ಉತ್ತಮ ಸೈಬರ್ ಭದ್ರತಾ ಅಭ್ಯಾಸಗಳು : ರಾಷ್ಟ್ರೀಯ ವೆಬಿನಾರ್
1 min readಮೇ 19, 2020; ಬೆಳಗ್ಗೆ 10:30 ರಿಂದ ಮದ್ಯಾಹ್ನ 12:30 ರವರೆಗೆ
ಶೇಷಾದ್ರಿಪುರಂ ಪ್ರಥಮ ದರ್ಜೆ ಕಾಲೇಜು, ಯಲಹಂಕ, ಬೆಂಗಳೂರು ಇವರು ‘ಉತ್ತಮ ಸೈಬರ್ ಭದ್ರತಾ ಅಭ್ಯಾಸಗಳು ಎಂಬ ರಾಷ್ಟ್ರೀಯ ವೆಬಿನಾರ್ ನ್ನು 2020ರ ಮೇ 19 ರಂದು ಬೆಳಗ್ಗೆ 10:30 ರಿಂದ ಮದ್ಯಾಹ್ನ 12:30 ರವರೆಗೆ ನಡೆಸುತ್ತಿದೆ.