ಕರ್ನಾಟಕ ವಿಜ್ಞಾನ ಮತ್ತು ತಂತ್ರಜ್ಞಾನ ಅಕಾಡೆಮಿ

ವಿಜ್ಞಾನ ಮತ್ತು ತಂತ್ರಜ್ಞಾನ ಇಲಾಖೆ, ಕರ್ನಾಟಕ ಸರ್ಕಾರ

ಅಂತಾರಾಷ್ಟ್ರೀಯ ಹಣ್ಣು ಮತ್ತು ತರಕಾರಿಗಳ ವರ್ಷಾಚರಣೆ 2021 – ತಜ್ಞರಿಂದ ಉಪನ್ಯಾಸ ಮಾಲೆ

ಸೆಪ್ಟೆಂಬರ್ 20, 2021ರಂದು ‘ಆರೋಗ್ಯ ಮತ್ತು ಪೌಷ್ಟಿಕತೆ ಸುರಕ್ಷತೆಗೆ ತಂತ್ರಜ್ಞಾನ ವಾಣಿಜ್ಯೀಕರಣ’ ಡಾ. ಸುಧಾ ಮೈಸೂರು ರವರಿಂದ ಉಪನ್ಯಾಸ.

ರಾಷ್ಟ್ರೀಯ ಹಣ್ಣು ಮತ್ತು ತರಕಾರಿಗಳ ವರ್ಷಾಚರಣೆ 2021 ಅಂಗವಾಗಿ ‘ತಜ್ಞ ಉಪನ್ಯಾಸ ಸರಣಿ’ ಯನ್ನು ಕರ್ನಾಟಕ ವಿಜ್ಞಾನ ಮತ್ತು ತಂತ್ರಜ್ಞಾನ ಅಕಾಡೆಮಿ, ಬೆಂಗಳೂರು, ವಿಜ್ಞಾನ ಪ್ರಸಾರ, ನವದೆಹಲಿ, ತೋಟಗಾರಿಕೆ ವಿಜ್ಞಾನಗಳ ವಿಶ್ವವಿದ್ಯಾನಿಲಯ, ಬಾಗಲಕೋಟೆ ಹಾಗೂ ಭಾರತೀಯ ತೋಟಗಾರಿಕೆ ಸಂಶೋಧನಾ ಸಂಸ್ಥೆ, ಬೆಂಗಳೂರು  ಇವರು ಜಂಟಿಯಾಗಿ 2021ರ ಜುಲೈ ನಿಂದ ಅಕ್ಟೋಬರ್ ಮಾಹೆಯ ಪ್ರತಿ 20ನೇ ತಾರೀಕಿನಂದು ಬೆಳಗ್ಗೆ 11:00 ಗಂಟೆಯಿಂದ 12ರವರೆಗೆ ಆಯೋಜಿಸಲಾಗುತ್ತಿದೆ.

ಆರೋಗ್ಯ ಮತ್ತು ಪೌಷ್ಟಿಕತೆ ಸುರಕ್ಷತೆಗೆ ತಂತ್ರಜ್ಞಾನ ವಾಣಿಜ್ಯೀಕರಣ

ಡಾ. ಸುಧಾ ಮೈಸೂರು

ಸಿ.ಇ.ಓ., ಅರ್ಗಿಇನೊವೇಟ್, ಎನ್.ಎ.ಎಸ್.ಸಿ., ಕಾಂಪ್ಲೆಕ್ಸ್, ನವದೆಹಲಿ

You may have missed

Copyright © 2019. Karnataka Science and Technology Academy. All rights reserved.