ಭೌತವಿಜ್ಞಾನದಲ್ಲಿ ಮೂರು ದಿನಗಳ ವೆಬಿನಾರ್
1 min readಅಕಾಡೆಮಿಯು ನವೆಂಬರ್ 24 ರಿಂದ 26ರವರೆಗೆ ಭೌತವಿಜ್ಞಾನದಲ್ಲಿ 03 ದಿನಗಳ ವೆಬಿನಾರ್ ಕಾರ್ಯಕ್ರಮವನ್ನು ನಡೆಸುತ್ತಿದೆ.
ನೋಂದಣಿ: ಉಚಿತ
ಪ್ರಮಾಣ ಪತ್ರ: ರೂ. 99
ಈ ಲಿಂಕ್ ಮೂಲಕ ತಮ್ಮ ಹೆಸರನ್ನು ನೋಂದಾಯಿಸಿಕೊಳ್ಳಬಹುದಾಗಿದೆ
ಹಣ ಕಳುಹಿಸಲು QR ಕೋಡ್ ಬಳಸಿ ಅಥವಾ ಅಕಾಡೆಮಿಯ ಖಾತೆಗೆ ಜಮಾ ಮಾಡಿ ವಿವರ ಕಳುಹಿಸಿ

- A/c Name: Karnataka Science and Technology Academy
- Bank: State Bank of India
- A/c No. 64001018807
- IFSC: SBIN0009045
- Branch: Vidyaranyapura
ಕಾರ್ಯಕ್ರಮದ ವಿವರ
ದಿನ 1: ನವೆಂಬರ್ 24, 2020 [ಮಂಗಳವಾರ]
ಬೆಳಗ್ಗೆ 10:00 ರಿಂದ – 11:00 | ಸ್ವಾಗತ ಮತ್ತು ಕಾರ್ಯಕ್ರಮದ ಹಿನ್ನಲೆ
ಬೆಳಗ್ಗೆ 11:00 ರಿಂದ ಮಧ್ಯಾಹ್ನ 12:15 – ಸ್ಪೆಕ್ಟ್ರೋಸ್ಕೋಪಿಯ ಮೂಲಭೂತ ಅಂಶಗಳು
ಮಧ್ಯಾಹ್ನ 12:15 – 01:30 – ಕ್ವಾಂಟಮ್ ರಸಾಯನಶಾಸ್ತ್ರದ ಮೂಲಭೂತ ಅಂಶಗಳು
ದಿನ 2: ನವೆಂಬರ್ 25, 2020 [ಬುಧವಾರ]
ಬೆಳಗ್ಗೆ 11:00 ರಿಂದ ಮಧ್ಯಾಹ್ನ 12:15 – NMR ಸ್ಪೆಕ್ಟ್ರೋಸ್ಕೋಪಿಯ ತತ್ವಗಳು ಮತ್ತು ಅನ್ವಯಿಕಗಳು
ಮಧ್ಯಾಹ್ನ 12:15 – 01:30 – ಅಣು ರಚನೆ ಮತ್ತು ಸ್ಪೆಕ್ಟ್ರೋಸ್ಕೊಪಿ
ದಿನ 3: ನವೆಂಬರ್ 26, 2020 [ಗುರುವಾರ]
ಬೆಳಗ್ಗೆ 11:00 ರಿಂದ ಮಧ್ಯಾಹ್ನ 12:15 – ಕ್ವಾಂಟಂ ಟೆಕ್ನಾಲಜೀಸ್
ಮಧ್ಯಾಹ್ನ 12:15 – 01:30 – ನ್ಯಾನೊ ತಂತ್ರಜ್ಞಾನ/ಸಾಫ್ಟ್ ಮ್ಯಾಟರ್ಸ್