ಕರ್ನಾಟಕ ವಿಜ್ಞಾನ ಮತ್ತು ತಂತ್ರಜ್ಞಾನ ಅಕಾಡೆಮಿ

ವಿಜ್ಞಾನ ಮತ್ತು ತಂತ್ರಜ್ಞಾನ ಇಲಾಖೆ, ಕರ್ನಾಟಕ ಸರ್ಕಾರ

ನಮ್ಮ ಕೆರೆ 2025 – ರಾಷ್ಟ್ರೀಯ ಸಮ್ಮೇಳನ

1 min read

ಅಕಾಡೆಮಿಯು ‘ನಮ್ಮ ಕೆರೆ 2025’ ಎಂಬ ಕೇಂದ್ರ ವಿಷಯದ ಮೇಲೆ ಮೇ 22 ಮತ್ತು 23, 2025 ರಂದು (ಗುರುವಾರ ಮತ್ತು ಶುಕ್ರವಾರ)  ಎರಡು ದಿನಗಳ ರಾಷ್ಟ್ರೀಯ ಸಮ್ಮೇಳನವನ್ನು ಆಯೋಜಿಸುತ್ತಿದೆ. ಪ್ರತಿನಿಧಿಗಳಿಗೆ ಸಮ್ಮೇಳನದ ಕೇಂದ್ರ ವಿಷಯಕ್ಕೆ ಸಂಬಂಧಿಸಿದ ಸಂಶೋಧನಾ ಪ್ರಬಂಧಗಳನ್ನು ಮಂಡಿಸಲು ಅವಕಾಶ ಕಲ್ಪಿಸಲಾಗಿದೆ.

LAKE-2025-Flyer-1 Tentative-Schedule
Copyright © 2019. Karnataka Science and Technology Academy. All rights reserved.