ವಿಜ್ಞಾನ ಪ್ರತಿಭಾನ್ವೇಷಣೆ ಕಾರ್ಯಕ್ರಮ: ಸೋಮವಾರದಿಂದ ಶನಿವಾರದವರೆಗೆ; ಸಂಜೆ 4:00 ರಿಂದ 5:00 ಗಂಟೆಯವರೆಗೆ
1 min readಕರ್ನಾಟಕ ವಿಜ್ಞಾನ ಮತ್ತು ತಂತ್ರಜ್ಞಾನ ಅಕಾಡೆಮಿ ಹಾಗೂ ಕರ್ನಾಟಕ ವಿಜ್ಞಾನ ಮತ್ತು ತಂತ್ರಜ್ಞಾನ ಪ್ರೋತ್ಸಾಹಕ ಸೊಸೈಟಿ (ಕೆಸ್ಟೆಪ್ಸ್) ಜಂಟಿಯಾಗಿ ಪಿಯುಸಿ ವಿದ್ಯಾರ್ಥಿಗಳಿಗೆ ವಿಜ್ಞಾನ ಪ್ರತಿಭಾನ್ವೇಷಣೆ ಕಾರ್ಯಕ್ರಮವನ್ನು ಆಯೋಜಿಸುತ್ತಿದೆ. ಈ ವೆಬಿನಾರ್ ಕಾರ್ಯಕ್ರಮ ಸೋಮವಾರ – ಶನಿವಾರ (ರಜಾದಿನಗಳನ್ನು ಹೊರತುಪಡಿಸಿ) ಸಂಜೆ 4:00 ರಿಂದ 5:00ರವರೆಗೆ ನಡೆಯುತ್ತದೆ
ಕೆಳಕಂಡ ಪಟ್ಟಿಯ ಪಿಡಿಎಫ್ ಅನ್ನು ಈ ಲಿಂಕ್ ಮೂಲಕ ಪಡೆಯಬಹುದಾಗಿದೆ.
ಪಿಡಿಎಫ್ ಅನ್ನು ಕಂಪೂಟರ್/ಲ್ಯಾಪ್ ಟಾಪ್ /ಮೊಬೈಲ್ ಗೆ ಡೌನ್ಲೋಡ್ ಮಾಡಿಕೊಂಡು ಅದರಲ್ಲಿರುವ ಲಿಂಕ್ ಒತ್ತಿ ಭಾಗವಹಿಸಿ
s2-1