ಕೋವಿಡ್19: ವಿಜ್ಞಾನ ಮತ್ತು ಸಮಾಜಕ್ಕೆ ಪಾಠ
1 min readಮೇ 20, 2021 (ಗುರುವಾತರ); ಬೆಳಗ್ಗೆ 11:00 ಗಂಟೆಯಿಂದ
ಅಕಾಡೆಮಿಯ ವತಿಯಿಂದ ದಿನಾಂಕ 20.05.2021ರಂದು ‘ಕೋವಿಡ್19: ವಿಜ್ಞಾನ ಮತ್ತು ಸಮಾಜಕ್ಕೆ ಪಾಠ’ ಎಂಬ ವಿಷಯದಲ್ಲಿ ಉಪನ್ಯಾಸವನ್ನು ಏರ್ಷಡಿಸಲಾಗಿದ್ದು, ಬೆಳಗಾವಿಯ ಐ.ಸಿ.ಎಂ.ಆರ್ – ರಾಷ್ಟ್ರೀಯ ಪಾರಂಪರಿಕ ಚಿಕಿತ್ಸಾವಿಜ್ಞಾನ ಸಂಸ್ಥೆಯ ನಿರ್ದೇಶಕರಾದ ಡಾ. ದೇಬ್ ಪ್ರಸಾದ್ ಚಟ್ಟೋಪಾದ್ಯಾಯರವರು ಉಪನ್ಯಾಸವನ್ನು ನಡೆಸಿಕೊಡಲಿದ್ದಾರೆ.

ಕೋವಿಡ್19: ವಿಜ್ಞಾನ ಮತ್ತು ಸಮಾಜಕ್ಕೆ ಪಾಠ
ಡಾ. ದೇಬ್ ಪ್ರಸಾದ್ ಚಟ್ಟೋಪಾದ್ಯಾಯ
ನಿರ್ದೇಶಕರು ಮತ್ತು ವಿಜ್ಞಾನಿ-ಜಿ, ಐ.ಸಿ.ಎಂ.ಆರ್ – ರಾಷ್ಟ್ರೀಯ ಪಾರಂಪರಿಕ ಚಿಕಿತ್ಸಾವಿಜ್ಞಾನ ಸಂಸ್ಥೆ, ಬೆಳಗಾವಿ