ಕರ್ನಾಟಕ ವಿಜ್ಞಾನ ಮತ್ತು ತಂತ್ರಜ್ಞಾನ ಅಕಾಡೆಮಿ

ವಿಜ್ಞಾನ ಮತ್ತು ತಂತ್ರಜ್ಞಾನ ಇಲಾಖೆ, ಕರ್ನಾಟಕ ಸರ್ಕಾರ

ತಿಂಗಳ ವಿಜ್ಞಾನ ಉಪನ್ಯಾಸ ಮಾಲೆ -10: ಕೋವಿಡ್ ಮೊದಲ ಹಂತದಿಂದ ಎರಡನೇ ಹಂತ ಮತ್ತು ಮುಂದೆ (ಮೇ 31, 2021; ಸಂಜೆ 5:00 ಗಂಟೆಗೆ)- ಡಾ. ಎನ್. ಪ್ರಭುದೇವಾ

1 min read

ತಿಂಗಳ ವಿಜ್ಞಾನ ಉಪನ್ಯಾಸ ಮಾಲೆ ಕಾರ್ಯಕ್ರಮದಡಿಯಲ್ಲಿ 10ನೇ ಉಪನ್ಯಾಸವನ್ನು 31.05.2021ರಂದು ಸಂಜೆ 5:00 ಗಂಟೆಗೆ ‘ಕೋವಿಡ್ ಮೊದಲ ಹಂತದಿಂದ ಎರಡನೇ ಹಂತ ಮತ್ತು ಮುಂದೆ’ ಎಂಬ ವಿಷಯದ ಮೇಲೆ ಡಾ. ಎನ್. ಪ್ರಭುದೇವಾರವರು ಉಪನ್ಯಾಸ ನೀಡಲಿದ್ದಾರೆ. ಕಾರ್ಯಕ್ರಮವನ್ನು ಅಕಾಡೆಮಿಯ ವತಿಯಿಂದ ಚಾಮರಾಜನಗರದ ಗ್ರಾವಿಟಿ ವಿಜ್ಞಾನ ಪ್ರತಿಷ್ಠಾನದ ಸಹಯೋಗದಲ್ಲಿ ಆಯೋಜಿಸಲಾಗಿದೆ.

ಕೋವಿಡ್ ಮೊದಲ ಹಂತದಿಂದ ಎರಡನೇ ಹಂತ ಮತ್ತು ಮುಂದೆ

ಡಾ. ಎನ್. ಪ್ರಭುದೇವಾ

ವಿಶ್ರಾಂತ ಕುಲಪತಿಗಳು, ಬೆಂಗಳೂರು ವಿಶ್ವವಿದ್ಯಾನಿಲಯ, ನಿವೃತ್ತ ನಿರ್ದೇಶಕರು, ಶ್ರೀ ಜಯದೇವ ಹೃದ್ರೋಗ ವಿಜ್ಞಾನ ಮತ್ತು ಸಂಶೋಧನಾ ಸಂಸ್ಥೆ/ಮಾಜಿ ಅಧ್ಯಕ್ಷರು, ಕರ್ನಾಟಕ ಆರೋಗ್ಯ ಆಯೋಗ

ಹೆಚ್ಚಿನ ವಿವರಗಳಿಗೆ ಸಂಪರ್ಕಿಸಿ:

  • gravitysciencefoundation@gmail.com
  • kstatraining@gmail.com
  • 9742065065

ಈ ಲಿಂಕ್ ಮೂಲಕ ನೋಂದಾಯಿಸಿ

Copyright © 2019. Karnataka Science and Technology Academy. All rights reserved.