Skip to content

ಕರ್ನಾಟಕ ವಿಜ್ಞಾನ ಮತ್ತು ತಂತ್ರಜ್ಞಾನ ಅಕಾಡೆಮಿ

ವಿಜ್ಞಾನ ಮತ್ತು ತಂತ್ರಜ್ಞಾನ ಇಲಾಖೆ, ಕರ್ನಾಟಕ ಸರ್ಕಾರ

ಕೋವಿಡ್ 19 ಪಿಡುಗಿನಿಂದ ಸಂರಕ್ಷಣೆ: ಯೋಗದ ಮಹತ್ವ

ಅಕಾಡೆಮಿಯು ಶ್ರೀ ದೇವರಾಜ ಅರಸ್ ಉನ್ನತ ಶಿಕ್ಷಣ ಮತ್ತು ಸಂಶೋಧನೆ ಅಕಾಡೆಮಿ, ಕೋಲಾರ ಇವರ ಸಹಯೋಗದಲ್ಲಿ 2020ರ ಜುಲೈ 13 ರಂದು ಬೆಳಗ್ಗೆ 11:00 ರಿಂದ 12:00ರವರೆಗೆ ವೆಬಿನಾರ್ ನಡೆಸುತ್ತಿದೆ.

ಆಸಕ್ತರು ಈ ಲಿಂಕ್ ಮೂಲಕ ನೊಂದಾಯಿಸಿಕೊಳ್ಳಬಹುದಾಗಿದೆ. ನೋಂದಾವಣೆ ಉಚಿತ

ಈ ಲಿಂಕ್ ಮೂಲಕ ಕಾರ್ಯಕ್ರಮದ ಕೈಪಿಡಿ ಪಡೆಯಬಹುದಾಗಿದೆ

ಸೂಚನೆ: ಪ್ರಮಾಣ ಪತ್ರ ನೀಡಲಾಗುವುದಿಲ್ಲ

Design & Maintenance : Dr. Anand R, Senior Scientific Officer, KSTA | Copyright © 2019. Karnataka Science and Technology Academy. All rights reserved.