ಕರ್ನಾಟಕ ವಿಜ್ಞಾನ ಮತ್ತು ತಂತ್ರಜ್ಞಾನ ಅಕಾಡೆಮಿ

ವಿಜ್ಞಾನ ಮತ್ತು ತಂತ್ರಜ್ಞಾನ ಇಲಾಖೆ, ಕರ್ನಾಟಕ ಸರ್ಕಾರ

ನವೋದ್ಯಮಗಳಿಗೆ ವಿಜ್ಞಾನ ಮತ್ತು ತಂತ್ರಜ್ಞಾನ: ಜುಲೈ 19-21, 2022

1 min read

ಕರ್ನಾಟಕ ವಿಜ್ಞಾನ ಮತ್ತು ತಂತ್ರಜ್ಞಾನ ಅಕಾಡೆಮಿ ಹಾಗೂ ಸಿದ್ದಗಂಗಾ ಟೆಕ್ನಾಲಜಿ ಬಿಸಿನೆಸ್ ಇನ್ಕ್ಯುಬೇಟರ್, ಸಿದ್ದಗಂಗಾ ತಾಂತ್ರಿಕ ಮಹಾವಿದ್ಯಾಲಯ, ತುಮಕೂರು ಜಂಟಿಯಾಗಿ 12ನೇ ಕವಿತಂಅ ರಾಷ್ಟ್ರೀಯ ಸಮ್ಮೇಳನವನ್ನು ‘ನವೋದ್ಯಮಗಳಿಗೆ ವಿಜ್ಞಾನ ಮತ್ತು ತಂತ್ರಜ್ಞಾನ’ ಎಂಬ ವಿಷಯದ ಮೇಲೆ 2022ರ ಜುಲೈ 19 ರಿಂದ 21 ರವರೆಗೆ ತುಮಕೂರಿನಲ್ಲಿ ನಡೆಸಲಾಗುತ್ತಿದೆ.

ಈ ಲಿಂಕ್ ಮೂಲಕ ಹೆಚ್ಚಿನ ವಿವರಗಳು ಹಾಗೂ ನೊಂದಾವಣೆ ವಿವರಗಳನ್ನು ಪಡೆಯಬಹುದಾಗಿದೆ

KSTA-Conference-Brochure-2022-28-06-2022-2

Copyright © 2019. Karnataka Science and Technology Academy. All rights reserved.