ಸಂಶೋಧನಾ ವಿಧಾನ, ಸಂಶೋಧನೆ & ಪ್ರಕಟಣೆಯ ನೀತಿಶಾಸ್ತ್ರ
1 min readಅಕಾಡೆಮಿಯು 2023 ರ ಅಕ್ಟೋಬರ್ 03 – 07ರವರೆಗೆ ‘ಸಂಶೋಧನಾ ವಿಧಾನ, ಸಂಶೋಧನೆ ಮತ್ತು ಪ್ರಕಟಣೆಯ ನೀತಿಶಾಸ್ತ್ರ’ ಎಂಬ ವಿಷಯದಲ್ಲಿ 5 ದಿನಗಳ ತರಬೇತಿಯನ್ನು ಕಾರ್ಯಕ್ರಮವನ್ನು ಆಯೋಜಿಸುತ್ತಿದೆ. ಆಸಕ್ತರು ಈ ಕೆಳಕಂಡ ಲಿಂಕ್ ಮೂಲಕ ನೋಂದಣಿ ಮೊತ್ತ ಪಾವತಿಸಿ ಭಾಗವಹಿಸಬಹುದಾಗಿದೆ.
ಈ ಲಿಂಕ್ ಮೂಲಕ ತಮ್ಮ ಹೆಸರನ್ನು ನೋಂದಾಯಿಸಬಹುದಾಗಿದೆ
Research-Methodology-Oct.-3-7-newRM-Program-Schedule-Oct-3-7-2023-1