Banner

ಕರ್ನಾಟಕ ವಿಜ್ಞಾನ ಮತ್ತು ತಂತ್ರಜ್ಞಾನ ಅಕಾಡೆಮಿಯ ವತಿಯಿಂದ ಪಿಲಿಕುಳ ಪ್ರಾದೇಶಿಕ ವಿಜ್ಞಾನ ಕೇಂದ್ರ, ಮಂಗಳೂರು ಮತ್ತು ಸುರಾನಾ ಕಾಲೇಜು, ಬೆಂಗಳೂರು ಇವರ ಸಹಯೋಗದಲ್ಲಿ ಜೂನ್ 5, 2021 ರಂದು ವಿಶ್ವ ಪರಿಸರ ದಿನಾಚರಣೆ 2021 ರ ಪ್ರಯುಕ್ತ ಎರಡು ಆಹ್ವಾನಿತ ಉಪನ್ಯಾಸಗಳನ್ನು ಆಯೋಜಿಸಲಾಗುತ್ತಿದೆ.

‍Program Flyer

ಬೆಳಗ್ಗೆ 11:00 ರಿಂದ 12:00

ವಿಜ್ಞಾನ – ಕಾನೂನು ಸಂಯೋಜನೆ: ಪರಿಸರ ನಿರ್ವಹಣೆಯ ಭವಿಷ್ಯದ ದಿಕ್ಸೂಚಿ?

ಪ್ರೊ. ಆರ್. ನಾಗೇಂದ್ರ, ತಜ್ಞ ಸದಸ್ಯರು, ರಾಷ್ಟ್ರೀಯ ಹಸಿರು ನ್ಯಾಯಮಂಡಳಿ

12:00 ರಿಂದ ಮದ್ಯಾಹ್ನ 1:00

ಕಾಂಡ್ಲಗಳ ಜೀವಿಪರಿಸ್ಥಿತಿ ಮರುಸ್ಥಾಪನೆ: ಹವಾಮಾನ ಬದಲಾವಣೆ ಉಪಶಮನದ ಸಂಭಾವ್ಯ ಮಾರ್ಗ

ಡಾ. ರಮನ್ ಕುಮಾರ್ ತ್ರಿವೇದಿ, ನಿರ್ದೇಶಕರು, ವಿದ್ಯಾರ್ಥಿ ಕಲ್ಯಾಣ, ಬಿಹಾರ್ ಪಶು ವಿಜ್ಞಾನ ವಿಶ್ವವಿದ್ಯಾನಿಲಯ, ಪಾಟ್ನ

ತಜ್ಞರ ವಿವರ

cv2-1

cv1-1

ನಿಮ್ಮದೊಂದು ಉತ್ತರ

ನಿಮ್ಮ ಮಿಂಚಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ

ಹಕ್ಕುಗಳು 2019- ಕರ್ನಾಟಕ ವಿಜ್ಞಾನ ಮತ್ತು ತಂತ್ರಜ್ಞಾನ ಅಕಾಡೆಮಿ. Copyright (c) 2019. Karnataka Science & Technology Academy
ಈ ವೆಬ್‌ಸೈಟ್ ಕರ್ನಾಟಕ ವಿಜ್ಞಾನ ಮತ್ತು ತಂತ್ರಜ್ಞಾನ ಅಕಾಡೆಮಿಗೆ ಸೇರಿದೆ. This is the official website of Karnataka Science and Technology Academy
Skip to content