ನಿಸರ್ಗದ ಔಷಧಾಲಯದ ಅನ್ವೇಷಣೆ: ಔಷಧೀಯ ಮತ್ತು ಸುಗಂಧ ಸಸ್ಯಗಳ ಸಾಮರ್ಥ್ಯ
1 min readಕರ್ನಾಟಕ ವಿಜ್ಞಾನ ಮತ್ತು ತಂತ್ರಜ್ಞಾನ ಅಕಾಡೆಮಿ ಕಚೇರಿಯಲ್ಲಿ 2025 ರ ಜನವರಿ 7 ರಿಂದ 9 ರವರೆಗೆ (ಮಂಗಳವಾರ-ಗುರುವಾರ) ಮೂರು ದಿನಗಳ ಸಮ್ಮೇಳನ ನಡೆಸಲಾಗುತ್ತಿದೆ. ಸಮ್ಮೇಳನದ ಅಂಗವಾಗಿ ಜನವರಿ 6, 2025 ರಂದು (ಸೋಮವಾರ) ಮೌಖಿಕ ಪ್ರಸ್ತುತಿಗಳನ್ನು ಸಹ ಆಯೋಜಿಸಲಾಗುತ್ತಿದೆ. ಸಮ್ಮೇಳನದಲ್ಲಿ ಔಷಧೀಯ ಮತ್ತು ಸುಗಂಧ ಸಸ್ಯಗಳ ಕುರಿತು ವಿಶೇಷ ಉಪನ್ಯಾಸಗಳು, ಯುವ ಸಂಶೋಧಕರಿಂದ ಮೌಖಿಕ ಪ್ರಸ್ತುತಿ ಮತ್ತು ವಸ್ತುಪ್ರದರ್ಶನವನ್ನು ಏರ್ಪಡಿಸಾಲಗುತ್ತಿದೆ.