪ್ರಮೋಷನ್ ಇವರು ಕರ್ನಾಟಕ ವಿಜ್ಞಾನ ಮತ್ತು ತಂತ್ರಜ್ಞಾನ ಅಕಾಡೆಮಿಯ ಸಹಯೋಗದಲ್ಲಿ ಎರಡು ದಿನಗಳ ವೆಬ್ ಸೆಮಿನಾರ್ ನಡೆಸುತ್ತಿದೆ.

ಈ ಲಿಂಕ್ ಮೂಲಕ ವೆಬ್ ಸೆಮಿನಾರ್ ಕಾರ್ಯ್ರಮದ ವಿವರ ಪಡೆಯಬಹುದಾಗಿದೆ

ಈ ಲಿಂಕ್ ಮೂಲಕ ಸದರಿ ವೆಬ್ ಸೆಮಿನಾರ್ ನಲ್ಲಿ ಭಾಗವಹಿಸಲು ನೋಂದಾಯಿಸಿಕೊಳ್ಳಬಹುದಾಗಿದೆ.

ಹೆಚ್ಚಿನ ವಿವರಗಳಿಗೆ patent@kscst.iisc.ernet.in ನ್ನು ಸಂರ್ಪಕಿಸಿ

ಉತ್ತಮ ಸೈಬರ್ ಭದ್ರತಾ ಅಭ್ಯಾಸಗಳು : ರಾಷ್ಟ್ರೀಯ ವೆಬಿನಾರ್

ಉತ್ತಮ ಸೈಬರ್ ಭದ್ರತಾ ಅಭ್ಯಾಸಗಳು : ರಾಷ್ಟ್ರೀಯ ವೆಬಿನಾರ್

ಮೇ 19, 2020; ಬೆಳಗ್ಗೆ 10:30 ರಿಂದ ಮದ್ಯಾಹ್ನ 12:30 ರವರೆಗೆ

ಶೇಷಾದ್ರಿಪುರಂ ಪ್ರಥಮ ದರ್ಜೆ ಕಾಲೇಜು, ಯಲಹಂಕ, ಬೆಂಗಳೂರು ಇವರು ‘ಉತ್ತಮ ಸೈಬರ್ ಭದ್ರತಾ ಅಭ್ಯಾಸಗಳು ಎಂಬ ರಾಷ್ಟ್ರೀಯ ವೆಬಿನಾರ್ ನ್ನು 2020ರ ಮೇ 19 ರಂದು ಬೆಳಗ್ಗೆ 10:30 ರಿಂದ ಮದ್ಯಾಹ್ನ 12:30 ರವರೆಗೆ ನಡೆಸುತ್ತಿದೆ.

ಸಂಪನ್ಮೂಲ ತಜ್ಞರು

ಡಾ. ಚಿಂತನ್ ಪಾಠಕ್
ಟೆಕ್-ಲಾಯರ್, ಅಟರ್ನಿ ಮತ್ತು ಸೈಬರ್ ಭದ್ರತಾ ಸಲಹೆಗಾರ

ಕೈಪಿಡಿ – ಈ ಲಿಂಕ್ ಮೂಲಕ ಕಾರ್ಯಕ್ರಮದ ವಿವರವನ್ನು ಪಡೆಯಬಹುದಾಗಿದೆ.

ಈ ಲಿಂಕ್ ಮೂಲಕ ನಿಮ್ಮ ಹೆಸರನ್ನು ನೋಂದಾಯಿಸಿಕೊಳ್ಳಬಹುದಾಗಿದೆ.

ಐದು ದಿನಗಳ ಕೌಶಲ್ಯಾಭಿವೃದ್ಧಿ ವೆಬ್ನಾರ್ ಕಾರ್ಯಾಗಾರ -ಕೊವಿಡ್19 ಲಾಕ್ಡೌನ್ 1.0 ಮತ್ತು 2.0 ಪರಿಣಾಮಗಳು

ಐದು ದಿನಗಳ ಕೌಶಲ್ಯಾಭಿವೃದ್ಧಿ ವೆಬ್ನಾರ್ ಕಾರ್ಯಾಗಾರ -ಕೊವಿಡ್19 ಲಾಕ್ಡೌನ್ 1.0 ಮತ್ತು 2.0 ಪರಿಣಾಮಗಳು

2020ರ ಏಪ್ರಿಲ್ 22 ರಿಂದ 25 ಮತ್ತು 29 ; ಸಮಯ – ಪ್ರತಿ ದಿನ ಮದ್ಯಾಹ್ನ 3:00 ಗಂಟೆಯಿಂದ

ಶೇಷಾದ್ರಿಪುರಂ ಪ್ರಥಮ ದರ್ಜೆ ಕಾಲೇಜು, ಯಲಹಂಕ, ಬೆಂಗಳೂರು, ಕರ್ನಾಟಕ ವಿಜ್ಞಾನ ಮತ್ತು ತಂತ್ರಜ್ಞಾನ ಪ್ರೋತ್ಸಾಹಕ ಸೊಸೈಟಿ ಹಾಗೂ ಕರ್ನಾಟಕ ವಿಜ್ಞಾನ ಮತ್ತು ತಂತ್ರಜ್ಞಾನ ಅಕಾಡೆಮಿ ಜಂಟಿ ಸಹಯೋಗದಲ್ಲಿ ಕೊವಿಡ್19 ಲಾಕ್ಡೌನ್ 1.0 ಮತ್ತು 2.0 ಪರಿಣಾಮಗಳು ಎಂಬ ವಿಷಯದ ಮೇಲೆ ಐದು ದಿನಗಳ ಕೌಶಲ್ಯಾಭಿವೃದ್ಧಿ ವೆಬ್ನಾರ್ ಕಾರ್ಯಾಗಾರವನ್ನು 2020ರ ಏಪ್ರಿಲ್ 22 ರಿಂದ 25 ಹಾಗೂ 29 ರಂದು ನಡೆಸಲಾಗುತ್ತಿದೆ.

ಕೈಪಿಡಿ – ಈ ಲಿಂಕ್ ಮೂಲಕ ಕಾರ್ಯಕ್ರಮದ ವಿವರವನ್ನು ಪಡೆಯಬಹುದಾಗಿದೆ.

ನೊಂದಣಿ – ಈ ಲಿಂಕ್ ಮೂಲಕ ತಮ್ಮ ಹೆಸರನ್ನು ನೊಂದಾಯಿಸಿಕೊಳ್ಳಬಹುದಾಗಿದೆ.

ರಾಜ್ಯ ಮಟ್ಟದ ವಿಜ್ಞಾನ ಸ್ಪರ್ಧೆಗಳು 2019-’20 – ವಿಜೇತರು

ರಾಜ್ಯ ಮಟ್ಟದ ವಿಜ್ಞಾನ ಸ್ಪರ್ಧೆಗಳು 2019-’20 – ವಿಜೇತರು

ಖ್ಯಾತ ನಟರಾದ ಶ್ರೀ ಸುಂದರ್ ಮತ್ತು ಶ್ರೀಮತಿ ರೋಹಿಣಿ ರಂಘುನಂದನ್ ರವರು ಗಿಡಕ್ಕೆ ನೀರೆರೆಯುವ ಮೂಲಕ ಉದ್ಘಾಟಿಸಿದರು. ಅಕಾಡೆಮಿಯ ಸಿ.ಇ.ಒ. ಡಾ. ಎ.ಎಂ. ರಮೇಶ್, ಕಾರ್ಯಕ್ರಮದ ಸಂಯೋಜಕರಾದ ಹಿರಿಯ ವೈಜ್ಞಾನಿಕ ಅಧಿಕಾರಿ ಡಾ. ಆನಂದ್ ಆರ್, ಆಡಳೀತಾಧಿಕಾರಿ ಶ್ರೀ ಮಹದೇವೇಗೌಡ ಮತ್ತು ವೈಜ್ಞಾನಿಕ ಅಧಿಕಾರಿ ಶ್ರೀ ಶ್ರೀನಿವಾಸ ಉಪಸ್ಥಿತರಿದ್ದರು

ಅಕಾಡೆಮಿಯು ಪದವಿ ವಿದ್ಯಾರ್ಥಿಗಳಿಗಾಗಿ ವಿಭಾಗ ಮತ್ತು ರಾಜ್ಯ ಮಟ್ಟದ ನಾಟಕ, ಗಣಿತ ರಸಪ್ರಶ್ನೆ, ಗಣಿತ ಮಾಡಲ್, ವಿಜ್ಞಾನ ಪ್ರಬಂಧ ಮತ್ತು ಚಿತ್ರಕಲೆ/ ಪೈಂಟಿಂಗ್ ಸ್ಪರ್ಧೆಗಳನ್ನು ಯಶಸ್ವಿಯಾಗಿ ಆಯೋಜಿಸಲಾಯಿತು.

ಮೊದಲಿಗೆ ರಾಜ್ಯದ ನಾಲ್ಕು ವಿಭಾಗಗಳಾದ ಬೆಂಗಳೂರು, ಮೈಸೂರು, ಕಲಬುರಗಿ ಮತ್ತು ಬೆಳಗಾವಿ ವಿಭಾಗಗಳಲ್ಲಿ ವಿಭಾಗ ಮಟ್ಟದ ಸ್ಪರ್ಧೆಗಳನ್ನು ಆಯೋಜಿಸಿ, ನಂತರ ರಾಜ್ಯ ಮಟ್ಟದ ಸ್ಪರ್ಧೆಯನ್ನು 2020ರ ಮಾರ್ಚ್ 6-7 ರಂದು ನಡೆಸಲಾಯಿತು.

ರಾಜ್ಯ ಮಟ್ಟದ ಸ್ಪರ್ಧೆಗಳನ್ನು ರಂಗಮಂದಿರ, ಕಿರುತೆರೆ ಹಾಗೂ ಬೆಳ್ಳಿತೆರೆಯ ಖ್ಯಾತ ನಟರಾದ ಶ್ರೀ ಸುಂದರ್ ವೀಣಾ ಮತ್ತು ಶ್ರೀಮತಿ ರೋಹಿಣಿ ರಂಘುನಂದನ್ ರವರು ಉದ್ಘಾಟಿಸಿದರು

ಮಾರ್ಚ್ 6 ರಂದು ವಿಜ್ಞಾನ ನಾಟಕ, ಗಣಿತ ಮಾಡಲ್ ಹಾಗೂ ರಸಪ್ರಶ್ನೆ ಸ್ಪರ್ಧೆಗಳನ್ನು ನಡೆಸಲಾಯಿತು.

ಮಾರ್ಚ್ 7 ರಂದು ಗಣಿತ ರಸಪ್ರಶ್ನೆ ಮತ್ತು ಚಿತ್ರಕಲೆ ಸ್ಪರ್ಧೆಗಳನ್ನು ಆಯೋಜಿಸಲಾಗಿತ್ತು.

ರಾಜ್ಯದ ನಾಲ್ಕು ವಿಭಾಗಗಳಿಂದ 162 ವಿದ್ಯಾರ್ಥಿಗಳು ವಿವಿಧ ಸ್ಪರ್ಧೆಗಳಲ್ಲಿ ಭಾಗವಹಿಸಿದ್ದರು

ರಾಜ್ಯ ಮಟ್ಟದ ಸ್ಪರ್ಧೆಗಳ ವಿಜೇತರು

ವಿಜ್ಞಾನ ನಾಟಕ

1. ಮೊದಲನೇ ಬಹುಮಾನ : ಬೆಳಕಿನೊಂದು ಕಿರಣ – ಮೇರಿ ಕ್ಯೂರಿ

ಕಾರ್ತಿಕ್ ಮತ್ತು ತಂಡ, ಮಹಾತ್ಮ ಗಾಂಧಿ ಮೆಮೋರಿಯಲ್ ಕಾಲೇಜು, ಉಡುಪಿ

2. ಎರಡನೇ ಬಹುಮಾನ : ಸ್ವಚ್ಚತೆಯ ಹುಚ್ಚು

ಕುಶಲ್ ಮತ್ತು ತಂಡ, ಜೆ.ಎಸ್.ಎಸ್. ವಾಕ್ ಶ್ರವಣ ಸಂಸ್ಥೆ,ಕೆಲಗೇರಿ, ಧಾರವಾಡ

3. ಮೂರನೇ ಬಹುಮಾನ : We ಜ್ಞಾನ

ರೂಪೇಶ್ ಮತ್ತು ತಂಡ, ಶ್ರೀ ಮಹಾವೀರ ಕಾಲೇಜು, ಮೂಡಬಿದ್ರೆ

ಅತ್ಯುತ್ತಮ ನಿರ್ದೇಶನ

ಅತ್ಯುತ್ತಮ ನಟ/ನಟಿ

ಅತ್ಯುತ್ತಮ ನಾಟಕ ರಚನೆ/ಸ್ಕ್ರಿಪ್ಟ್

ಗಣಿತ ರಸಪ್ರಶ್ನೆ

ಗಣಿತ ಮಾಡಲ್

ಚಿತ್ರಕಲೆ/ಡ್ರಾಯಿಂಗ್

ಪ್ರಬಂಧ

ರಾಜ್ಯ ಮಟ್ಟದ ನಾಟಕ, ಗಣಿತ, ವಿಜ್ಞಾನ ಪ್ರಬಂಧ ಮತ್ತು ಚಿತ್ರಕಲೆ/ ಪೈಂಟಿಂಗ್ ಸ್ಪರ್ಧೆಗಳು

ರಾಜ್ಯ ಮಟ್ಟದ ನಾಟಕ, ಗಣಿತ, ವಿಜ್ಞಾನ ಪ್ರಬಂಧ ಮತ್ತು ಚಿತ್ರಕಲೆ/ ಪೈಂಟಿಂಗ್ ಸ್ಪರ್ಧೆಗಳು

2020ರ ಮಾರ್ಚ್ 6-7

ವಿಭಾಗ ಮಟ್ಟದ ಸ್ಪರ್ಧೆಗಳ ಯಶಸ್ವಿ ಆಯೋಜನೆಯ ನಂತರ ರಾಜ್ಯ ಮಟ್ಟದ ಸ್ಪರ್ಧೆಗಳನ್ನು ಬೆಂಗಳೂರಿನಲ್ಲಿ ನಡೆಸಲಾಗುತ್ತಿದೆ.

ರಾಜ್ಯ ಮಟ್ಟದ ಸ್ಪರ್ಧೆಗಳಿಗೆ ಆಯ್ಕೆಯಾದ ಸ್ಪರ್ಧಿಗಳ ಪಟ್ಟಿ- ಈ ಲಿಂಕ್ ಆಯ್ಕೆಯಾದ ಸ್ಪರ್ಧಿಗಳ ಪಟ್ಟಿ ನೀಡಲಿದೆ (ವಿಭಾಗ ಮಟ್ಟದಲ್ಲಿ ವಿಜಯಿಯಾದ ಸ್ಪರ್ಧಿಗಳು)

ಸ್ಪರ್ಧೆಗಳ ವೇಳಾಪಟ್ಟಿ: ಈ ಲಿಂಕ್ ಮೂಲಕ ವಿವಿಧ ಸ್ಪರ್ಧೆಗಳ ವೇಳಾಪಟ್ಟಿಯನ್ನು ಪಿ.ಡಿ.ಎಪ್. ನಮೂನೆಯಲ್ಲಿ ಪಡೆಯಬಹುದಾಗಿದೆ.

ಮಾರ್ಗಸೂಚಿ: ಈ ಲಿಂಕ್ ಮೂಲಕ ವಿವಿಧ ಸ್ಪರ್ಧೆಗಳ ಮಾರ್ಗಸೂಚಿಯನ್ನು ಪಿ.ಡಿ.ಎಪ್. ನಮೂನೆಯಲ್ಲಿ ಪಡೆಯಬಹುದಾಗಿದೆ.

ನಾಟಕ ತಂಡಕ್ಕೆ ನೋಂದಣಿ ನಮೂನೆ – ಈ ಲಿಂಕ್ ಮೂಲಕ ನಾಟಕ ತಂಡದ ನೋಂದಣಿ ನಮೂನೆಯನ್ನು ಪಡೆಯಬಹುದಾಗಿದೆ.

ಭೌತ ಶಾಸ್ತ್ರ ಮತ್ತು ಅನ್ವಯಿಕ ವಿಜ್ಞಾನಗಳು – ಅಂತರಾಷ್ಟ್ರೀಯ ಸಮ್ಮೇಳನ

ಭೌತ ಶಾಸ್ತ್ರ ಮತ್ತು ಅನ್ವಯಿಕ ವಿಜ್ಞಾನಗಳು – ಅಂತರಾಷ್ಟ್ರೀಯ ಸಮ್ಮೇಳನ

ಈ ಪುಟದ ನವೀಕರಣ ದಿನಾಂಕ This Page was last updated on ಫೆಬ್ರವರಿ 26th, 2020 at 11:14 ಫೂರ್ವಾಹ್ನ

ಅಕಾಡೆಮಿಯು 2020ರ ಮಾರ್ಚ 11 ಮತ್ತು 13 ರಂದು ಭೌತವಿಜ್ಞಾನ ವಿಷಯದಲ್ಲಿ ಅಂತರಾಷ್ಟ್ರೀಯ ಸಮ್ಮೇಳನವನ್ನು ಬಿ.ವಿ.ಬಿ ಕಲಾ, ವಿಜ್ಞಾನ ಮತ್ತು ವಾಣಿಜ್ಯ ಮಹಾವಿದ್ಯಾಲಯ, ಬೀದರ್ ಇವರ ಸಹಯೋಗದಲ್ಲಿ ಆಯೋಜಿಸುತ್ತಿದೆ.

ಕಾರ್ಯಕ್ರಮದ ಕೈಪಿಡಿ – ಈ ಲಿಂಕ್ ಮೂಲಕ ಕಾರ್ಯಕ್ರಮದ ಕೈಪಿಡಿಯನ್ನು ಪಿ.ಡಿ.ಎಫ್. ನಮೂನೆಯಲ್ಲಿ ಪಡೆಯಬಹುದಾಗಿದೆ

ಸಮ್ಮೇಳನದ ವೆಬ್ ಸೈಟ್ – ಈ ಲಿಂಕ್ ಮೂಲಕ ಸಮ್ಮೇಳನದ ವೆಬ್ ಸೈಟ್ ತಲುಪಬಹುದಾಗಿದೆ

ವಿಭಾಗ ಮತ್ತು ರಾಜ್ಯ ಮಟ್ಟದ ನಾಟಕ, ಗಣಿತ, ವಿಜ್ಞಾನ ಪ್ರಬಂಧ ಮತ್ತು ಚಿತ್ರಕಲೆ/ ಪೈಂಟಿಂಗ್ ಸ್ಪರ್ಧೆಗಳು

ವಿಭಾಗ ಮತ್ತು ರಾಜ್ಯ ಮಟ್ಟದ ನಾಟಕ, ಗಣಿತ, ವಿಜ್ಞಾನ ಪ್ರಬಂಧ ಮತ್ತು ಚಿತ್ರಕಲೆ/ ಪೈಂಟಿಂಗ್ ಸ್ಪರ್ಧೆಗಳು

ಈ ಪುಟದ ನವೀಕರಣ ದಿನಾಂಕ This Page was last updated on ಫೆಬ್ರವರಿ 7th, 2020 at 12:44 ಅಪರಾಹ್ನ

ಕರ್ನಾಟಕ ವಿಜ್ಞಾನ ಮತ್ತು ತಂತ್ರಜ್ಞಾನ ಅಕಾಡೆಮಿಯು ವಿಜ್ಞಾನ ಪದವಿ ವಿದ್ಯಾರ್ಥಿಗಳಿಗೆ ವಿಭಾಗ ಮತ್ತು ರಾಜ್ಯ ಮಟ್ಟಗಳಲ್ಲಿ ನಾಟಕ, ಗಣಿತ ಮತ್ತು ಚಿತ್ರಕಲೆ/ಪೈಂಟಿಂಗ್ ಸ್ಪರ್ಧೆಗಳನ್ನು ಹಾಗೂ ಕನ್ನಡ ಪ್ರಬಂಧ ಸ್ಪರ್ಧೆಯನ್ನು ಪದವಿ ಮತ್ತು ಸ್ನಾತಕೋತ್ತರ ವಿದ್ಯಾರ್ಥಿಗಳಿಗೆ ಆಯೋಜಿಸುತ್ತಿದೆ.

ಬೆಂಗಳೂರು ವಿಭಾಗದ ಸ್ಪರ್ಧೆಗಳು ಹಾಗೂ ರಾಜ್ಯ ಮಟ್ಟದ ಸ್ಪರ್ಧೆಗಳನ್ನು ಅಕಾಡೆಮಿಯ ಕಛೇರಿಯಲ್ಲಿ ಆಯೋಜಿಸಲಾಗುತ್ತಿದೆ.

ಬೆಂಗಳೂರು ವಿಭಾಗದ ಸ್ಪರ್ಧೆಗಳನ್ನು 2020ರ ಫೆಬ್ರವರಿ 11 & 12 ರಂದು ನಡೆಸಲಾಗುತ್ತಿದೆ

ಕಾರ್ಯಕ್ರಮದ ನಿಯಮ ಮತ್ತು ನಿಬಂಧನೆಗಳು- ಈ ಲಿಂಕ್ ಮೂಲಕ ಕಾರ್ಯಕ್ರಮದ ಕೈಪಿಡಿಯನ್ನುಪಿ.ಡಿ.ಎಪ್. ನಮೂನೆಯಲ್ಲಿ ಪಡೆಯಬಹುದಾಗಿದೆ.

ಕಾರ್ಯಕ್ರಮದ ಕೈಪಿಡಿ- ಈ ಲಿಂಕ್ ಮೂಲಕ ಕಾರ್ಯಕ್ರಮದ ಕೈಪಿಡಿಯನ್ನುಪಿ.ಡಿ.ಎಪ್. ನಮೂನೆಯಲ್ಲಿ ಪಡೆಯಬಹುದಾಗಿದೆ.

ಕಾರ್ಯಕ್ರಮದ ಕರಪತ್ರ – ಈ ಲಿಂಕ್ ಮೂಲಕ ಕಾರ್ಯಕ್ರಮದ ಕರಪತ್ರವನ್ನು ಪಿ.ಡಿ.ಎಪ್. ನಮೂನೆಯಲ್ಲಿ ಪಡೆಯಬಹುದಾಗಿದೆ.

ವೇಳಾಪಟ್ಟಿ (ತಾತ್ಕಾಲಿಕ) ಮತ್ತುಸೂಚನೆಗಳು

ವೇಳಾಪಟ್ಟಿ ಮತ್ತು ಸೂಚನೆಗಳು- ಈ ಲಿಂಕ್ ಸ್ಪರ್ಧೆಗಳ ವೇಳಾಪಟ್ಟಿ ಮತ್ತು ಸೂಚನೆಗಳನ್ನು ಪಿ.ಡಿ.ಎಫ್. ನಮೂನೆಯಲ್ಲಿ ನೀಡಲಿದೆ

 • 9:30 ರಿಂದ 10:30 – ನೋಂದಣಿ
 • 10:30 ರಿಂದ 11:00 – ಉದ್ಘಾಟನೆ
 • 11:00 ರಿಂದ 11:30 – ಹೈ ಟೀ
ಸ್ಪರ್ಧೆಗಳು ಸಮಯ
ಫೆಬ್ರವರಿ 11, 2020
ಗಣಿತ ರಸಪ್ರಶ್ನೆ ಬೆಳಿಗ್ಗೆ 11:30 ರಿಂದ ಮಧ್ಯಾಹ್ನ 12:30 ರವರೆಗೆ
ಪ್ರಬಂಧ ಮಧ್ಯಾಹ್ನ 12:30 ರಿಂದ 1:30 ರವರೆಗೆ
ಮಧ್ಯಾಹ್ನ 1:30 ರಿಂದ 2:30 ರವರೆಗೆ ಊಟದ ವಿರಾಮ
ಗಣಿತ ಮಾದರಿ ಮಧ್ಯಾಹ್ನ 2:30 ರಿಂದ 4:00 ರವರೆಗೆ
ಫೆಬ್ರವರಿ 12, 2020  
ಜಿತ್ರಕಲೆ/ಪೈಂಟಿಂಗ್ 10:30 ರಿಂದ 11:30 ರವರೆಗೆ
ನಾಟಕ 10:30 ರ ನಂತರ
ಮಧ್ಯಾಹ್ನ 1:30 ರಿಂದ 2:30 ರವರೆಗೆ ಊಟದ ವಿರಾಮ
ಸಮಾರೋಪ ಸಮಾರಂಭ ಮತ್ತು ಬಹುಮಾನ ವಿತರಣೆ 4:30 ರ ನಂತರ

ಸೂಚನೆಗಳು:

1. ಪ್ರಬಂಧ

 • ಪ್ರಬಂಧ ಸ್ಪರ್ಧೆಯ ವಿಷಯ (ಪಿಜಿ ಮತ್ತು ಯುಜಿ): ಶುದ್ದ ಮತ್ತು ಹಸಿರು ಶಕ್ತಿ (ಕ್ಲೀನ್ ಮತ್ತು ಗ್ರೀನ್ ಎನರ್ಜಿ)

2. ಗಣಿತ ಮಾದರಿ

 • ಮಾದರಿ ಪ್ರದರ್ಶನಕ್ಕೆ ಟೇಬಲ್ ಒದಗಿಸಲಾಗುವುದು
 • ವಿದ್ಯುತ್ ಅಗತ್ಯವಿದ್ದರೆ ಒದಗಿಸಲಾಗುವುದು. ಆದರೆ, ಈ ಬಗ್ಗೆ ಮೊದಲೇ ಅಕಾಡೆಮಿಗೆ ತಿಳಿಸುವುದು

3. ಡ್ರಾಯಿಂಗ್/ ಪೇಂಟಿಂಗ್

 • ಡ್ರಾಯಿಂಗ್ ಶೀಟ್ ಮಾತ್ರ ಒದಗಿಸಲಾಗುವುದು

4. ನಾಟಕ

 • ಡ್ರೆಸ್ಸಿಂಗ್‌ಗೆ ಕೊಠಡಿ ಒದಗಿಸಲಾಗುವುದು
 • ಪ್ರೊಜೆಕ್ಟರ್ ಅಗತ್ಯವಿದ್ದರೆ ಮೊದಲೇ ತಿಳಿಸುವುದು
 • ನಾಲ್ಕು ಕಾಲರ್ ಮೈಕ್‌ಗಳನ್ನು ಒದಗಿಸಲಾಗುವುದು

 • ರಾಜ್ಯ ಮಟ್ಟ : ಫೆಬ್ರವರಿ 28, 2020
ಕನ್ನಡದಲ್ಲಿ 3ನೇ ವಿಜ್ಞಾನ ಮತ್ತು ತಂತ್ರಜ್ಞಾನ ಸಮ್ಮೇಳನ

ಕನ್ನಡದಲ್ಲಿ 3ನೇ ವಿಜ್ಞಾನ ಮತ್ತು ತಂತ್ರಜ್ಞಾನ ಸಮ್ಮೇಳನ

ಈ ಪುಟದ ನವೀಕರಣ ದಿನಾಂಕ This Page was last updated on ಫೆಬ್ರವರಿ 3rd, 2020 at 09:54 ಫೂರ್ವಾಹ್ನ

ಅಕಾಡೆಮಿಯು ವಿಜಯಪುರದ ಬಿ.ಎಲ್.ಡಿ.ಇ. ಸಂಘದ ಎಸ್.ಬಿ. ಕಲಾ ಮತ್ತು ಕೆ.ಸಿ.ಪಿ. ವಿಜ್ಞಾನ ಕಾಲೇಜು ಇವರ ಸಹಯೋಗದಲ್ಲಿ 2020ರ ಫೆಬ್ರವರಿ 18 ಮತ್ತು 19ರಂದು ವಿಜ್ಞಾನ ಮತ್ತು ತಂತ್ರಜ್ಞಾನದ ಹೊಸ ಆಯಾಮಗಳು ಎಂಬ ಕೇಂದ್ರ ವಿಷಯದಲ್ಲಿ ಕನ್ನಡದಲ್ಲಿ ವಿಜ್ಞಾನ ಮತ್ತು ತಂತ್ರಜ್ಞಾನ ಸಮ್ಮೇಳನವನ್ನು ಆಯೋಜಿಸುತ್ತಿದೆ.

ಕೇಂದ್ರ ವಿಷಯ : “ವಿಜ್ಞಾನ ಮತ್ತು ತಂತ್ರಜ್ಞಾನದ ಹೊಸ ಆಯಾಮಗಳು”

2020ರ ಫೆಬ್ರವರಿ 18 ಮತ್ತು 19 (ಮಂಗಳವಾರ ಮತ್ತು ಬುಧವಾರ)

ವಿಷಯಗಳುಸಂಪನ್ಮೂಲ ತಜ್ಞರು
ಕೃಷಿ ಮತ್ತು ತೋಟಗಾರಿಕಾ ವಿಜ್ಞಾನದಲ್ಲಿ ಹೊಸ ಆಯಾಮಗಳುಡಾ. ಅಶೋಕ್ ಆಲೂರು, ಕುಲಪತಿಗಳು
ಭಾರತೀಯ ಇಂಜಿನಿಯರಿಂಗ್ ವಿಜ್ಞಾನ ಮತ್ತು ತಂತ್ರಜ್ಞಾನ ಆವಿಷ್ಕಾರ ವಿಶ್ವವಿದ್ಯಾಲಯ, ಅನಂತಪುರ
ಆರ್ಥಿಕ ಮತ್ತು ಸಾಮಾಜಿಕ ಅಭಿವೃದ್ಧಿಗೆ ಡಿಜಿಟಲ್ ತಂತ್ರಜ್ಞಾನದಲ್ಲಿ ಹೊಸ ಆಯಾಮಗಳು ಡಾ. ಶಿವಾನಂದ ಕಣವಿ, ಸಂದರ್ಶಕ ಪ್ರಾಧ್ಯಾಪಕರುನ್ಯಾಷನಲ್ ಇನ್ಸ್ಟಿಟ್ಯೂಟ್ ಆಫ್ ಅಡ್ವಾನ್ಸ್ಡ್ ಸ್ಟಡೀಸ್, ಬೆಂಗಳೂರು
ಸೈಬರ್ ಭದ್ರತೆಯಲ್ಲಿ ಹೊಸ ಆಯಾಮಗಳು ಡಾ. ಉದಯಶಂಕರ್ ಪುರಾಣಿಕ್, ಮಾರ್ಗದರ್ಶಕರು
ಅಟಲ್ ಇನ್ನೊವೇಷನ್ ಮಿಷನ್/ ಮಾಹಿತಿ ತಂತ್ರಜ್ಞಾನ ಲೇಖಕರು
ಆರೋಗ್ಯ ವಿಜ್ಞಾನದಲ್ಲಿ ಹೊಸ ಆಯಾಮಗಳು ಡಾ. ಶೈಲಜಾ ಎಸ್. ಪಾಟೀಲ್, ಪ್ರಾಧ್ಯಾಪಕರು & ಮುಖ್ಯಸ್ಥರು
ಸಮುದಾಯ ಔಷಧ ವಿಭಾಗ, ಶ್ರೀ ಬಿ. ಎಂ. ಪಾಟೀಲ್ ವೈದ್ಯಕೀಯ ಕಾಲೇಜು, ವಿಜಯಪುರ
ನ್ಯಾನೋ ತಂತ್ರಜ್ಞಾನದಲ್ಲಿ ಹೊಸ ಆಯಾಮಗಳುಡಾ. ಕೃಷ್ಣ ಪ್ರಸಾದ್, ವಿಜ್ಞಾನಿ-ಜಿ
ಸೆಂಟರ್ ಫಾರ್ ನ್ಯಾನೋ ಸೈನ್ಸ್ & ಸ್ಫಾಟ್ ಮ್ಯಾಟರ್ (CeNS), ಬೆಂಗಳೂರು
ಭಾರತೀಯ ಬಾಹ್ಯಾಕಾಶ ಸಂಶೋಧನೆಯಲ್ಲಿ ಹೊಸ ಆಯಾಮಗಳುಡಾ. ಎಂ. ವಿ. ರೂಪ, ಹಿರಿಯ ವಿಜ್ಞಾನಿ ಐ.ಎಸ್.ಟಿ.ಆರ್.ಎ.ಸಿ. ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ, ಬೆಂಗಳೂರು
ಜೇನು ಕೃಷಿಯಲ್ಲಿ ಹೊಸ ಆಯಾಮಗಳು ಡಾ. ಬದ್ರಿ ಪ್ರಸಾದ್ ಪಿ ಆರ್, ವಿಜ್ಞಾನಿ, ಕೃಷಿ ಸಂಶೋಧನಾ ಕೇಂದ್ರ, ಕೊಪ್ಪಳ
ಮಾಹಿತಿ ತಂತ್ರಜ್ಞಾನ ಕ್ಷೇತ್ರದಲ್ಲಿ ಹೊಸ ಆಯಾಮಗಳು ಶ್ರೀ ಶ್ರೀನಿಧಿ, ಟಿ. ಜಿ., ವಿಜ್ಞಾನ ಸಂವಹನಕಾರರು, ಬೆಂಗಳೂರು

ಹೆಚ್ಚಿನ ವಿವರಗಳನ್ನು ಕೈಪಿಡಿಯಿಂದ ಪಡೆಯಬಹುದಾಗಿದೆ – ಈ ಲಿಂಕ್ ಮೂಲಕ ಸಮ್ಮೇಳನದ ಕೈಪಿಡಿಯನ್ನು ಪಿ.ಡಿ.ಎಫ್. ನಮೂನೆಯಲ್ಲಿ ಪಡೆಯಬಹುದಾಗಿದೆ.

ಆಹ್ವಾನಿತ ಉಪನ್ಯಾಸಗಳು – ಈ ಲಿಂಕ್ ಮೂಲಕ ಸಮ್ಮೇಳನದ ಆಹ್ವಾನಿತ ಉಪನ್ಯಾಸಗಳ ಪಟ್ಟಿಯನ್ನು ಪಿ.ಡಿ.ಎಫ್. ನಮೂನೆಯಲ್ಲಿ ಪಡೆಯಬಹುದಾಗಿದೆ.

ಸಮ್ಮೇಳನದಲ್ಲಿ ಭಾಗವಹಿಸಲು ತಮ್ಮ ಹೆಸರನ್ನು ನೋಂದಾಯಿಸಿ – ಈ ಲಿಂಕ್ ಮೂಲಕ ನೋಂದಾವಣೆ ಅರ್ಜಿಯನ್ನು ಪಿ.ಡಿ.ಎಫ್. ನಮೂನೆಯಲ್ಲಿ ಪಡೆಯಬಹುದಾಗಿದೆ.

ನ್ಯಾನೋ ವಿಜ್ಞಾನ ಮತ್ತು ತಂತ್ರಜ್ಞಾನ- 3 ದಿನಗಳ ವಿಶೇಷ ಕಾರ್ಯಾಗಾರ

ನ್ಯಾನೋ ವಿಜ್ಞಾನ ಮತ್ತು ತಂತ್ರಜ್ಞಾನ- 3 ದಿನಗಳ ವಿಶೇಷ ಕಾರ್ಯಾಗಾರ

2020ರ ಜನವರಿ 22 ರಿಂದ 24

ಅಕಾಡೆಮಿಯು ಜನವರಿ 22-24 ರಂದು (ಬುಧವಾರ – ಶುಕ್ರವಾರ) ಸೆಂಟರ್ ಫಾರ್ ನ್ಯಾನೋ ಸೈನ್ಸ್ ಅಂಡ್ ಸಾಫ್ಟ್ ಮ್ಯಾಟರ್ ಸೈನ್ಸಸ್ (ಸಿಇಎನ್ಎಸ್)ರ ಸಹಯೋಗದೊಂದಿಗೆ ಸ್ನಾತಕೋತ್ತರ ವಿದ್ಯಾರ್ಥಿಗಳಿಗೆ ಮೂರು ದಿನಗಳ ನ್ಯಾನೋ ವಿಜ್ಞಾನ ಮತ್ತು ತಂತ್ರಜ್ಞಾನ ವಿಶೇಷ ಕಾರ್ಯಾಗಾರವನ್ನು ನಡೆಸುತ್ತಿದೆ.  

ನೋಂದಣಿಗೆ ಕೊನೆಯ ದಿನಾಂಕ : 2020ರ ಜನವರಿ 18

ಫಲಾನುಭವಿಗಳು

ರಸಾಯನ ವಿಜ್ಞಾನ ಮತ್ತು ಭೌತ ವಿಜ್ಞಾನ  ಸ್ನಾತಕೋತ್ತರ ವಿದ್ಯಾರ್ಥಿಗಳು ಈ ಕಾರ್ಯಾಗಾರದಲ್ಲಿ ಭಾಗವಹಿಸಬಹುದು. ಪ್ರತಿ ವಿಶ್ವವಿದ್ಯಾಲಯವು ಗರಿಷ್ಠ 10 ಆಸಕ್ತ ಸ್ನಾತಕೋತ್ತರ ವಿದ್ಯಾರ್ಥಿಗಳನ್ನು [ಲಿಖಿತ ರಸಪ್ರಶ್ನೆ ಅಥವಾ ಪ್ರಬಂಧ ಸ್ಪರ್ಧೆಯ ಮೂಲಕ ಆಯ್ಕೆ ಮಾಡಬಹುದು] ನಿಯೋಜಿಸಬಹುದಾಗಿದೆ.

ಸ್ಥಳ

 • ಸಭಾಂಗಣ
 • ಕರ್ನಾಟಕ ವಿಜ್ಞಾನ ಮತ್ತು ತಂತ್ರಜ್ಞಾನ ಅಕಾಡೆಮಿ
 • ಪ್ರೊ. ಯು. ಆರ್. ರಾವ್. ವಿಜ್ಞಾನ ಭವನ,
 • ಮೇ. ಸಂದೀಪ್ ಉನ್ನೀಕೃಷ್ಣನ್ ರಸ್ತೆ, ದೊಡ್ಡ ಬೆಟ್ಟಹಳ್ಳಿ ಬಡಾವಣೆ ಬಸ್ ನಿಲ್ದಾಣದ ಹತ್ತಿರ,
 • ವಿದ್ಯಾರಣ್ಯ ಪುರ ಅಂಚೆ, ಬೆಂಗಳೂರು – 560 097

ನೋಂದಣಿ

ನೋಂದಣಿ ಶುಲ್ಕ ರೂ. 300/-. ಆನ್ ಲೈನ್ ಮೂಲಕ ಈ ಕೆಳಕಂಡ ಬ್ಯಾಂಕ್ ಖಾತೆಗೆ ಸಂದಾಯ ಮಾಡುವುದು

 • Bank Name                         : State Bank of India
 • Address line 1                      : NIT Layout
 • Address line 2                      : Vidyaranyapura
 • Address line 3                      : Bengaluru – 560 097
 • Beneficiary A/c Name     : Karnataka Science and Technology Academy
 • Bank Account Number    : 64001018807
 • IFSC Code                            : SBIN0009045

ಕೈಪಿಡಿ: ಈ ಲಿಂಕ್ ಮೂಲಕ ಕಾರ್ಯಾಗಾರದ ವಿವರವನ್ನು ಪಿ.ಡಿ.ಎಪ್. ನಮೂನೆಯಲ್ಲಿ ಪಡೆಯಬಹುದಾಗಿದೆ

ವೇಳಾಪಟ್ಟಿ : ಈ ಲಿಂಕ್ ಮೂಲಕ ಕಾರ್ಯಾಗಾರದ ವೇಳಾಪಟ್ಟಿಯನ್ನುಪಿ.ಡಿ.ಎಪ್. ನಮೂನೆಯಲ್ಲಿ ಪಡೆಯಬಹುದಾಗಿದೆ

ನೋಂದಣಿ : ಈ ಲಿಂಕ್ ಮೂಲಕ ಕಾರ್ಯಾಗಾರಕ್ಕೆ ನೋಂದಾವಣೆಯನ್ನು ಮಾಡಿಕೊಳ್ಳಬಹುದಾಗಿದೆ.

ರಾಸಾಯನಿಕ ವಿಜ್ಞಾನದಲ್ಲಿನ ಹೊಸ ಆವಿಷ್ಕಾರಗಳು – ರಾಷ್ಟ್ರೀಯ ಸಮ್ಮೇಳನ (ಎನ್‌ಸಿಐಸಿಎಸ್) 2020

ರಾಸಾಯನಿಕ ವಿಜ್ಞಾನದಲ್ಲಿನ ಹೊಸ ಆವಿಷ್ಕಾರಗಳು – ರಾಷ್ಟ್ರೀಯ ಸಮ್ಮೇಳನ (ಎನ್‌ಸಿಐಸಿಎಸ್) 2020

ಈ ಪುಟದ ನವೀಕರಣ ದಿನಾಂಕ This Page was last updated on ಜನವರಿ 16th, 2020 at 09:34 ಫೂರ್ವಾಹ್ನ

ಜನವರಿ 30-31, 2020

ಅಕಾಡೆಮಿಯ ವತಿಯಿಂದ ಮೈಸೂರು ವಿಶ್ವವಿದ್ಯಾಲಯದ ರಸಾಯನಶಾಸ್ತ್ರ ಅಧ್ಯಯನ ಮತ್ತು ಸಂಶೋಧನಾ ವಿಭಾಗದ ಸಹಯೋಗದೊಂದಿಗೆ 2020 ರ ಜನವರಿ 30-31ರಂದು ರಾಸಾಯನಿಕ ವಿಜ್ಞಾನದಲ್ಲಿ ಹೊಸ ಆವಿಷ್ಕಾರಗಳ ಕುರಿತು ಎರಡು ದಿನಗಳ ರಾಷ್ಟ್ರೀಯ ಸಮ್ಮೇಳನವನ್ನು ಆಯೋಜಿಸುತ್ತಿದೆ.

ಉದ್ದೇಶಗಳು

 • ರಾಸಾಯನಿಕ ವಿಜ್ಞಾನದಲ್ಲಿ ಹೊಸ ಬೆಳವಣಿಗೆಗಳ ಬಗ್ಗೆ ಜಾಗೃತಿ ಮೂಡಿಸುವುದು.
 • ಇತ್ತೀಚಿನ ಬೆಳವಣಿಗೆಗಳ ಬಗ್ಗೆ ವಿದ್ಯಾರ್ಥಿಗಳಲ್ಲಿ ಆಸಕ್ತಿಯನ್ನು ಮತ್ತು ಅವರ ಜ್ಞಾನ ಪರದಿಯನ್ನು ವಿಸ್ತರಿಸುವುದು
 • ಔಷಧ ವಿಜ್ಞಾನ ಕ್ಷೇತ್ರದಲ್ಲಿ ರಾಸಾಯನಿಕ ವಿಜ್ಞಾನದ ಬಳಕೆಯ ಬಗ್ಗೆ ತಿಳುವಳಿಕೆಯನ್ನು ನೀಡುವುದು

ನಗದು ಪುರಸ್ಕಾರ

ಆಯ್ಕೆಯಾದ ಉತ್ತಮ ಪೋಸ್ಟರ್ ಗಳಿಗೆ ಈ ಕೆಳಕಂಡಂತೆ ಬಹುಮಾನ ನೀಡಲಾಗುವುದು:

 • ಪ್ರಥಮ ಬಹುಮಾನ – ರೂ. 10000 / –
 • ಎರಡನೇ ಬಹುಮಾನ – ರೂ. 7500 / –
 • ಮೂರನೇ ಬಹುಮಾನ – ರೂ. 5000 / –
 • ಸಮಾಧಾನಕರ ಬಹುಮಾನ – ರೂ. 2500 / –

ನೋಂದಣಿ ಶುಲ್ಕ

ಸಮ್ಮೇಳನದಲ್ಲಿ ಭಾಗವಹಿಸುವ ಪ್ರತಿನಿಧಿಯು ನೋಂದಣಿ ಶುಲ್ಕ ರೂ. 500 / – ಗಳನ್ನು ಪಾವತಿಸಬೇಕು

 • ಡಿ.ಡಿ ಮೂಲಕ : in favor of “The Chairman, Department of Studies in Chemistry” payable at Mysuru ಅಥವಾ
 • ನೇರವಾಗಿ ಬ್ಯಾಂಕ್ ಖಾತೆಗೆ ಜಮೆ ಮಾಡುವುದು : Account Number: 38970578510, IFSC code: SBIN0040059 payable at SBI, University Campus Branch, Crawford Hall, Mysuru

ನಂತರ ಶುಲ್ಕ ಪಾವತಿಸಿದ ವಿವರ ಮತ್ತು ಭರ್ತಿ ಮಾಡಿದ ನೋಂದಣಿ ಅರ್ಜಿಯನ್ನು ಜನವರಿ 20, 2020ರೊಳಗಾಗಿ Organizing Secretary, NCICS-2020 ಅಥವಾ ಇ-ಮೇಲ್: ncics2020@gmail.com ಮೂಲಕ ಕಳುಹಿಸುವುದು.

ವಿಳಾಸ

 • ಪ್ರೊ. ವೈ. ಬಿ. ಬಸವರಾಜು
 • ಸಂಘಟನಾ ಕಾರ್ಯದರ್ಶಿ-ಎನ್‌ಸಿಐಸಿಎಸ್ 2020
 • ಅಧ್ಯಕ್ಷರು, ರಸಾಯನಶಾಸ್ತ್ರ ಅಧ್ಯಯನ ಮತ್ತು ಸಂಶೋಧನಾ ವಿಭಾಗ,
 • ಮೈಸೂರು ವಿಶ್ವವಿದ್ಯಾಲಯ, ಮಾನಸಗಂಗೋತ್ರಿ,
 • ಮೈಸೂರು – 570006
 • ದೂ. 0821-2419658; ಮೊ. 9480441804
 • ಇ-ಮೇಲ್- ncics2020@gmail.com

ಈ ಲಿಂಕ್ ಸಮ್ಮೇಳನದ ಹೆಚ್ಚಿನ ವಿವರಗಳನ್ನು ನೀಡುತ್ತದೆ : ಸಮ್ಮೇಳನದ ಕರಪತ್ರದ ಪಿ.ಡಿ.ಎಫ್. ಸ್ವರೂಪದಲ್ಲಿದೆ

ಹಕ್ಕುಗಳು 2019- ಕರ್ನಾಟಕ ವಿಜ್ಞಾನ ಮತ್ತು ತಂತ್ರಜ್ಞಾನ ಅಕಾಡೆಮಿ. Copyright (c) 2019. Karnataka Science & Technology Academy
ಈ ವೆಬ್‌ಸೈಟ್ ಕರ್ನಾಟಕ ವಿಜ್ಞಾನ ಮತ್ತು ತಂತ್ರಜ್ಞಾನ ಅಕಾಡೆಮಿಗೆ ಸೇರಿದೆ. This is the official website of Karnataka Science and Technology Academy
Skip to content