ಬೌದ್ಧಿಕ ಆಸ್ತಿ ಹಕ್ಕುಗಳು ಮತ್ತು ಆವಿಷ್ಕಾರ/ನಾವೀನ್ಯತೆ -ಮೂರು ದಿನಗಳ ಬೋದಕರ ಕೌಶಲ್ಯಾಭಿವೃದ್ಧಿ ಕಾರ್ಯಕ್ರಮ

image

ಆಗಸ್ಟ್ 4 – 6, 2020; ಸಮಯ: ಬೆಳಗ್ಗೆ 10:00 ರಿಂದ ಮದ್ಯಾಹ್ನ 2:00 ಗಂಟೆ; ವೆಬಿನಾರ್ ಹಾಜರಾತಿ ಸಮಯ: ಬೆಳಗ್ಗೆ 9:45

ಶೇಷಾದ್ರಿಪುರಂ ಪ್ರಥಮ ದರ್ಜೆ ಕಾಲೇಜು, ಯಲಹಂಕ ನ್ಯೂ ಟೌನ್‌, ಬೆಂಗಳೂರು ಇವರು ಆಗಸ್ಟ್ 4 – 6, 2020 ರವರೆಗೆ ಉತ್ತರ ಬೆಂಗಳೂರು ವಿಜ್ಞಾನ ವೇದಿಕೆ (ಎನ್‌ಬಿಎಸ್‌ಎಫ್), ಕರ್ನಾಟಕ ರಾಜ್ಯ ವಿಜ್ಞಾನ ಮತ್ತು ತಂತ್ರಜ್ಞಾನ ಮಂಡಳಿ (ಕೆಎಸ್‌ಸಿಎಸ್‌ಟಿ) ಮತ್ತು ಕರ್ನಾಟಕ ವಿಜ್ಞಾನ ಮತ್ತು ತಂತ್ರಜ್ಞಾನ ಅಕಾಡೆಮಿ (ಕೆಎಸ್‌ಟಿಎ) ಇವರ ಸಹಯೋಗದೊಂದಿಗೆ “ಬೌದ್ಧಿಕ ಆಸ್ತಿ ಹಕ್ಕುಗಳು ಮತ್ತು ಆವಿಷ್ಕಾರ/ನಾವೀನ್ಯತೆ” ಕುರಿತು ರಾಷ್ಟ್ರೀಯ ಬೋಧಕರ ಕೌಶಲ್ಯಾಭಿವೃದ್ಧಿ ಕಾರ್ಯಕ್ರಮವನ್ನು ನಡೆಸುತ್ತಿದೆ.

ನೋಂದಣಿ ಮತ್ತು ಹೆಚ್ಚಿನ ವಿವರಗಳು:

ವಿವರಗಳು: ಹೆಚ್ಚಿನ ವಿವರಗಳಿಗಾಗಿ, ದಯವಿಟ್ಟು ವೆಬ್‌ಸೈಟ್ www.sfgc.ac.in ಗೆ ಭೇಟಿ ನೀಡಿ

ನೋಂದಣಿ: ಈ ಲಿಂಕ್ ಬಳಸಿ ನೀವು ನೋಂದಾಯಿಸಿಕೊಳ್ಳಬಹುದು (ನೋಂದಣಿ ಕಡ್ಡಾಯ)

ಸೂಚನೆ:

1. ಉದ್ಘಾಟನೆ: ಆಗಸ್ಟ್ 03, 2020 (ನೋಂದಣಿ ಐಡಿ, ಜೂಮ್ ಮೀಟಿಂಗ್ ಲಿಂಕ್ ಮತ್ತು ಪಾಸ್‌ಕೋಡ್ ಸ್ವೀಕರಿಸಲು ಹಾಜರಾಗುವುದು ಕಡ್ಡಾಯ)
2. ವೆಬಿನಾರ್ ಲಿಂಕ್ ಮತ್ತು ಪಾಸ್ಕೋಡ್ ಅನ್ನು ನಿಮ್ಮ ನೋಂದಾಯಿತ ಮೊಬೈಲ್ ಅಥವಾ ಇ ಮೇಲ್ ಐಡಿಗೆ ಕಳುಹಿಸಲಾಗುವುದು
3. ವೆಬಿನಾರ್ ನಲ್ಲಿ ಭಾಗವಹಿಸಿದ ಎಲ್ಲಾ ನೋಂದಾಯಿತ ಪ್ರತಿನಿಧಿಗಳಿಗೆ ಇ – ಪ್ರಮಾಣಪತ್ರವನ್ನು ನೀಡಲಾಗುವುದು

ನಿಮ್ಮದೊಂದು ಉತ್ತರ

ನಿಮ್ಮ ಮಿಂಚಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ

ಹಕ್ಕುಗಳು 2019- ಕರ್ನಾಟಕ ವಿಜ್ಞಾನ ಮತ್ತು ತಂತ್ರಜ್ಞಾನ ಅಕಾಡೆಮಿ. Copyright (c) 2019. Karnataka Science & Technology Academy
ಈ ವೆಬ್‌ಸೈಟ್ ಕರ್ನಾಟಕ ವಿಜ್ಞಾನ ಮತ್ತು ತಂತ್ರಜ್ಞಾನ ಅಕಾಡೆಮಿಗೆ ಸೇರಿದೆ. This is the official website of Karnataka Science and Technology Academy
Skip to content