ಕರ್ನಾಟಕ ವಿಜ್ಞಾನ ಮತ್ತು ತಂತ್ರಜ್ಞಾನ ಅಕಾಡೆಮಿ

ವಿಜ್ಞಾನ ಮತ್ತು ತಂತ್ರಜ್ಞಾನ ಇಲಾಖೆ, ಕರ್ನಾಟಕ ಸರ್ಕಾರ

ಪ್ರೌಢಶಾಲಾ ವಿದ್ಯಾರ್ಥಿಗಳಿಗೆ ಜಿಲ್ಲಾ ಮತ್ತು ರಾಜ್ಯ ಮಟ್ಟದ ಪ್ರಬಂಧ ಸ್ಪರ್ಧೆ

ರಾಷ್ಟ್ರಪಿತ ಮಹಾತ್ಮ ಗಾಂಧೀಜಿಯವರ 155ನೇ ಜಯಂತಿಯ ಅಂಗವಾಗಿ ವಿಜ್ಞಾನ ಮತ್ತು ತಂತ್ರಜ್ಞಾನ ಚಾಲಿತ ವಿಶ್ವದಲ್ಲಿ ಗಾಂಧೀ ತತ್ವ ಸಿದ್ದಾಂತಗಳ ಮಹತ್ವದ ಬಗ್ಗೆ ವಿಶ್ಲೇಷಿಸಿ ಪ್ರಬಂಧವನ್ನು ಬರೆಯಲು ಅನುವಾಗುವಂತೆ ಪ್ರೌಢಶಾಲಾ ವಿದ್ಯಾರ್ಥಿಗಳಿಗೆ ಜಿಲ್ಲಾ ಮತ್ತು ರಾಜ್ಯ ಮಟ್ಟದ ಪ್ರಬಂಧ ಸ್ಪರ್ಧೆಯನ್ನು ಆಯೋಜಿಸಲಾಗುತ್ತಿದೆ.

ಕ್ರ. ಸಂ.ಕೋಡ್ಹೆಸರುಶಾಲೆಜಿಲ್ಲೆ
1ಕನ್ನಡ 032ಶ್ವೇತಾ ವಿಸೇಂಟ್ ಜೋಸೆಫ್ ಬಾಲಕಿಯರ ಪ್ರೌಢಶಾಲೆ, ಇಂದಿರಾನಗರಕಲಬುರಗಿ
2ಕನ್ನಡ 011ಜ್ಞಾನವಿ ಎಂಆದರ್ಶ ವಿದ್ಯಾಲಯ, ಆರ್. ಎಂ. ಎಸ್. ಎ. ಮುಡಿಗುಂಡ, ಕೊಳ್ಳೆಗಾಲ (ತಾ.)ಚಾಮರಾಜನಗರ
3ಕನ್ನಡ 009ಧನುಷ್ ಬಿ.ಎನ್.ಸರ್ಕಾರಿ ಪ್ರೌಢಶಾಲೆ, ಮಲ್ಲೇಕಟ್ಟೆ, ದಾವಣಗೆರೆ (ತಾ.)ದಾವಣಗೆರೆ
Copyright © 2019. Karnataka Science and Technology Academy. All rights reserved.