ಲಿಖಿತ ಪ್ರಬಂಧ ಸ್ಪರ್ಧೆಯ ವಿಷಯ ಪ್ರಕಟ
1 min readಅಕಾಡೆಮಿಯ ವತಿಯಿಂದ ಪದವಿ, ಸ್ನಾತಕೋತ್ತರ ಪದವಿ ಮತ್ತು ಜನಸಾಮಾನ್ಯರಿಗಾಗಿ ನಡೆಸುತ್ತಿರುವ ಲಿಖಿತ ಪ್ರಬಂಧ ಸ್ಪರ್ಧೆಯ ವಿಷಯಗಳು ಕೆಳಕಂಡಂತಿವೆ:
ಸ್ನಾತಕೋತ್ತರ ಪದವಿ ವಿಭಾಗ | ಪದವಿ ವಿಭಾಗ | ಜನಸಾಮಾನ್ಯರು |
---|---|---|
ಭವಿಷ್ಯದ ಇಂಧನ: ಜಲಜನಕ | ಜಾಗತಿಕ ತಾಪಮಾನ ಏರಿಕೆ ತಗ್ಗಿಸುವಲ್ಲಿ ಭಾರತದ ಸಾಧನೆಗಳು | ಜಾಗತಿಕ ತಾಪಮಾನ ಏರಿಕೆಯನ್ನು ತಗ್ಗಿಸುವಲ್ಲಿ ನಾಗರೀಕರ ಜವಾಬ್ದಾರಿಗಳು |
ಲಿಖಿತ ಪ್ರಬಂಧವನ್ನು ನಮ್ಮ ಇ-ಮೇಲ್: essay.ksta@gmail.com ಇಲ್ಲಿಗೆ ಜನವರಿ 31, 2022ರೊಳಗಾಗಿ ಕಳುಹಿಸುವುದು