ಈ ಪುಟದ ನವೀಕರಣ ದಿನಾಂಕ This Page was last updated on ಫೆಬ್ರವರಿ 7th, 2020 at 12:44 ಅಪರಾಹ್ನ

ಕರ್ನಾಟಕ ವಿಜ್ಞಾನ ಮತ್ತು ತಂತ್ರಜ್ಞಾನ ಅಕಾಡೆಮಿಯು ವಿಜ್ಞಾನ ಪದವಿ ವಿದ್ಯಾರ್ಥಿಗಳಿಗೆ ವಿಭಾಗ ಮತ್ತು ರಾಜ್ಯ ಮಟ್ಟಗಳಲ್ಲಿ ನಾಟಕ, ಗಣಿತ ಮತ್ತು ಚಿತ್ರಕಲೆ/ಪೈಂಟಿಂಗ್ ಸ್ಪರ್ಧೆಗಳನ್ನು ಹಾಗೂ ಕನ್ನಡ ಪ್ರಬಂಧ ಸ್ಪರ್ಧೆಯನ್ನು ಪದವಿ ಮತ್ತು ಸ್ನಾತಕೋತ್ತರ ವಿದ್ಯಾರ್ಥಿಗಳಿಗೆ ಆಯೋಜಿಸುತ್ತಿದೆ.

ಬೆಂಗಳೂರು ವಿಭಾಗದ ಸ್ಪರ್ಧೆಗಳು ಹಾಗೂ ರಾಜ್ಯ ಮಟ್ಟದ ಸ್ಪರ್ಧೆಗಳನ್ನು ಅಕಾಡೆಮಿಯ ಕಛೇರಿಯಲ್ಲಿ ಆಯೋಜಿಸಲಾಗುತ್ತಿದೆ.

ಬೆಂಗಳೂರು ವಿಭಾಗದ ಸ್ಪರ್ಧೆಗಳನ್ನು 2020ರ ಫೆಬ್ರವರಿ 11 & 12 ರಂದು ನಡೆಸಲಾಗುತ್ತಿದೆ

ಕಾರ್ಯಕ್ರಮದ ನಿಯಮ ಮತ್ತು ನಿಬಂಧನೆಗಳು- ಈ ಲಿಂಕ್ ಮೂಲಕ ಕಾರ್ಯಕ್ರಮದ ಕೈಪಿಡಿಯನ್ನುಪಿ.ಡಿ.ಎಪ್. ನಮೂನೆಯಲ್ಲಿ ಪಡೆಯಬಹುದಾಗಿದೆ.

ಕಾರ್ಯಕ್ರಮದ ಕೈಪಿಡಿ- ಈ ಲಿಂಕ್ ಮೂಲಕ ಕಾರ್ಯಕ್ರಮದ ಕೈಪಿಡಿಯನ್ನುಪಿ.ಡಿ.ಎಪ್. ನಮೂನೆಯಲ್ಲಿ ಪಡೆಯಬಹುದಾಗಿದೆ.

ಕಾರ್ಯಕ್ರಮದ ಕರಪತ್ರ – ಈ ಲಿಂಕ್ ಮೂಲಕ ಕಾರ್ಯಕ್ರಮದ ಕರಪತ್ರವನ್ನು ಪಿ.ಡಿ.ಎಪ್. ನಮೂನೆಯಲ್ಲಿ ಪಡೆಯಬಹುದಾಗಿದೆ.

ವೇಳಾಪಟ್ಟಿ (ತಾತ್ಕಾಲಿಕ) ಮತ್ತುಸೂಚನೆಗಳು

ವೇಳಾಪಟ್ಟಿ ಮತ್ತು ಸೂಚನೆಗಳು- ಈ ಲಿಂಕ್ ಸ್ಪರ್ಧೆಗಳ ವೇಳಾಪಟ್ಟಿ ಮತ್ತು ಸೂಚನೆಗಳನ್ನು ಪಿ.ಡಿ.ಎಫ್. ನಮೂನೆಯಲ್ಲಿ ನೀಡಲಿದೆ

 • 9:30 ರಿಂದ 10:30 – ನೋಂದಣಿ
 • 10:30 ರಿಂದ 11:00 – ಉದ್ಘಾಟನೆ
 • 11:00 ರಿಂದ 11:30 – ಹೈ ಟೀ
ಸ್ಪರ್ಧೆಗಳು ಸಮಯ
ಫೆಬ್ರವರಿ 11, 2020
ಗಣಿತ ರಸಪ್ರಶ್ನೆ ಬೆಳಿಗ್ಗೆ 11:30 ರಿಂದ ಮಧ್ಯಾಹ್ನ 12:30 ರವರೆಗೆ
ಪ್ರಬಂಧ ಮಧ್ಯಾಹ್ನ 12:30 ರಿಂದ 1:30 ರವರೆಗೆ
ಮಧ್ಯಾಹ್ನ 1:30 ರಿಂದ 2:30 ರವರೆಗೆ ಊಟದ ವಿರಾಮ
ಗಣಿತ ಮಾದರಿ ಮಧ್ಯಾಹ್ನ 2:30 ರಿಂದ 4:00 ರವರೆಗೆ
ಫೆಬ್ರವರಿ 12, 2020  
ಜಿತ್ರಕಲೆ/ಪೈಂಟಿಂಗ್ 10:30 ರಿಂದ 11:30 ರವರೆಗೆ
ನಾಟಕ 10:30 ರ ನಂತರ
ಮಧ್ಯಾಹ್ನ 1:30 ರಿಂದ 2:30 ರವರೆಗೆ ಊಟದ ವಿರಾಮ
ಸಮಾರೋಪ ಸಮಾರಂಭ ಮತ್ತು ಬಹುಮಾನ ವಿತರಣೆ 4:30 ರ ನಂತರ

ಸೂಚನೆಗಳು:

1. ಪ್ರಬಂಧ

 • ಪ್ರಬಂಧ ಸ್ಪರ್ಧೆಯ ವಿಷಯ (ಪಿಜಿ ಮತ್ತು ಯುಜಿ): ಶುದ್ದ ಮತ್ತು ಹಸಿರು ಶಕ್ತಿ (ಕ್ಲೀನ್ ಮತ್ತು ಗ್ರೀನ್ ಎನರ್ಜಿ)

2. ಗಣಿತ ಮಾದರಿ

 • ಮಾದರಿ ಪ್ರದರ್ಶನಕ್ಕೆ ಟೇಬಲ್ ಒದಗಿಸಲಾಗುವುದು
 • ವಿದ್ಯುತ್ ಅಗತ್ಯವಿದ್ದರೆ ಒದಗಿಸಲಾಗುವುದು. ಆದರೆ, ಈ ಬಗ್ಗೆ ಮೊದಲೇ ಅಕಾಡೆಮಿಗೆ ತಿಳಿಸುವುದು

3. ಡ್ರಾಯಿಂಗ್/ ಪೇಂಟಿಂಗ್

 • ಡ್ರಾಯಿಂಗ್ ಶೀಟ್ ಮಾತ್ರ ಒದಗಿಸಲಾಗುವುದು

4. ನಾಟಕ

 • ಡ್ರೆಸ್ಸಿಂಗ್‌ಗೆ ಕೊಠಡಿ ಒದಗಿಸಲಾಗುವುದು
 • ಪ್ರೊಜೆಕ್ಟರ್ ಅಗತ್ಯವಿದ್ದರೆ ಮೊದಲೇ ತಿಳಿಸುವುದು
 • ನಾಲ್ಕು ಕಾಲರ್ ಮೈಕ್‌ಗಳನ್ನು ಒದಗಿಸಲಾಗುವುದು

 • ರಾಜ್ಯ ಮಟ್ಟ : ಫೆಬ್ರವರಿ 28, 2020

2 thoughts on “ವಿಭಾಗ ಮತ್ತು ರಾಜ್ಯ ಮಟ್ಟದ ನಾಟಕ, ಗಣಿತ, ವಿಜ್ಞಾನ ಪ್ರಬಂಧ ಮತ್ತು ಚಿತ್ರಕಲೆ/ ಪೈಂಟಿಂಗ್ ಸ್ಪರ್ಧೆಗಳು

ನಿಮ್ಮದೊಂದು ಉತ್ತರ

ನಿಮ್ಮ ಮಿಂಚಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ

ಹಕ್ಕುಗಳು 2019- ಕರ್ನಾಟಕ ವಿಜ್ಞಾನ ಮತ್ತು ತಂತ್ರಜ್ಞಾನ ಅಕಾಡೆಮಿ. Copyright (c) 2019. Karnataka Science & Technology Academy
ಈ ವೆಬ್‌ಸೈಟ್ ಕರ್ನಾಟಕ ವಿಜ್ಞಾನ ಮತ್ತು ತಂತ್ರಜ್ಞಾನ ಅಕಾಡೆಮಿಗೆ ಸೇರಿದೆ. This is the official website of Karnataka Science and Technology Academy
Skip to content