ಪ್ರೌಢಶಾಲಾ ವಿದ್ಯಾರ್ಥಿಗಳಿಗೆ ಜಿಲ್ಲಾ ಮತ್ತು ರಾಜ್ಯ ಮಟ್ಟದ ಪ್ರಬಂಧ ಸ್ಪರ್ಧೆ
ರಾಷ್ಟ್ರಪಿತ ಮಹಾತ್ಮ ಗಾಂಧೀಜಿಯವರ 155ನೇ ಜಯಂತಿಯ ಅಂಗವಾಗಿ ವಿಜ್ಞಾನ ಮತ್ತು ತಂತ್ರಜ್ಞಾನ ಚಾಲಿತ ವಿಶ್ವದಲ್ಲಿ ಗಾಂಧೀ ತತ್ವ ಸಿದ್ದಾಂತಗಳ ಮಹತ್ವದ ಬಗ್ಗೆ ವಿಶ್ಲೇಷಿಸಿ ಪ್ರಬಂಧವನ್ನು ಬರೆಯಲು ಅನುವಾಗುವಂತೆ ಪ್ರೌಢಶಾಲಾ ವಿದ್ಯಾರ್ಥಿಗಳಿಗೆ ಜಿಲ್ಲಾ ಮತ್ತು ರಾಜ್ಯ ಮಟ್ಟದ ಪ್ರಬಂಧ ಸ್ಪರ್ಧೆಯನ್ನು ಆಯೋಜಿಸಲಾಗುತ್ತಿದೆ.
ರಾಜ್ಯ ಮಟ್ಟದ ಪ್ರಬಂಧ ಸ್ಪರ್ಧೆಯ ವಿಜೇತರು
ಕ್ರ. ಸಂ. | ಕೋಡ್ | ಹೆಸರು | ಶಾಲೆ | ಜಿಲ್ಲೆ |
1 | ಕನ್ನಡ 032 | ಶ್ವೇತಾ ವಿ | ಸೇಂಟ್ ಜೋಸೆಫ್ ಬಾಲಕಿಯರ ಪ್ರೌಢಶಾಲೆ, ಇಂದಿರಾನಗರ | ಕಲಬುರಗಿ |
2 | ಕನ್ನಡ 011 | ಜ್ಞಾನವಿ ಎಂ | ಆದರ್ಶ ವಿದ್ಯಾಲಯ, ಆರ್. ಎಂ. ಎಸ್. ಎ. ಮುಡಿಗುಂಡ, ಕೊಳ್ಳೆಗಾಲ (ತಾ.) | ಚಾಮರಾಜನಗರ |
3 | ಕನ್ನಡ 009 | ಧನುಷ್ ಬಿ.ಎನ್. | ಸರ್ಕಾರಿ ಪ್ರೌಢಶಾಲೆ, ಮಲ್ಲೇಕಟ್ಟೆ, ದಾವಣಗೆರೆ (ತಾ.) | ದಾವಣಗೆರೆ |
ಜಿಲ್ಲಾ ಮಟ್ಟದ ಪ್ರಬಂಧ ಸ್ಪರ್ಧೆಯ ವಿಜೇತರು

ಮಾರ್ಗಸೂಚಿ