ಕಾರ್ಯಕ್ರಮ ನೊಬೆಲ್ ಪಾರಿತೋಷಕ ಉಪನ್ಯಾಸ ಸರಣಿ 2020 1 min read ಅಕ್ಟೋಬರ್ 27, 2020 english ಅಕಾಡೆಮಿಯು 2020ರ ನವೆಂಬರ್ 2 ಮತ್ತು 3 ರಂದು (ಸೋಮವಾರ & ಮಂಗಳವಾರ) ನೊಬೆಲ್ ಪ್ರಶಸ್ತಿ 2020 ಕುರಿತು ಉಪನ್ಯಾಸ ಸರಣಿಯನ್ನು ನಡೆಸುತ್ತಿದೆ. ಆಸಕ್ತರು ಭಾಗವಹಿಸಲು ತಮ್ಮ ಹೆಸರನ್ನು ನೋಂದಾಯಿಸಿಕೊಳ್ಳಬಹುದು. ಈ ಲಿಂಕ್ ಮೂಲಕ ತಮ್ಮ ಹೆಸರನ್ನು ನೋಂದಾಯಿಸಿಕೊಳ್ಳಿ ಈ ಲಿಂಕ್ ಮೂಲಕ ಕಾರ್ಯಕ್ರಮದ ಕೈಪಿಡಿ ಪಡೆಯಬಹುದಾಗಿದೆ nobel Continue Reading Previous ವಿಶ್ವ ಆಹಾರ ದಿನ 2020Next ಹ್ಯಾಲೋವಿನ್ ನೀಲ ಚಂದ್ರ – 2020