ಜೈವಿಕ ತಂತ್ರಜ್ಞಾನದಲ್ಲಿ ಕೌಶಲ್ಯ ವಿಜ್ಞಾನ ತರಬೇತಿ ಕಾರ್ಯಕ್ರಮ
1 min readಪದವಿ ಪೂರ್ವ ಅಧ್ಯಾಪಕರು, ಪದವಿ & ಸ್ನಾತಕೋತ್ತರ ಪದವಿ ಉಪನ್ಯಾಸಕರು ಹಾಗೂ ಜೀವ ವಿಜ್ಞಾನದ ಸಂಶೋಧಕರಿಗೆ ಒಂದು ವಾರದ ತರಬೇತಿ ಕಾರ್ಯಕ್ರಮವನ್ನು ದಿನಾಂಕ 27.06.2022 ರಿಂದ 03.07.2022ರವರೆಗೆ ಅಕಾಡೆಮಿಯಲ್ಲಿ ನಡೆಸಲಾಗುತ್ತಿದೆ.
