ಸುಸ್ಥಿರ ಮೀನುಗಾರಿಕೆ ಅಭಿವೃದ್ಧಿಗೆ ನೀಲಿ ಕ್ರಾಂತಿ
ಕರ್ನಾಟಕ ವಿಜ್ಞಾನ ಮತ್ತು ತಂತ್ರಜ್ಞಾನ ಅಕಾಡೆಮಿಯ ವತಿಯಿಂದ ಭಾರತ ಸರ್ಕಾರದರಾಷ್ಟ್ರೀಯ ಮೀನುಗಾರಿಕಾ ಅಭಿವೃದ್ಧಿ ಮಂಡಳಿ ಮತ್ತು ಕರ್ನಾಟಕ ಸರ್ಕಾರದ ಮೀನುಗಾರಿಕೆ ಇಲಾಖೆಇವರ ಸಹಯೋಗದೊಂದಿಗೆ “ಸುಸ್ಥಿರ ಮೀನುಗಾರಿಕೆ ಅಭಿವೃದ್ಧಿಗಾಗಿ ನೀಲಿ ಕ್ರಾಂತಿ” ಎಂಬ ಸಮ್ಮೇಳನವನ್ನು ಆಯೋಜಿಸಲಾಗುತ್ತಿದೆ.
ಈ ಲಿಂಕ್ ಮೂಲಕ ನೋಂದಾಯಿಸಿ – – – ಸಂಶೋಧನಾ ಕಿರು ಸಾರಾಂಶ ಸಲ್ಲಿಸಲು ಕೊನೆಯ ದಿನಾಂಕ 17.09.2024ಕ್ಕೆ ವಿಸ್ತಿರಿಸಲಾಗಿದೆ